ಕೈ ಮುಗಿದು ಹೇಳ್ತೀನಿ ಬಾಯ್​ಫ್ರೆಂಡ್​ ವಿಡಿಯೋ ಕಾಲ್ ಮಾಡಿ ಎಂದ ಸೋನು ಶ್ರೀನಿವಾಸ್ ಗೌಡ ಯಾಕೆ ಗೊತ್ತಾ.

ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಎಂದು ಗುರುತಿಸಿಕೊಂಡಿರುವಂತಹ ಸೋನು ಶ್ರೀನಿವಾಸ್ ಗೌಡ ಅವರು ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವಂತಹ ಸೋನು ಅವರು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವ ಮುಂಚೆ ಇದ್ದಂತಹ ಸೋನು ಅವರಿಗೂ ಬಿಗ್ ಬಾಸ್ ಮನೆಯಿಂದ ಬಂದ ನಂತರ ಇರುವ ಸೋನು ಅವರಿಗೂ ಬಹಳ ವಿಭಿನ್ನವಾದಂತಹ ಬದಲಾವಣೆ ಕಂಡು ಬಂದಿದೆ ಎಂದು ಅವರು ಕೇಳಿದ್ದಾರೆ. ಸೋನು ಅವರು ಮೂಲತಃ ಹಳ್ಳಿಯ ಹುಡುಗಿ, ಹಳ್ಳಿಯಲ್ಲಿ ಹುಟ್ಟಿದ್ದು ಆದರು ಬೆಳೆದಿದ್ದು ಸಿಟಿಯಲ್ಲಿ. ಹಳ್ಳಿ ಹುಡುಗಿಯರಲ್ಲಿ ಇದ್ದಂತಹ ಮುಗ್ಧತೆ ಇವರಲ್ಲಿಯೂ ಇದೆ ಇವರು ಎಲ್ಲರನ್ನು ತುಂಬಾ ಈಜಿ ಆಗಿ ನಂಬುತ್ತಾರೆ ಜೊತೆಗೆ ನೇರನುಡಿ ಉಳ್ಳಂತಹವರು ಆಗಿದ್ದಾರೆ.

WhatsApp Group Join Now
Telegram Group Join Now

ಕೆಲವೊಮ್ಮೆ ಇವರು ತಮ್ಮ ಮಾತಿನ ಮೇಲೆ ಹಿಡಿತ ಇರುವುದಿಲ್ಲ ಅಂದರೆ ಬಾಯಿಗೆ ಬಂದ ಹಾಗೆ ಕೆಲವೊಮ್ಮೆ ಮಾತನಾಡುತ್ತಾರೆ. ಈ ಒಂದು ವಿಚಾರ ಬಿಗ್ ಬಾಸ್ ಮನೆಗೆ ಹೋದ ನಂತರ ಸಾಕಷ್ಟು ಜನರಿಗೆ ತಿಳಿಯಿತು. ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಗೆ ಹೋಗುತ್ತಿದ್ದಾರೆ ಎಂಬಂತಹ ವಿಚಾರ ತಿಳಿದ ಮೇಲೆ ಸಾಕಷ್ಟು ಜನರು ಅವರ ವಿರೋಧವಾಗಿ ವಿರೋಧಿಸಿದ್ದಾರೆ ಅಂದರೆ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಬಾರದು ಎಂಬಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಬಿಗ್ ಬಾಸ್ ಮನೆಗೆ ಸೋನು ಶ್ರೀನಿವಾಸ್ ಗೌಡ ಎಂಟ್ರಿ ಕೊಟ್ಟ ಮೇಲೆ ಕೆಲವೊಬ್ಬರ ಅಭಿಪ್ರಾಯ ಬದಲಾದರೂ ಇನ್ನೂ ಹಲವು ಜನ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸೋನು ಅವರ ನಡವಳಿಕೆಯ ಬಗ್ಗೆ ಖುದ್ದು ಕಿಚ್ಚ ಸುದೀಪ್ ಅವರೇ ಸಾಕಷ್ಟು ಬಾರಿ ತಿಳುವಳಿಕೆಯನ್ನು ನೀಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗಿ ಹೊರಗೆ ಬಂದ ನಂತರ ನನ್ನ ಮಾತಿಗೆ ತಕ್ಕಂತೆ ಸೋನು ಗೌಡ ಅವರಲ್ಲಿ ಮುಗ್ಧತೆ ಇದೆ ನಾನು ಬಿಗ್ ಬಾಸ್ ಮನೆಗೆ ಹೋದ ನಂತರ ನನ್ನಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳು ಉಂಟಾಗಿವೆ. ಬಿಗ್ ಬಾಸ್ ನನಗೆ ಒಂದು ಒಳ್ಳೆಯ ಫ್ಲ್ಯಾಟ್ ಫಾರ್ಮ್ ಎಂದು ಹೇಳಿದ್ದಾರೆ. ಹುಡುಗಿಯರಿಗೆ ಒಂದು ಮನವಿಯನ್ನು ಸಹ ಇವರು ಮಾಡಬೇಡಿ ಯಾವುದೇ ಬಾಯ್ ಫ್ರೆಂಡ್ ಗೆ ವಿಡಿಯೋ ಕಾಲ್ ಮಾಡಬೇಡಿ ನಿಮ್ಮ ಜೀವನವು ಹಾಳಾಗುತ್ತದೆ ಈ ಲವ್ ಎಂಬಂತಹದ್ದು ಬರೀ ಮೋಸದಲ್ಲಿ ಯಾವುದೇ ರೀತಿಯ ಸತ್ಯತೆ ಇರುವುದಿಲ್ಲ, ಇದರಿಂದ ಕೇವಲ ನೋವು ಸಿಗುತ್ತದೆ.

ನೀವು ಪ್ರೀತಿಯಲ್ಲಿ ಮೋಸ ಹೋದ ನಂತರ ನಿಮ್ಮ ಮನೆಯವರು ತುಂಬಾ ಕೆಟ್ಟದಾಗಿ ಹೋಗುತ್ತಾರೆ. ನೀವು ಜೀವನದಲ್ಲಿ ಯಾವುದಾದರೂ ಒಂದು ಗಟ್ಟಿ ನಿರ್ಧಾರವನ್ನು ಮಾಡಿ ನಿಮ್ಮ ಸ್ವಂತ ದುಡಿಮೆಯಿಂದ ಮುಂದೆ ಬಂದಮೇಲೆ ಮದುವೆ ವಿಚಾರಕ್ಕೆ ಕೈ ಹಾಕಬೇಕು ಎಂದರೆ ನೀವು ಒಂಟಿ ಸಹ ನಿಮ್ಮ ಜೀವನವನ್ನು ನಡೆಸುವಷ್ಟು ಸಾಮರ್ಥ್ಯ ನಿಮ್ಮಲ್ಲಿ ಇರಬೇಕು ಎಂದು ಸೋನು ಗೌಡ ಅವರು ಬಯಸುತ್ತಾರೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now