ವೃದ್ಧಾಪ್ಯ ವೇತನ, ಸಂಧ್ಯ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನದ ಪಿಂಚಣಿ ಪಡೆಯುತ್ತಿರುವವರು ಕಡ್ಡಾಯವಾಗಿ ಈ ತಿಂಗಳ ಒಳಗೆ ಈ ಕೆಲಸ ಮಾಡಿ ಇಲ್ಲದಿದ್ದರೆ ಪಿಂಚಣಿ ರದ್ದಾಗುತ್ತೆ.!

 

WhatsApp Group Join Now
Telegram Group Join Now

ಕಂದಾಯ ಇಲಾಖೆ (Revenue department) ವತಿಯಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಿಕ ಪಿಂಚಣಿ (pension) ಪಡೆಯುತ್ತಿದ್ದಾರೆ. ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ಮೈತ್ರಿ, ಮನಸ್ವಿನಿ ಮುಂತಾದ ಯೋಜನೆಗಳ ಮೂಲಕ ಕರ್ನಾಟಕದ ಸಾಕಷ್ಟು ಜನರು ಮಾಸಿಕ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ.

ಆಟೋ ಚಾಲಕರಿಗೆ ಗುಡ್ ನ್ಯೂಸ್ ಸರ್ಕಾರದಿಂದ ನೂತನ ಯೋಜನೆ ಜಾರಿ.!

ಇವರಿಗೆಲ್ಲ ಕಂದಾಯ ಇಲಾಖೆಯು ಪ್ರಕಟಣೆವನ್ನು (notice) ಹೊರಡಿಸಿದೆ. ಒಂದು ವೇಳೆ ಇಲಾಖೆಯ ಈ ಆದೇಶದವನ್ನು ನೀವು ಪಾಲಿಸದೇ ಇದ್ದಲ್ಲಿ ನಿಮ್ಮ ಮಾಸಿಕ ಪಿಂಚಣಿ ರ’ದ್ದಾಗುವ (pension stop) ಸಾಧ್ಯತೆಯೂ ಕೂಡ ಇರುತ್ತದೆ. ಹಾಗಾಗಿ ನಿಮ್ಮ ಕುಟುಂಬ ಹಾಗೂ ಸ್ನೇಹಿತರ ವಲಯದಲ್ಲಿ ಯಾರೆಲ್ಲಾ ಈ ಮೇಲೆ ತಿಳಿಸಿದ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಅವರಿಗೂ ಈ ಮಾಹಿತಿಯನ್ನು ಶೇರ್ ಮಾಡಿ.

ಕೂದಲು ಉದುರುವುದು, ಬೊಳುತಲೆ, ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರಲಿ ಕೇವಲ 10 ರೂಪಾಯಿಗೆ ಸಿಗುತ್ತೆ ಚಿಕಿತ್ಸೆ.! 100% ಫಲಿತಾಂಶ

ಈ ಹಿಂದೆಯೇ ಮಾಸಿಕ ಪಿಂಚಣಿಯನ್ನು ಪಡೆಯುತ್ತಿರುವ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎಂದು ಇಲಾಖೆ ತಿಳಿಸಿತ್ತು. ಆದರೆ ಅನೇಕರು ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿದ ಕಾರಣ ಕಂದಾಯ ಇಲಾಖೆಯು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

ಗೋಮಾಳದ ಜಮೀನನ್ನು ನಮ್ಮ ಹೆಸರಿಗೆ ಸಕ್ರಮ ಮಾಡಿಸಿಕೊಳ್ಳುವುದು ಹೇಗೆ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ಅದರಲ್ಲಿರುವ ಅಂಶ ಏನೆಂದರೆ ಸರ್ಕಾರದಿಂದ ವೃದ್ಧಾಪ್ಯ, ಸಂಧ್ಯ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ಮೈತ್ರಿ, ಮನಸ್ವಿನಿ ಈ ಯಾವುದೇ ಯೋಜನೆಯ ಪಿಂಚಣಿಯನ್ನು ಪಡೆಯುತ್ತಿದ್ದರು ಕೂಡ ಈ ಅಂಶಗಳನ್ನು ಗಮನಿಸಬೇಕು. ಕೆಲವು ತಾಂತ್ರಿಕ ಕಾರಣಗಳಿಂದಾಗಿ ನೀವು ಪಿಂಚಣಿ ಪಡೆಯುತ್ತಿರುವ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ. ಲಿಂಕ್ ಆಗದೆ ಇರುವ ಫಲಾನುಭವಿಗಳ ಪಟ್ಟಿಯು ನೀವು ಪಿಂಚಣಿ ಪಡೆಯುತ್ತಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿ ಮತ್ತು ನಿಮ್ಮ ಗ್ರಾಮದ ಗ್ರಾಮಾಡಳಿತ ಕಛೇರಿಯಲ್ಲಿ ಸಿಗುತ್ತದೆ.

ವೃದ್ಧಾಪ್ಯ ವೇತನ, ವಿಧವಾ ವೇತನ ಅಥವಾ ಯಾವುದೇ ಪಿಂಚಣಿ ಹಣ ಪೋಸ್ಟ್ ಆಫೀಸ್ ಗೆ ಬರುವ ಬದಲು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರುವಂತೆ ಮಾಡುವ ವಿಧಾನ.!

ಅದರಲ್ಲಿ 3 ರೀತಿ ಪಟ್ಟಿ ಇರುತ್ತದೆ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಲೇ ಇರುವುದು, NPCI ಆದರ್ಗೆ ಲಿಂಕ್ ಆಗದೆ ಇರುವುದು ಆಧಾರ್ ಕಾರ್ಡ್ ಚಾಲ್ತಿಯಲ್ಲಿ ಇಲ್ಲದೆ ಇರುವುದು. ಪಿಂಚಣಿ ಪಡೆಯುತ್ತಿರುವವರು ಶೀಘ್ರವಾಗಿ ಈ ಸಮಸ್ಯೆಯನ್ನು ಸರಿಪಡಿಸಿ ತಾವು ಪಿಂಚಣಿ ಪಡೆಯುತ್ತಿರುವ ಬ್ಯಾಂಕ್ ಅಥವಾ ಪೋಸ್ಟ್ ಅಕೌಂಟಿಗೆ ಆಧಾರ್ ಲಿಂಕ್ ಮಾಡಿಸದೆ ಹೋದಲ್ಲಿ ನಿಮ್ಮ ಮಾಸಿಕ ಪಿಂಚಣಿ ಸ್ಥಗಿತಗೊಳ್ಳಬಹುದು.

ಕಾರ್ ಹೊಂದಿದ್ದವರ BPL ರೇಷನ್ ಕಾರ್ಡ್ ರದ್ದು, ಅಕ್ಕಿ ಬದಲು ಹಣ ಬಂದ್ ಆಹಾರ ಸಚಿವರಿಂದ ಮಹತ್ವದ ಘೋಷಣೆ.!

ಇದರಿಂದ ನಿಮಗೆ ತೊಂದರೆ ಆಗಲಿದೆ ಎಂದು ಪ್ರಕಟಣೆಯಲ್ಲಿ ಕಂದಾಯ ಇಲಾಖೆ ತಿಳಿಸಿದೆ. ಇದರಲ್ಲಿ ಆಧಾರ್ ಮಾನ್ಯ ಆಗದೇ ಇರುವುದಕ್ಕೆ ಕಾರಣ ಏನೆಂದರೆ ಕಳೆದ ಹತ್ತು ವರ್ಷಗಳಿಂದ ಒಮ್ಮೆಯೂ ಕೂಡ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲದೆ ಇರುವುದು. UADAI ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಸೆಪ್ಟೆಂಬರ್ 14ರವರೆಗೆ ಕಾಲಾವಕಾಶ ನೀಡಿದೆ, ಈ ಕೂಡಲೇ ಆಧಾಥ್ ಅಪ್ಡೇಟ್ ಮಾಡಿಸಿ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಿಸಿ.

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎನ್ನುವುದನ್ನು ಮೊಬೈಲ್ ಮೂಲಕವೇ ಚೆಕ್ ಮಾಡಬಹುದು ಅದಕ್ಕಾಗಿ ಈ ಹಂತಗಳನ್ನು ಪಾಲಿಸಿ:-

● ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ (DBT website) ಎನ್ನುವ ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕ ನೀವು ಇದನ್ನು ಚೆಕ್ ಮಾಡಿಕೊಳ್ಳಬಹುದು, ವೆಬ್ಸೈಟ್ ಗೆ ಭೇಟಿ ಕೊಟ್ಟು ಮುಖಪುಟದಲ್ಲಿ ಕಾಣುವ ಡಾಕುಮೆಂಟ್ಸ್ (Ducuments) ಎನ್ನುವ ಆಪ್ಷನ್ ಅನ್ನು ಕ್ಲಿಕ್ ಮಾಡಿದರೆ ಆಧಾರ್ (ADHAR / UIDAI) ಎನ್ನುವ ಆಪ್ಷನ್ ಸಿಗುತ್ತದೆ ಅದನ್ನು ಕ್ಲಿಕ್ ಮಾಡಿ
ಸಿಟಿಜನ್ ಕಾರ್ನರ್ (Citizen corner) ಎನ್ನುವ ಆಯ್ಕೆ ಇರುತ್ತದೆ. ಕ್ಲಿಕ್ ಮಾಡಿದರೆ ಅದರಲ್ಲಿ ನಾಲ್ಕನೇ ಆಪ್ಷನ್ ಅಲ್ಲಿ ಸಿಟಿಜನ್ಸ್ ಆಧಾರ್ ಕಾರ್ಡ್ ಬ್ಯಾಂಕ್ ಲಿಂಕಿಂಗ್ ಸ್ಟೇಟಸ್ (citizens bank account aadhar linking status) ಎನ್ನುವುದು ಕಾಣುತ್ತದೆ ಅದನ್ನು ಕ್ಲಿಕ್ ಮಾಡಿದರೆ ಅದು ಆಧಾರ್ ವೆಬ್ಸೈಟ್ಗೆ ರೀ ಡೈರೆಕ್ಟ್ ಆಗಿ ಹೋಗುತ್ತದೆ.

● ಅಲ್ಲಿ ನಿಮ್ಮ 12 ಸಂಖ್ಯೆಯ ಆಧಾರ್ ನಂಬರ್ ಹಾಕಿ ಕ್ಯಾಪ್ಚರ್ ನಮೂದಿಸಿ Send OTP ಕ್ಲಿಕ್ ಕೊಟ್ಟು ವೇರಿಫೈ (verify) ಮಾಡಿದರೆ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎನ್ನುವ ಮಾಹಿತಿ ಬರುತ್ತದೆ. ಒಂದು ವೇಳೆ ಯಾವ ಬ್ಯಾಂಕ್ ಖಾತೆಗೂ ಆಧಾರ್ ಲಿಂಕ್ ಆಗಿಲ್ಲ ಎಂದರೆ ಅದರ ಬಗ್ಗೆ ಕೂಡ ತಿಳಿಸುತ್ತದೆ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now