ಕೋಟಿ ಕೋಟಿ ಬೆಲೆ ಬಾಳುವ ಫ್ಲಾಟ್ ಕೇವಲ 100 ರೂಪಾಯಿಗೆ ವಿತರಣೆ.!

 

WhatsApp Group Join Now
Telegram Group Join Now

ನಮ್ಮ ದೇಶದಲ್ಲಿ ಪ್ರತಿಯೊಂದು ಕುಟುಂಬವು ಕೂಡ ಸ್ವಂತ ಮನೆ (Own House) ಹೊಂದಬೇಕು ಎನ್ನುವ ಕಾರಣಕ್ಕಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು (Government Schemes) ಈ ರೀತಿ ಮನೆ ನಿರ್ಮಾಣ ಕಾರ್ಯಕ್ಕೆ ಸಹಾಯಧನ ನೀಡಿ ನೆರವಾಗುತ್ತಿವೆ. ಸ್ವಂತ ಜಾಗವನ್ನು ಸಹ ಹೊಂದಿಲ್ಲದ ನಿರಾಶ್ರಿತರಿಗೆ ಮನೆಗಳನ್ನು ಕಟ್ಟಿಕೊಡುವ ಯೋಜನೆಗಳನ್ನು ರೂಪಿಸುತ್ತೇವೆ.

ಸರ್ಕಾರದ ಜೊತೆಗೆ ಕೆಲವು NGO ಗಳು ಮತ್ತು ಟ್ರಸ್ಟ್ ಗಳು ಕೂಡ ವಾಸಿಸಲು ಯೋಗ್ಯವಾದ ಮೂಲಭೂತ ಸೌಕರ್ಯಳ್ಳ ಗುಣಮಟ್ಟದ ಮನೆಯನ್ನು ಕಟ್ಟಿಸಿ ಬಡ ಮತ್ತು ಹಿಂದುಳಿದ ವರ್ಗಕ್ಕೆ ಮತ್ತು ನಿರಾಶ್ರಿತ ಕುಟುಂಬಗಳಿಗೆ ನೀಡಿ ಅವರ ಜೀವನವನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ. ಇವುಗಳನ್ನು ಹೊರತುಪಡಿಸಿ ಮನೆ ಕಟ್ಟಬೇಕು ಎಂದುಕೊಂಡರೂ ಕೂಡ ನಮ್ಮ ದೇಶದಲ್ಲಿ ಈಗಿರುವ ಖರ್ಚು ವೆಚ್ಚದ ಲೆಕ್ಕದ ಪ್ರಕಾರ ಲಕ್ಷಗಟ್ಟಲೇ ಹಣ ಬೇಕು, ಹೀಗಾಗಿ ಸಾಲದ ಮೊರೆ ಹೋಗಲೇ ಬೇಕಾಗಿದೆ.

ಸ್ವಂತ ಮನೆಯ ಕನಸಿದ್ದರೆ ಈ ಪ್ರಯೋಗ ಮಾಡಿ, 2 ತಿಂಗಳ ಒಳಗೆ ನಿಮ್ಮ ಕನಸು ನನಸಾಗುತ್ತದೆ.!

ಹೌಸಿಂಗ್ ಲೋನ್ (Bank Housing loans) ಗಳನ್ನು ನೀಡಲು ಒಂದಕ್ಕಿಂತ ಒಂದು ಬ್ಯಾಂಕುಗಳು ಮುಂಚೂಣಿಯಲ್ಲಿದ್ದು ಆಕರ್ಷಕ ಬಡ್ಡಿ ದರಗಳ ಮೂಲಕ ಮತ್ತು ಕಡಿಮೆ ಮೊತ್ತದ EMI ಮೂಲಕ ಜನರನ್ನು ಸೆಳೆಯುತ್ತಿವೆ. ಇದೆಲ್ಲದರ ಆಚೆಗೆ ನೋಡುವುದಾದರೂ ಈ ರೀತಿ ಯಾವುದೇ ಮೂಲದಿಂದ ನಾವು ಮನೆ ಪಡೆದುಕೊಂಡರು ನಮ್ಮ ಕೈನಿಂದ ಸಾವಿರಾರು ರುಪಾಯಿ ಖಂಡಿತ ಖರ್ಚಾಗುತ್ತದೆ.

ನಾವು ಯಾವುದೇ ನೆರವನ್ನು ಪಡೆದರು ಅದಕ್ಕೆ ನೀಡಬೇಕಾದ ದಾಖಲೆಗಳು ಮತ್ತು ಅದಕ್ಕೆ ಓಡಾಡಬೇಕಾದ ಸಂದರ್ಭ ಇವುಗಳನ್ನು ಒಟ್ಟುಗೂಡಿಸಿ ನೋಡುವುದಾದರೂ ಇದು ಖಂಡಿತವಾಗಿಯೂ ಅಷ್ಟು ಖರ್ಚಾಗುವ ವಿಷಯವೇ. ಹಾಗಾಗಿ ಹಿರಿಯರು ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆಯನ್ನು ಕೂಡ ಮಾಡಿದ್ದು, ಆದರೆ ಇಲ್ಲೊಂದು ಬಹಳ ಆಶ್ಚರ್ಯಕರವಾದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅಕ್ಟೋಬರ್ ನಿಂದ ಇಂತಹ ವಾಹನಗಳು ಸೀಜ್, ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ.!

ಕೇವಲ 100ರೂ. ರೂಪಾಯಿಯಲ್ಲಿ ನೀವು ಕೋಟ್ಯಾನು ಕೋಟಿ ಬೆಲೆ ಬಾಳುವ ಫ್ಲಾಟ್ ಗಳನ್ನು (Flat) ಪಡೆದುಕೊಳ್ಳಬಹುದಾಗಿದೆ. ಇದು ಬಹಳ ವಿಚಿತ್ರ ಎನಿಸಬಹುದು ಆದರೆ ಈ ರೀತಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಇದು ನಮ್ಮ ದೇಶದಲ್ಲಿ ಲಭ್ಯವಿಲ್ಲ. ಬ್ರಿಟನ್ (Britan) ದೇಶ ಕಾರ್ನಿಶ್ ಟೌನ್ ಸೆಂಟರ್ ನಲ್ಲಿ (Caurnish town centre) ಈ ರೀತಿ ಮನೆಯ ಕೊರತೆ ಇರುವ, ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಗುರಿಯನ್ನು ಹೊಂದಿ ಅಲ್ಲಿನ ಕಮ್ಯುನಿಟಿ ಲ್ಯಾಂಡ್ ಟ್ರಸ್ಟ್ (Community land trust) ಈ ಕಾರ್ಯಕ್ಕೆ ಮುಂದಾಗಿದೆ.

ಈಗಾಗಲೇ ಈ ಪಟ್ಟಿಯಲ್ಲಿ ಇರುವ 11 ಫ್ಲಾಟ್ ಗಳು ಮಾರಾಟವಾಗಿದ್ದು ಕಾರ್ನ್‌ವಾಲ್ ಕೌನ್ಸಿಲರ್‌ಗಳಿಗೆ ಪ್ರತ್ಯೇಕವಾಗಿ ಪ್ಲಾಟ್‌ಗಳು ಲಭ್ಯವಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಈ ಟ್ರಸ್ಟ್ 6.6 ಕೋಟಿ ಮೌಲ್ಯದ ಬಂಗಲೆಯನ್ನು ಕೇವಲ 100 ರೂ. ಗೆ ಮಾರಾಟ ಮಾಡಿದೆ ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಅದನ್ನು ಖರೀದಿಸಿದವರು ಬಳಿಕ ಈ ಆಸ್ತಿಗಳನ್ನು ನವೀಕರಿಸಲು 10 ಲಕ್ಷ ಪೌಂಡ್‌ಗಳಷ್ಟು ಹಣವನ್ನು ಖರ್ಚು ಮಾಡಿದ್ದರು ಇದು ಸಹ ಹೇಳಲಾಗುತ್ತಿತ್ತು.

ತೆರಿಗೆ ಕಟ್ಟುವವರಿಗೆ ಅಕ್ಟೋಬರ್ ನಿಂದ ಹೊಸ ರೂಲ್ಸ್ ಜಾರಿ.!

ಇದರ ಸತ್ಯಾನು ಸತ್ಯತೆ ಪರೀಕ್ಷಿಸಿ ನೋಡುವ ಮುನ್ನವೇ ಈ ಟ್ರಸ್ಟ್ ಕುರಿತ 100 ರೂಪಾಯಿ ಫ್ಲಾಟ್ ಸುದ್ದಿ ಹರಿದಾಡುತ್ತಿದೆ. ಈಗ ಬಂದಿರುವ ಮಾಹಿತಿಯ ಪ್ರಕಾರ ಈ ಫ್ಲ್ಯಾಟ್ ಗಳನ್ನು ಕೂಡ ಎರಡನೇ ಮನೆ ಅಂದರೆ ರಜಾ ದಿನಗಳಲ್ಲಿ ತಂಗುದಾಣಗಳಾಗಿ ವಾಸಿಸಲು ಉಪಯೋಗಿಸಿಕೊಳ್ಳುವುದಕ್ಕೆ ಸೂಕ್ತವಾಗಿದೆಯಂತೆ. ಖರೀದಿಸಿದವರು ನಂತರ ಹಣ ಖರ್ಚು ಮಾಡಿ ನವೀಕರಣಗೊಳಿಸಿಕೊಳ್ಳಬೇಕಾದ ಸ್ಥಿತಿಯಲ್ಲಿದೆಯಂತೆ. ಆದರೆ ಇದೆಲ್ಲ ಕೂಡ ಅಂತೆ ಕಂತೆಗಳಾಗಿತ್ತು ಅಧಿಕೃತ ಮೂಲಗಳಿಂದ ಸತ್ಯಾಂಶ ತಿಳಿಯುವವರೆಗೂ ಕೂಡ ನಂಬಲು ಅನರ್ಹವಾದ ವಿಷಯ ಎನ್ನಬಹುದಾಗಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now