ಮಾತ್ರೆ, ಇನ್ಸುಲಿನ್ ಇಲ್ಲದೆ ಸಕ್ಕರೆ ಕಾಯಿಲೆ ಗುಣಪಡಿಸುವ ವಿಧಾನ. ಶುಗರ್ ಪೇಷಂಟ್ ಗಳು ತಪ್ಪದೆ ಈ ಮಾಹಿತಿಯನ್ನು ನೋಡಿ.!

 

ಡಯಾಬಿಟಿಸ್ (Diabetes) ಈಗ ವಿಶ್ವವ್ಯಾಪಿಯಾಗಿದೆ. ಮನೆಮನೆಗಲ್ಲೂ ಕೂಡ ಸಕ್ಕರೆ ಕಾಯಿಲೆಗೆ ಒಳಗಾಗಿರುವವರು ಸಿಗುತ್ತಾರೆ. ಸಕ್ಕರೆ ಕಾಯಿಯನ್ನು ಈಗ ಅಸಲಿಗೆ ಕಾಯಿಲೆಗಿಂತ ಸರ್ವೇ ಸಾಮಾನ್ಯವಾಗಿ ಇರುವ ಲಕ್ಷಣ ಎನ್ನುವ ರೀತಿ ಮನುಷ್ಯರು ಭಾವಿಸಿ ಬಿಟ್ಟಿದ್ದಾರೆ. ಯಾಕೆಂದರೆ ಎಲ್ಲಡೆ ಕೂಡ ಅಷ್ಟು ಹೆಚ್ಚಾಗಿ ಸಕ್ಕರೆ ರೋಗಿಗಳು (Sugar patient) ಇದ್ದಾರೆ.

ಸಕ್ಕರೆ ಕಾಯಿಲೆಗೆ ಒಳಗಾಗುವವರ ಅತಿ ದೊಡ್ಡ ಟೆನ್ಶನ್ ಏನೆಂದರೆ ಒಮ್ಮೆ ಸಕ್ಕರೆ ಕಾಯಿಲೆಗೆ ತುತ್ತಾದರೆ ನಾರ್ಮಲ್ ಆಗಿ ಇರುವಂತೆ ನೋಡಿಕೊಳ್ಳಲು ಜೀವನಪೂರ್ತಿ ಮೆಡಿಸನ್ ಸೇವಿಸಲೇಬೇಕು ಎನ್ನುವ ಭಾವನೆ. ಆದರೆ ಖಂಡಿತ ಇದೊಂದು ತಪ್ಪು ಕಲ್ಪನೆ. ಯಾವುದೇ ಮೆಡಿಸನ್ ಇಲ್ಲದೆ ಕೂಡ ಸಕ್ಕರೆ ಕಾಯಿಲೆ ಇರುವವರು ಅದನ್ನು ನಾರ್ಮಲ್ ಆಗಿ ಇಟ್ಟುಕೊಳ್ಳಬಹುದು( Sugar level control without Medicine) ಮತ್ತು ಅದರಿಂದ ಗುಣಮುಖ ಕೂಡ ಆಗಬಹುದು.

ಹಳೆ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಕಡ್ಡಾಯ ಇಲ್ಲದಿದ್ದರೆ ದಂಡ ಕಟ್ಟ ಬೇಕಾಗುತ್ತದೆ ಸಾರಿಗೆ ಇಲಾಖೆಯಿಂದ ಖಡಕ್ ಆದೇಶ.!

ಇದಕ್ಕೆ ಅಸಲಿ ಸಕ್ಕರೆ ಕಾಯಿಲೆಗೆ ಕಾರಣ ಏನು ಎಂದು ತಿಳಿದುಕೊಳ್ಳಬೇಕು. ಕಾರ್ಬೋಹೈಡ್ರೇಟ್ ಹೆಚ್ಚಾಗಿರುವ ಆಹಾರ ಪದಾರ್ಥ ಸೇವನೆಯಿಂದ ಖಂಡಿತವಾಗಿಯೂ ಕೂಡ ಸಕ್ಕರೆ ಹೆಚ್ಚಾಗುತ್ತದೆ. ಹಾಗಾಗಿ ಮೊದಲಿನಿಂದಲೇ ಒಂದು ಉತ್ತಮವಾದ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದನ್ನು ಒಳ್ಳೆಯದು. ಅದರಲ್ಲೂ ಮುಖ್ಯವಾಗಿ ನಮ್ಮ ದೇಹದ ಗಾತ್ರಕ್ಕೆ ಹಾಗೂ ನಮ್ಮ ದೇಹದ ಲಕ್ಷಣಕ್ಕೆ ಅನುಸಾರವಾಗಿ ಆಹಾರ ಸೇವನೆಯನ್ನು ಪಾಲಿಸಿಕೊಂಡು ಬಂದರೆ ಸಕ್ಕರೆ ಕಾಯಿಲೆ ಮಾತ್ರವಲ್ಲ ಇನ್ಯಾವುದೇ ರೋಗಗಳಿಗೆ ತುತ್ತಾಗುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ.

ಉದಾಹರಣೆಗೆ ಹೇಳುವುದಾದರೆ ಒಂದು ದಿನಕ್ಕೆ ದೇಹಕ್ಕೆ 2,000 ಕ್ಯಾಲೋರಿ ಎನರ್ಜಿ ಅವಶ್ಯಕತೆ ಇದ್ದರೆ ನಾವು ಅಷ್ಟು ಮಾತ್ರ ಸಿಗುವ ಆಹಾರ ಸೇವನೆ ಮಾಡಿದರೆ ಸಾಕು ಆದರೆ ವ್ಯಕ್ತಿಯೊಬ್ಬ ಪ್ರತಿ ಹೊತ್ತಿಗೂ ಕೂಡ 1,000 ಕಾಲೋರಿಗಿಂತ ಹೆಚ್ಚಿರುವ ಆಹಾರ ಸೇವನೆ ಮಾಡುತ್ತಿದ್ದಾನೆ ಅದರ ಜೊತೆಗೆ ಯದ್ವಾತದ್ವಾ ತಿನ್ನುವ ಅಭ್ಯಾಸ ಇದೆ ಎಂದರೆ ಅದು ನೇರವಾಗಿ ಜೀರ್ಣಾಂಗ ವ್ಯೂಹದ ಮೇಲೆ ಪರಿಣಾಮ ಬೀರುತ್ತದೆ.

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲೂ ಮಹಿಳೆಯರಿಗೆ ಮುತ್ತೈದೆ ಕಿಟ್ ವಿತರಣೆ ಘೋಷಣೆ ಮಾಡಿದ ಮುಖ್ಯಮಂತ್ರಿಗಳು.!

ಇದನ್ನು ಉದಾಹರಣೆಯೊಂದಿಗೆ ಹೇಗೆ ಹೇಳಬಹುದು ಎಂದರೆ ಒಬ್ಬ ವ್ಯಕ್ತಿಯು ಸ್ಥೂಲಕಾಯಿ ಆದರೆ ಆತನಿಗೆ ಹಾರ್ಟ್ ಅಟ್ಯಾಕ್ ಆಗುವ ಜಾಸ್ತಿ ಸಾಧ್ಯತೆ ಹೆಚ್ಚು ಎಂದು ಹೇಳುತ್ತಾರೆ. ಯಾಕೆಂದರೆ ಅವನ ಒಳಗಿರುವ ಅಂಗಾಂಗಗಳ ಗಾತ್ರ ದೊಡ್ಡದಾಗುವುದಿಲ್ಲ
ಹಾಗಾಗಿ ಅದರ ಕಾರ್ಯಗಳ ಮೇಲೆ ಒತ್ತಡ ಹೆಚ್ಚು ಬೀಳುವುದರಿಂದ ವ್ಯಕ್ತಿಯ ದೇಹದ ಗಾತ್ರ ಹೆಚ್ಚಾದಾಗ ಅದಕ್ಕೆ ರಕ್ತ ಪಂಪ್ ಮಾಡುವ ಹೃದಯದ ಮೇಲೆ ಹೆಚ್ಚಾಗಿ ಒತ್ತಡ ಬಿದ್ದು ಹೃ’ದ’ಯಾ’ಘಾ’ತವಾಗುತ್ತದೆ.

ಅದೇ ರೀತಿ ಉಳಿದ ಅಂಗಾಂಗದ ಮೇಲೆ ಕೂಡ ಪರಿಣಾಮ ಬೀರುತ್ತದೆ ಅಲ್ಲದೆ ನಮ್ಮ ಟ್ರೆಡಿಶನಲ್ ಆರೋಗ್ಯ ಪದ್ಧತಿಯಲ್ಲಿ ಹೇಳುವುದಾದರೆ ದೇಹದ ಒಳಗಿರುವ ಒಂದು ಅಂಗವು ಮತ್ತೊಂದರ ಜೊತೆ ಕನೆಕ್ಷನ್ ಹೊಂದಿರುತ್ತದೆ ಇದನ್ನು ಪೇರಿಂಗ್ ಆರ್ಗನ್ಸ್ ಎನ್ನುತ್ತಾರೆ.

LIC ಈ ಯೋಜನೆಯಲ್ಲಿ 72 ಸಾವಿರ ಹೂಡಿಕೆ ಮಾಡಿದ್ರೆ, ಪ್ರತಿ ತಿಂಗಳು 25 ಸಾವಿರ ಪೆನ್ಷನ್ ಪಡೆಯಬಹುದು ಇಂದೇ ಅರ್ಜಿ ಸಲ್ಲಿಸಿ.!

ಹೃದಯ ಸಣ್ಣ ಕರುಳಿನ ಜೊತೆಗೆ ಶ್ವಾಸಕೋಶವು ದೊಡ್ಡ ಕರುಳಿನ ಜೊತೆಗೆ ಸ್ಪ್ಲೀನ್ ಸ್ಟಮಕ್ ಜೊತೆಗೆ ಲಿವರ್ ಪಿತ್ತಕೋಶದ ಜೊತೆಗೆ ಈ ರೀತಿ ಇಂಟರ್ ಕನೆಕ್ಷನ್ ಹೊಂದಿರುತ್ತದೆ. ಇವುಗಳಲ್ಲಿ ಒಂದರ ಆರೋಗ್ಯವು ಮತ್ತೊಂದರ ಮೇಲೆ ಪರಿಣಾಮ ಬೀರುತ್ತದೆ.

ಹಾಗಾಗಿ ಈಗ ನೇರವಾಗಿ ಶುಗರ್ ಕಾಯಿಲೆ ವಿಚಾರಕ್ಕೆ ಬರುವುದಾದರ ದೇಹದ ಮೆಟಬಾಲಿಸಂ ಸಿಸ್ಟಮ್ ಚೆನ್ನಾಗಿದ್ದರೆ ದೇಹಕ್ಕೆ ಸಕ್ಕರೆ ರೋಗ ಬರುವ ಸಾಧ್ಯತೆ ಕಡಿಮೆ ಇದು ಚೆನ್ನಾಗಿರಬೇಕು ಎಂದರೆ ಉಪವಾಸ ಆಚರಣೆ, ದೇಹವನ್ನು ಚಟುವಟಿಕೆಯಿಂದ ಇಟ್ಟುಕೊಳ್ಳುವುದು, ಉತ್ತಮ ಪೋಷಕಾಂಶಗಳಿರುವ ಆಹಾರಗಳನ್ನು ಮಾತ್ರ ಸೇವನೆ ಮಾಡುವುದು, ದೃಶ್ಚಟಗಳನ್ನು ತ್ಯಜಿಸುವುದು ಈ ರೀತಿ ಅಭ್ಯಾಸ ಮಾಡಿಕೊಳ್ಳಬೇಕು. ಇವುಗಳನ್ನು ಪಾಲಿಸಿದರೆ ಶುಗರ್ ನ್ಯಾಚುರಲ್ ಆಗಿ ಕಂಟ್ರೋಲ್ ಬರುತ್ತದೆ.

Leave a Comment

%d bloggers like this: