ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ (Annabhagya and Gruhalakshmi) ಪ್ರಯೋಜನಗಳನ್ನು ಪಡಿತರ ಚೀಟಿಯಲ್ಲಿ (Ration card) ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯರು (head of the family) ಪಡೆಯುತ್ತಿದ್ದಾರೆ.
ಜುಲೈ ಮತ್ತು ಆಗಸ್ಟ್ ತಿಂಗಳ ಹೆಚ್ಚುವರಿ ಅಕ್ಕಿ ಹಣ ವರ್ಗಾವಣೆ ಆಗಿದೆ ಹಾಗೆ ಕರ್ನಾಟಕದ ಗ್ಯಾರಂಟಿ ಯೋಜನೆಗಳ ಪೈಕಿ ಹೈ ಬಜೆಟ್ ಯೋಜನೆ ಎಂದು ಕರೆಸಿಕೊಳ್ಳುತ್ತಿದ್ದ ಗೃಹಲಕ್ಷ್ಮಿ ಯೋಜನೆಯು ಕೂಡ ಆಗಸ್ಟ್ ತಿಂಗಳ 30ರಂದು ಲಾಂಚ್ ಆಗಿದ್ದು ಅಂದಿನಿಂದ ಹಂತ ಹಂತವಾಗಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಗೃಹಲಕ್ಷ್ಮಿ ಯೋಚನೆ ಲಾಂಚ್ ಆದ ದಿನ ಹಾಗೂ ಮರುದಿನದಲ್ಲೇ ಅನೇಕ ಮಹಿಳೆಯರಿಗೆ ಹಣ ವರ್ಗಾವಣೆ ಆಗುವ ಕುರಿತು SMS ಸಂದೇಶ ಬಂದಿದೆ ಹಾಗೂ ಕೆಲವರಿಗೆ ಹಣ ವರ್ಗಾವಣೆ ಕೂಡ ಆಗಿದೆ.
SBI ನಲ್ಲಿ 2000 ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!
ಆದರೆ ಪೂರ್ತಿಯಾಗಿ ಎಲ್ಲಾ ಫಲಾನುಭವಿಗಳ ಖಾತೆಗೂ ಹಣ ವರ್ಗಾವಣೆ ಆಗದೆ ಇರುವುದರಿಂದ ಮಹಿಳೆಯರು ಗೊಂದಲಕ್ಕ ಒಳಗಾಗಿದ್ದಾರೆ. ಆದರೆ ಈ ರೀತಿ ಯಾವುದೇ ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ. ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ನಿಮ್ಮ ಬ್ಯಾಂಕ್ ಖಾತೆಯನ್ನು ಆಕ್ಟಿವ್ ಆಗಿ ಇಟ್ಟುಕೊಂಡು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ (Aadhar Seeding NPCI Mapping) ಮಾಡಿಸಿದ್ದರೆ ಖಂಡಿತವಾಗಿಯೂ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗಲಿದೆ.
mಆದರೆ ನಿಮ್ಮ ಬ್ಯಾಂಕ್ ಖಾತೆಗೆಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿದೆಯೇ ಎನ್ನುವುದನ್ನು ನೀವು ದೃಢಪಡಿಸಿಕೊಳ್ಳಬೇಕು. DBT ಕರ್ನಾಟಕ ಎನ್ನುವ ಆಪ್ ಮೂಲಕ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವ ಮಾಹಿತಿ ಮತ್ತು ನೀವು ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿದ್ದು ನಿಮ್ಮ ಖಾತೆಗೆ DBT ಮೂಲಕ ಹಣ ವರ್ಗಾವಣೆಯಾಗಿದ್ದರೆ ಆ ವಹಿವಾಟಿನ ವಿವರವನ್ನು ಕೂಡ ಪಡೆಯಬಹುದು. ಈಗ ನಾವು ಹೇಳುವ ಈ ವಿಧಾನದ ಮೂಲಕ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೇ ಎನ್ನುವುದನ್ನು ಧೃಡಪಡಿಸಿಕೊಳ್ಳಿ.
ಇನ್ಮುಂದೆ ATM ಕಾರ್ಡ್ ಇಲ್ಲದೆ ಕೇವಲ UPI ಬಳಸಿ ATM ನಿಂದ ಕ್ಯಾಶ್ ಪಡೆಯಬಹುದು.!
● ಮೊದಲಿಗೆ Playstore ಗೆ ಹೋಗಿ DBT Karnataka ಆಪ್ ಡೌನ್ಲೋಡ್ ಮಾಡಿಕೊಳ್ಳಿ.
● ಆಪ್ install ಆದಮೇಲೆ login ಆಗಲು ನಿಮ್ಮ Aadhar num. ಕೂಡ ಕೇಳುತ್ತದೆ. ಅಧಾರ್ ಸಂಖ್ಯೆಯನ್ನು ಹಾಕಿ OTP ಯನ್ನು ಪಡೆದು Verify ಮಾಡಿ.
● mPin ಕೇಳುತ್ತದೆ ನಿಮ್ಮ ಇಚ್ಛೆಯ ನಾಲ್ಕು ಸಂಖ್ಯೆಗಳನ್ನು ನಮೂದಿಸಿ, ಮತ್ತೊಮ್ಮೆ ಅದೇ ಸಂಖ್ಯೆಗಳನ್ನು ನಮೂದಿಸುವ ಮೂಲಕ ಕನ್ಫರ್ಮ್ ಕೂಡ ಮಾಡಿ.
● ಇದು ಯಶಸ್ವಿ ಆದ ಬಳಿಕ ನೀವು ಹಾಕಿದ ಆಧಾರ್ ಕಾರ್ಡ್ ನ ನಿವಾಸಿಗಳ ಡೀಟೇಲ್ಸ್ ಓಪನ್ ಆಗುತ್ತದೆ.
● ಕೊನೆಯಲ್ಲಿ ನಾಲ್ಕು ಆಪ್ಷನ್ ಕೂಡ ಸಿಗುತ್ತದೆ. Payment status ಆಪ್ಷನ್ ಮೂಲಕ ನೀವು ನಿಮ್ಮ ಖಾತೆಗೆ DBT ಮೂಲಕ ಹಣ ವರ್ಗಾವಣೆಯಾಗಿರುವ ಹಣದ ವಿವರ ಪಡೆಯಬಹುದು.
● Seeding status of Aadhar in bank account ಎನ್ನುವ ಆಪ್ಷನ್ ಇರುತ್ತದೆ.
ಫ್ರೀ ಬಸ್ಸಲ್ಲಿ ಓಡಾಡುವ ಮಹಿಳೆಯರಿಗೆ ಬಿಗ್ ಶಾಕ್, ಇನ್ಮುಂದೆ ಉಚಿತ ಪ್ರಯಾಣ ಮಾಡಲು ಹಣ ಕೊಡಲೇಬೇಕು.!
ಇದನ್ನು ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದ್ದರೆ ಯಾವ ದಿನಾಂಕದಂದು ಆಗಿದೆ, ಬ್ಯಾಂಕ್ ಹೆಸರು ಮತ್ತು ಸೀಡಿಂಗ್ ಸ್ಟೇಟಸ್ ನಲ್ಲಿ Active ಎಂದು ಬರುತ್ತದೆ.
● ನೀವು ಇತ್ತೀಚೆಗೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಮಾಡಿಸಿದರೆ ಅದರ ವಿವರ ಅಪ್ಡೇಟ್ ಆಗಲು ಕೆಲವು ದಿನಗಳು ಬೇಕಾಗುತ್ತದೆ.