ಪುನೀತ್ ರವರು ಈಗಾಗಲೇ ಕನ್ನಡ ಚಿತ್ರರಂಗವನ್ನು ಅ.ಗ.ಲಿ ಒಂದು ವರ್ಷ ಕಳೆದಿದೆ ಆದರೂ ಈ ಮುಂಚೆ ಅವರು ಇದ್ದಾಗ ಸಹಿ ಮಾಡಿದ ಚಿತ್ರಗಳು ಇನ್ನೂ ಚಿತ್ರೀಕರಣವನ್ನು ಮುಗಿಸಲಿಲ್ಲ ಎನ್ನಬಹುದು. ಪುನೀತ್ ರವರು ತಮ್ಮ ಕರ್ನಾಟಕ ಜನತೆಯ ಹಾಗೂ ಚಿತ್ರರಂಗವನ್ನು ತೊರೆದು ಎಲ್ಲರಿಂದ ದೂರ ಹೋಗಿರುವುದು ಕನ್ನಡಿಗರಲ್ಲಿ ದುಃಖವನ್ನು ಉಂಟು ಮಾಡಿದೆ ಎಂದರೆ ಸುಳ್ಳಾಗುವುದಿಲ್ಲ ಇಂತಹ ಪಟ್ಟಿಯಲ್ಲಿ ಪವನ್ ರವರ ದ್ವಿತ್ವ ಚಿತ್ರವು ಒಂದು.
ಹೌದು ಪವನ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ನಟಿಸಲು ಒಪ್ಪಿದ್ದರಂತೆ ಹಾಗೆ ಪುನೀತ್ ರವರ ಜೋಡಿಯಾಗಿ ದಕ್ಷಿಣ ಭಾರತ ಚಿತ್ರರಂಗದ ನಟಿಯಾದ ತ್ರಿಷರವರು ಆಯ್ಕೆಯಾಗಿದ್ದರು. ಇನ್ನು ಈ ಚಿತ್ರದ ಜಾಹೀರಾತುಗಳಲ್ಲಿ ಪುನೀತ್ ರಾಜಕುಮಾರ್ ರವರ ಮುಖವು ಒಡೆದು ಚೂರು ಚೂರಾಗಿರುವ ರೀತಿಯಲ್ಲಿ ಪೋಸ್ಟರ್ಗಳನ್ನು ಬಿಟ್ಟಿದ್ದು, ಇದು ಎಲ್ಲೆಡೆ ವೈರಲ್ಲಾಗಿತ್ತು.
ಆದರೆ ತತ್ವ ಚಿತ್ರದ ಚಿತ್ರೀಕರಣ ಕೋಮುನ್ನವೇ ಪುನೀತ್ ರವರ ಸಾ.ವು ಎಲ್ಲರನ್ನೂ ದುಃಖಕ್ಕೆ ಇಡು ಮಾಡಿತು ಪ್ರಶ್ನೆ ಎಂದರೆ ಪುನೀತ್ ಅವರ ಬದಲಾಗಿ ಈ ಚಿತ್ರದಲ್ಲಿ ಯಾವ ನಟರು ನಟಿಸುತ್ತಿದ್ದಾರೆ ಎಂಬುವುದು. ಸದ್ಯ ಪುನೀತ್ ಅವರ ಅ.ಗ.ಲಿಕೆಯಿಂದ ದ್ವಿತ್ವ ತಂಡವು ಮುಂದೆ ಏನು ಮಾಡಲಿದೇ ಎಂಬುವುದು ಎಲ್ಲರ ಚಿಂತೆಯಾಗಿದೆ. ತ್ರಿಶಾ ಅವರು ಈ ಮುಂಚೆಯೇ ಪುನೀತ್ ಅವರ ಜೊತೆ ನಾಯಕನಟಿಯಾಗಿ ಅಭಿನಯಿಸಿದ್ದಾರೆ ಇತ್ತೀಚಿಗೆ ತ್ರಿಷಾರವರು ಕೂಡ ವೇದಿಕೆ ಮೇಲೆ ಪುನೀತ್ ಅವರ ಅಗಲಿಕೆಯ ಮಾತನಾಡಿದ್ದಾರೆ.
ಅವರು ತತ್ವ ಚಿತ್ರದಲ್ಲಿ ಪುನೀತ್ ರವರ ಜೊತೆ ಅಭಿನಯಿಸಲು ಅವಕಾಶ ದೊರೆತ್ತಿದ್ದು, ಅವರ ಜೊತೆ ನಟನೆ ಮಾಡಲು ಇವರಿಗೆ ಬಹಳ ಖುಷಿಯನ್ನು ತಂದಿತ್ತಂತೆ. ಪುನೀತ್ ಹಾಗೂ ತ್ರಿಷಾ ರವರು ಬೇರೆ ಬೇರೆ ಚಿತ್ರಗಳಲ್ಲಿ ಬಿಸಿಯಾಗಿದ್ದ ಕಾರಣದಿಂದ ದ್ವಿತ್ವ ಚಿತ್ರವನ್ನು ಪ್ರಾರಂಭಿಸಲು ಸ್ವಲ್ಪ ತಡವಾಗಿತ್ತು ಎಂದು ಹೇಳಿದ್ದಾರೆ. ಸದ್ಯ ಪುನೀತ್ ರವರ ಸಾವಿನ ಸುದ್ದಿಯು ತ್ರಿಶಾರವರನ್ನು ದುಃಖಿಸುವಂತೆ ಮಾಡಿದೆ ಎಂದು ವೇದಿಕೆಯೊಂದರಲ್ಲಿ ಹೇಳಿದ್ದಾರೆ.
ಇದರ ಜೊತೆಗೆ ಐ ಮಿಸ್ ಯು ಪುನೀತ್ ಸರ್ ಎಂದು ಭಾವುಕರಾಗಿದ್ದಾರೆ. ಇತ್ತೀಚಿಗೆ ದಕ್ಷಿಣ ಭಾರತದ ಉತ್ತಮ ನಟನಾದ ಫಹದ್ ಫಝಿಲ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಅವರ ಹುಟ್ಟುಹಬ್ಬವನ್ನು ಕೆಜಿಎಫ್ ಸಿನಿಮಾವನ್ನೂ ಅದ್ಧೂರಿಯಾಗಿ ನಿರ್ಮಾಣ ಮಾಡಿದ ಪ್ರೊಡಕ್ಷನ್ ಹೌಸ್ ಅವರು ಫಹದ ಫಸಿಲ್ ಅವರ ಹುಟ್ಟು ಹಬ್ಬದಂದು ಶುಭಾಶಯವನ್ನು ತಿಳಿಸಿದೆ. ಇದರಿಂದ ಹೊಸ ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ ಹೌದು ಫಹದ್ ಅವರು ದ್ವಿತ್ವ ಚಿತ್ರದಲ್ಲಿ ನಟಿಸಲಿದ್ದಾರೆಯೇ ಎಂದು ಚಿತ್ರ ರಂಗದವರಿಗೆ ಸಂದೇಹವನ್ನು ಉಂಟು ಮಾಡಿದೆ.
ಫಜಲ್ ರವರು ಚಿತ್ರದಲ್ಲಿ ನಟಿಸುತ್ತಿದ್ದಾರೆಯೆ ? ಎಂದು ದ್ವಿತ್ವ ಚಿತ್ರದ ನಿರ್ದೇಶಕನಾದ ಯು ಟರ್ನ್ ಸಿನಿಮಾ ಖ್ಯಾತಿಯ ಪವನ್ ಕುಮಾರ್ ಅವರು ಹಾಗೂ ದ್ವಿತ್ವ ಚಿತ್ರದ ಪ್ರೊಡಕ್ಷನ್ ಹೌಸ್ ರವರು ಸ್ಪಷ್ಟನೆಯನ್ನು ನೀಡಬೇಕಾಗಿದೆ. ಇತ್ತೀಚಿಗೆ ಫಜಲ್ ರವರು ಚಿತ್ರದ ಚಿತ್ರೀಕರಣದ ಕಡೆ ಎಲ್ಲವೂ ಸುಳಿಯುತ್ತಿದ್ದಾರೆ ಎಂಬುವುದು ಸುದ್ದಿಯಾಗಿದೆ.
ಸದ್ಯ ಪುನೀತ್ ರವರ ಸಾ.ವಿ.ನ ನಂತರವೂ ದ್ವಿತ್ವ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಇಲ್ಲ ಎಂಬುದು ಚಿತ್ರತಂಡವು ಸ್ಪಷ್ಟನೆ ನೀಡಬೇಕಾಗಿದೆ ಹಾಗೂ ಫಹದ್ ಫಜಿಲ್ ಅವರು ಹೊಸ ಚಿತ್ರದೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಅವರ ಅಭಿಮಾನಿಗಳಿಗೆ ಸಂತೋಷವನ್ನು ತಂದಿದ್ದಾರೆ ಇದರ ಜೊತೆಗೆ ಪವನ್ ಕುಮಾರ್ ಅವರ ಹೊಸ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆಯನ್ನು ಜನರು ಇಟ್ಟಿದ್ದಾರೆ.