ಬೆಡ್ ರೂಮ್ ನಲ್ಲಿ ವಾರ್ಡ್ರೋಬ್ ಮಾಡಿಸಿಕೊಳ್ಳುವುದು ಈಗ ಬಹಳ ಮುಖ್ಯ ವಿಷಯವಾಗಿದೆ. ಇದು ನಮ್ಮ ಕ್ಲೀನಿಂಗ್ ಕೆಲಸ ಕಡಿಮೆ ಮಾಡುತ್ತದೆ ಮತ್ತು ಮನೆಗೆ ಒಳ್ಳೆ ಲುಕ್ ಕೊಡುತ್ತದೆ. ವಾರ್ಡ್ರೋಬ್ ಗಳನ್ನು ನೀಟಾಗಿ ಜೋಡಿಸಿಕೊಂಡಾಗ ಅದಕ್ಕಾಗಿ ಹುಡುಕುವ ಸಮಯ ಕೂಡ ಕಡಿಮೆ ಹಿಡಿಯುತ್ತದೆ.
ಈ ರೀತಿ ಬೆಡ್ ರೂಮ್ ಗೆ ಒಳ್ಳೆ ಲುಕ್ ಕೊಟ್ಟು ಅನುಕೂಲ ಕೂಡ ಮಾಡಿಕೊಡುವ ಇವುಗಳನ್ನು ಮಾಡಿಸುವಾಗ ಬಹಳ ತಾತ್ಸರ ಮಾಡಿ ನಂತರ ಪ’ಶ್ಚಾ’ತಾ’ಪ ಪಟ್ಟಿರುವವರು ಅನೇಕ. ಅದಕ್ಕಾಗಿ ಹೀಗಾಗಬಾರದು ಎಂಬ ಉದ್ದೇಶದಿಂದ ಮನೆ ಕಟ್ಟುವ ಎಲ್ಲರಿಗೂ ಅನುಕೂಲವಾಗಲಿ ಎಂದು ಈ ವಿಚಾರವಾಗಿ ಕೆಲ ಟಿಪ್ಸ್ ಗಳನ್ನು ಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (BMTC) ಬೃಹತ್ ಉದ್ಯೋಗವಕಾಶ, 2,500 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.! ವೇತನ 25,300/-
* ವಾರ್ಡೋಬ್ ಮಾಡಿಸುವಾಗ ಸಾಮಾನ್ಯವಾಗಿ ಸೀರೆ ಅಥವಾ ಶರ್ಟ್ ಗಳನ್ನು ಇಡುವ ಹ್ಯಾಂಗರ್ ಮೇಲಿನ ಶಿಲ್ಫ್ ಗಳನ್ನು ಮಾಡಿಸುತ್ತಾರೆ. ಇದಕ್ಕಿಂತ ಮಧ್ಯೆ ಅಥವಾ ಕೆಳಗೆ ಮಾಡಿಸಿದರೆ ಇನ್ನೂ ಸ್ಪೇಸ್ ಕನ್ವೀನಿಯಂಟ್ ಆಗಿರುತ್ತದೆ. ಮತ್ತು ಕಡಿಮೆ ಇರುವವರೆಗೂ ಕೂಡ ಅನುಕೂಲ ಆಗುತ್ತದೆ ಇದು ಬಹಳ ಚಿಕ್ಕ ವಿಷಯ ಎನಿಸಿದರೂ ಕೂಡ ತುಂಬಾ ಇಂಪ್ಯಾಕ್ಟ್ ಮಾಡುತ್ತದೆ, ಹಾಗಾಗಿ ಇದರ ಬಗ್ಗೆ ಗಮನ ಇರಲಿ.
* ಮೇಲಿನ ಶೆಲ್ಫ್ ನಲ್ಲಿ ಹ್ಯಾಂಗರ್ ಹಾಕಿಸಿದರೆ ಹ್ಯಾಂಗರ್ ಪುಲ್ ಔಟ್ ಕೂಡ ಹಾಕಿಸಿ ಬಹಳ ಸಾಫ್ಟ್ ಆಗಿರುತ್ತದೆ ಮತ್ತು ನಿಮಗೆ ಒಂದೇ ಸಲ ಬಟ್ಟೆ ಜೋಡಿಸುವುದಕ್ಕೆ ಅನುಕೂಲಕರ. ಶ್ರಮ ಹಾಗೂ ಸಮಯ ಕಡಿಮೆ ಹಿಡಿಯುತ್ತದೆ. ರೂ.3,000 ದಿಂದ ರೂ.7000 ದವರೆಗೆ ಇರುತ್ತದೆ. ನಿಮಗೆ ಅನುಕೂಲವಾದದ್ದನ್ನು ಆರಿಸಬಹುದು.
ಈ ಸುದ್ದಿ ಓದಿ:-SBI ಬ್ಯಾಂಕ್ ನಲ್ಲಿ ನೇರ ನೇಮಕಾತಿ ಯಾವುದೇ ಪರೀಕ್ಷೆ ಇಲ್ಲ ಆಸಕ್ತರು ಅರ್ಜಿ ಸಲ್ಲಿಸಿ.!
* ವಾರ್ಡ್ರೋಬ್ ಗಳಿಗೆ ಲೈಟ್ ಬೆಳಕು ಬೇಕು ಎನ್ನುವುದಾದರೆ ಆಟೋ ಸೆನ್ಸಾರ್ ಲೈಟ್ ಗಳನ್ನು ಬಳಸಬೇಡಿ. ಯಾಕೆಂದರೆ ಇದು ಹೆಚ್ಚೆಂದರೆ 3-4 ತಿಂಗಳು ಬಾಳಿಕೆ ಬರಬಹುದು ಅಷ್ಟೇ. ನಂತರ ಸೆನ್ಸರ್ ಹೋದರೆ ಆನ್ ಆಗುವುದಿಲ್ಲ, ಆನ್ ಆದರೆ ಆಫ್ ಆಗುವುದಿಲ್ಲ. ಹಾಗಾಗಿ ಇದರ ಬದಲು ಮಾನ್ಯುಯಲ್ ಸ್ವಿಚ್ ಗಳಿಗೆ ಹೋಗುವುದು ಬೆಸ್ಟ್ ವಾರ್ಡ್ರೋಬ್ ನಲ್ಲಿ ಸ್ವಿಚ್ ಹಾಕಿಸಿ ಲೈಟ್ ವ್ಯವಸ್ಥೆ ಮಾಡಿಕೊಳ್ಳಿ.
ಇಂಟೀರಿಯರ್ ಡಿಸೈನ್ ಮಾಡುವವರಿಗೆ ಹೇಳಿದರೆ ಅವರೇ ನಿಮಗೆ ಆಟೋ ಸ್ವಿಚ್ ಅಥವಾ ಮ್ಯಾನುವಲ್ ಸ್ವಿಚ್ ಯಾವುದು ಬೇಕು ಅದನ್ನೇ ಪ್ರೊವೈಡ್ ಮಾಡುತ್ತಾರೆ. ವಾರ್ಡ್ರೋಬ್ ನಲ್ಲಿ ಮೂರು ಡೋರ್ ಇದೆ ಎನ್ನುವುದಾದರೆ ಮೂರಕ್ಕೂ ಸಪರೇಟ್ ಆಗಿ ಒಂದೊಂದು ಸ್ವಿಚ್ ಹಾಕಿಸಬಹುದು. ಎಲ್ಲದಕ್ಕೂ ಕೂಡ ಒಂದೇ ಸ್ವಿಚ್ ಹಾಕಿಸಿಕೊಂಡರು ನಡೆಯುತ್ತದೆ.
ಈ ಸುದ್ದಿ ಓದಿ:-SSLC ಪಾಸಾದವರಿಗೆ ಚಾಲಕ ಹಾಗೂ ಗ್ರೂಪ್ ಡಿ ಹುದ್ದೆಗಳು, ಸರ್ಕಾರಿ ಹುದ್ದೆ ಆಸೆ ಇದ್ದವರು ತಪ್ಪದೆ ಅರ್ಜಿ ಸಲ್ಲಿಸಿ.! ವೇತನ 42,000
* ಲೇಡೀಸ್ ಆರ್ಗನೈಸಿಂಗ್ ವಾರ್ಡ್ರೋಬ್ ಇಷ್ಟಪಡುತ್ತಾರೆ ಅದು ಸ್ವಲ್ಪ ದುಬಾರಿಯೇ ಇದರಲ್ಲಿ ಸಪರೇಟ್ ಆಗಿ ಬ್ಯಾಂಗಲ್, ಇಯರಿಂಗ್ ಇದನ್ನೆಲ್ಲ ಆರ್ಗನೈಜ್ ಮಾಡಿಕೊಳ್ಳುವುದಕ್ಕೆ ಕಾಲಂ ಗಳು ಇರುತ್ತವೆ, ಆದರೆ ಪುರುಷರಿಗೆ ಇದರ ಅವಶ್ಯಕತೆ ಇಲ್ಲ. ಅವರು ಪ್ಲೈವುಡ್ ನೊಂದಿಗೆ ಪ್ರತ್ಯೇಕವಾಗಿ ಖಾನೆ ಖಾನೆ ರೀತಿ ಮಾಡಿಕೊಂಡರೆ ಸಾಕು ಚೀಪ್ ಅಂಡ್ ಬೆಸ್ಟ್ ಆಗಿರುತ್ತದೆ.
ನೀವು ಆ ಖಾನೆಗಳಲ್ಲಿ ವಾಚ್ ಗಳು ಬೆಲ್ಟ್ ಗಳು ಹೀಗೆ ನೀವು ಬಳಸುವ ಕೆಲ ವ್ಯವಸ್ಥೆಗಳನ್ನು ಈಸಿಯಾಗಿ ತಕ್ಷಣಕ್ಕೆ ಕೈಗೆ ಸಿಗುವಂತೆ ಇಟ್ಟುಕೊಳ್ಳಬಹುದು. ಲೇಡಿಸ್ ಗೆ ಸಲಹೆ ಏನೆಂದರೆ ಈ ರೀತಿಯದ್ದು ಒಂದು ಮತ್ತು ಆಕ್ಸಸರೀಸ್ ಹೋಲ್ಡರ್ ಒಂದು ಮಾಡಿಸಿದರೆ ಬೆಸ್ಟ್
ಈ ಸುದ್ದಿ ಓದಿ:-BSNL ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 50,500
* ವಾಸ್ತುವಿನಲ್ಲಿ ನಂಬಿಕೆ ಇಡುವವರು ಗ್ಲೋಸಿ ಲಾಮಿನೇಟ್ ಬಳಸಿ ವಾರ್ಡ್ರೋಬ್ ಮಾಡಿಸಬೇಡಿ ಹಾಗೆ ಓಪನ್ ಡ್ರೆಸ್ಸಿಂಗ್ ಟೇಬಲ್ ಕೂಡ ಮಾಡಿಸಬೇಡಿ. ಡ್ರೆಸ್ಸಿಂಗ್ ಟೇಬಲ್ ಮಾಡಿಸಿದರು ಕ್ಲೋಸ್ ಇಡಿ ಯಾವುದೇ ಆಂಗಲ್ ನಲ್ಲಿ ಇಡುತ್ತೇವೆ ಎಂದು ಕೂಡ ಬೇಡ ಎಂದು ಸಲಹೆ ನೀಡುತ್ತೇವೆ. ಒಂದು ವೇಳೆ ನಿಮಗೆ ಇದರಲ್ಲಿ ನಂಬಿಕೆ ಇಲ್ಲ ಎಂದರೆ ತೊಂದರೆ ಇಲ್ಲ.
* ಲ್ಯಾಕರ್ಡ್ ಗ್ಲಾಸ್, ಬ್ರೋಂಝ್ ಮಿರರ್(Bronze) ಶೆಟರ್ಸ್ ಹಾಕಿಸಿ ಬಹಳ ಒಳ್ಳೆ ಲುಕ್ ಇರುತ್ತದೆ. ಈ ವಿಚಾರದ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.