ಕೋಟಿ ಸಾಲ ಇರಲಿ ಕೇವಲ ಈ 5 ನಿಯಮ ಪಾಲಿಸಿ ಸಾಕು ಬದುಕೇ ಬದಲಾಗುತ್ತದೆ.! ಸಾಲ ಕಣ್ಣುಮುಚ್ಚಿ ಬಿಡುವುದರೊಳಗೆ ತೀರುತ್ತೆ.!
ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ. ಬ್ಯಾಂಕ್ ಗಳಿಂದ, ಹಣಕಾಸು ಸಂಸ್ಥೆಗಳಿಂದ ಅಥವಾ ಖಾಸಗಿ ವ್ಯಕ್ತಿಗಳಿಂದ, ಸ್ನೇಹಿತರ ಸಂಬಂಧಿಕರಿಂದ ಸಾಲ ಮಾಡಿರುತ್ತೇವೆ. ಆ ಸಾಲಕ್ಕೆ ಬಡ್ಡಿ ರೂಪದಲ್ಲಿ ಹಣ ನೀಡಬೇಕಾದ್ದರಿಂದ ದಿನದಿಂದ ದಿನಕ್ಕೆ ಆ ಸಾಲದ ಮೊತ್ತ ಹೆಚ್ಚಾಗುತ್ತದೆ. ಒಂದು ವೇಳೆ ಸಾಲ ತೆಗೆದುಕೊಂಡಿದ್ದ ಹಣ ಒಂದೊಳ್ಳೆ ಕೆಲಸಕ್ಕೆ ಪ್ರಯೋಜನವಾಗಿ ಅದರಿಂದ ಲಾಭ ಬಂದರೆ ಯಾವುದು ಕಷ್ಟ ಎನಿಸುವುದಿಲ್ಲ, ಆದರೆ ಪಡೆದುಕೊಂಡ ಸಾಲವನ್ನು ತೀರಿಸಲಾಗದ ಪರಿಸ್ಥಿತಿ ಬಂದುಬಿಟ್ಟರೆ … Read more