ಬ್ಯಾಂಕ್ ನಲ್ಲಿ ಸಾಲ ಮಾಡಿದ್ದವರಿಗೆ ಗುಡ್ ನ್ಯೂಸ್. ಸಾಲ ಮರುಪಾವತಿ ವಿಧಾನದಲ್ಲಿ ಮಹತ್ತರ ಬದಲಾವಣೆ ತಂದ ಸರ್ಕಾರ
ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಕಾರಣಕ್ಕಾಗಿ ಬ್ಯಾಂಕ್ ಗಳಿಂದ ಸಾಲ(Bank loan) ಪಡೆದಿರುತ್ತಾರೆ. ತಮ್ಮ ಕಷ್ಟಕಾಲದಲ್ಲಿ ಅಥವಾ ಯಾವುದೋ ಒಂದು ಸದುದ್ದೇಶದ ಕಾರಣದಿಂದಾಗಿ ಈ ರೀತಿ ಬ್ಯಾಂಕ್ ಗಳಿಂದ ಸಾಲ ಪಡೆಯುವುದು ಅನಿವಾರ್ಯವಾಗಿರುತ್ತದೆ. ಗೃಹ ಸಾಲ, ಉದ್ಯಮಗಳನ್ನು ಆರಂಭಿಸುವುದಕ್ಕಾಗಿ ಸಾಲ, ಶೈಕ್ಷಣಿಕ ಸಾಲ ಅಥವಾ ಕೃಷಿಗಾಗಿ ಸಾಲ ಹೀಗೆ ಯಾವುದೇ ರೀತಿಯ ಸಾಲವನ್ನು ಪಡೆದಿದ್ದರೂ ಅದನ್ನು ಮರುಪಾವತಿ (Loan repayment) ಮಾಡುವುದಕ್ಕೆ ಒಂದು ನಿಯಮ ಮತ್ತು ಅದರಂತೆ ಆದ ವಿಧಾನಗಳಿವೆ. ಈ ಸುದ್ದಿ ನೋಡಿ:- ಗೃಹಜ್ಯೋತಿ ಯೋಜನೆಗೆ … Read more