ಈ ತಿಂಗಳು ನೀವು 200 ಯೂನಿಟ್ ಉಚಿತ ವಿದ್ಯುತ್ ಬಳಸಿದ್ದೀರ ಇಲ್ಲವಾ ಎಂದು ಮೊಬೈಲ್ ಮೂಲಕವೇ ಚೆಕ್ ಮಾಡವ ವಿಧಾನ.!
ಕರ್ನಾಟಕ ರಾಜ್ಯದಲ್ಲಿ ಪ್ರತಿ ಮನೆಗೂ ಕೂಡ 200 ಯೂನಿಟ್ ವಿದ್ಯುತ್ ಅನ್ನು ಸರ್ಕಾರ ಉಚಿತವಾಗಿ ಕೊಡಲಿದೆ ಎನ್ನುವ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ಇದಕ್ಕೆ ಕಾರಣ ಕರ್ನಾಟಕದಲ್ಲಿ ಸದ್ಯಕ್ಕೆ ಬಹುಮತ ಪಡೆದು ಸರ್ಕಾರ ರಚಿಸಿರುವ ಕಾಂಗ್ರೆಸ್ ಸರ್ಕಾರವು 2023 ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಇಂತಹದೊಂದು ಭರವಸೆಯನ್ನು ನೀಡಿ ಜನರಿಂದ ಮತಯಾಚನೆ ಮಾಡಿದ್ದದು ಈಗ ಗೆದ್ದ ಬಳಿಕ ಆ ಗ್ಯಾರೆಂಟಿ ಕಾರ್ಡ್ ಭರವಸೆಯನ್ನು ನೆರವೇರಿಸುತ್ತದೆ. ಈ ಮೂಲಕ ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡಬೇಕು ಎನ್ನುವುದು ಕಾಂಗ್ರೆಸ್ … Read more