ಈ ರೈತರಿಗೆ PM ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತಿನ ಹಣ ಸಿಗುವುದಿಲ್ಲ.!
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2019ರಲ್ಲಿ ದೇಶದಾದ್ಯಂತ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿರುವಂತ ರೈತರಿಗೆ ಆರ್ಥಿಕ ನೆರವಾಗಲು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಎನ್ನುವ ಯೋಜನೆಯನ್ನು ಜಾರಿಗೆ ತಂದರು. ಮೊಟ್ಟಮೊದಲಿಗೆ ದೇಶದಲ್ಲಿ ರೈತರಿಗಾಗಿ ಸಹಾಯಧನ ಕೊಡುವಂತಹ ಯೋಜನೆ ಇದಾಗಿದ್ದು ಈ ಯೋಜನೆಯ ವಿಶೇಷತೆ ಏನೆಂದರೆ ಯಾವುದೇ ಮಧ್ಯವರ್ತಿಯ ಹಾವಳಿ ಇಲ್ಲದೆ ರೈತರ ಖಾತೆಗಳಿಗೆ ವರ್ಷದಲ್ಲಿ ಮೂರು ಕಂತಿನ ಪ್ರಕಾರ ತಲಾ 2,000 ರೂಪಾಯಿಗಳು ಎಲ್ಲಾ ರೈತರ ಖಾತೆಗೂ ವರ್ಗಾವಣೆಯಾಗುತ್ತಿದೆ. 5 ಹೆಕ್ಟೇರ್ ಗಿಂತ ಕಡಿಮೆ ಭೂ … Read more