ಕುತ್ತಿಗೆ ಅಥವಾ ಮುಖದ ಯಾವುದೇ ಭಾಗದ ಮೇಲೆ ನರುಳ್ಳೆಗಳು ಇದ್ದರೆ, ಈ ಮನೆಮದ್ದ ಬಳಸಿ ಎರಡೇ ದಿನಗಳಲ್ಲಿ ಆಗುತ್ತೆ.!
ನರುಳ್ಳೆ ಸಮಸ್ಯೆ ಅಥವಾ ನರಹುಲಿ ಸಮಸ್ಯೆ ಎಂದು ಈ ಚರ್ಮ ಸಮಸ್ಯೆಯನ್ನು ಕರೆಯುತ್ತಾರೆ. ಇದೇನು ಅಂತಹ ಗಂಭೀರವಾದ ಆರೋಗ್ಯ ಸಮಸ್ಯೆ ಅಲ್ಲದಿದ್ದರೂ ಕೂಡ ತ್ವಚೆಯ ಸೌಂದರ್ಯವನ್ನು ಹಾಳು ಮಾಡುತ್ತದೆ ಯಾಕೆಂದರೆ ಮುಖದ ಮೇಲೆ ಕುತ್ತಿಗೆಯ ಮೇಲೆ ಹೀಗೆ ದೇಹದ ನಾನಾ ಕಡೆ ಚರ್ಮವು ಗಂಟುಗಂಟಾದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೊಬ್ಬರಿಗೆ ಇದು ಸಣ್ಣ ಅಕ್ಕಿ ಕಾಳಿನ ಗಾತ್ರದಲ್ಲಿ ಇದ್ದರೆ ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ಗಾತ್ರದಲ್ಲಿ ಇರುತ್ತದೆ. ಇದರಿಂದ ವ್ಯಕ್ತಿಯ ಸೌಂದರ್ಯವು ಹಾಳಾಗುತ್ತದೆ ಆದ್ದರಿಂದ ಎಲ್ಲರೂ ಸಹ ಇದರಿಂದ … Read more