ನೀವೇನಾದ್ರೂ ಖಾಲಿ ಚಕ್ ಗೆ ಅಥಾವ ಖಾಲಿ ಪತ್ರಕ್ಕೆ, ಪ್ರೋಮಿಸರಿ ನೋಟ್ ಗೆ, ಸೇಲೆ ಡೀಡ್ ಗೆ ಸಹಿ ಹಾಕಿದ್ದೀರ.? ಹೆದರಬೇಡಿ ಇಲ್ಲಿದೆ ನೋಡಿ ಇದಕ್ಕೆ ಹೇಗೆ ಪರಿಹಾರ.!
ಸ್ನೇಹಿತರೆ ಇಂದು ನಿಮಗೆಲ್ಲರಿಗೂ ವಿಶೇಷ ಮಾಹಿತಿ ಒಂದು ತಂದಿದ್ದೇವೆ ಸಾಮಾನ್ಯವಾಗಿ ನಮ್ಮ ಭಾರತ ದೇಶದಲ್ಲಿ ಮಧ್ಯಮ ವರ್ಗದವರೇ ಹೆಚ್ಚಾಗಿ ಕಂಡು ಬರುತ್ತಾರೆ ಅದರಲ್ಲೂ ಮಧ್ಯಮ ವರ್ಗದವರಿಗೆ ಸಾಲ ಎಂಬುದು ಸಾಮಾನ್ಯವಾಗಿದೆ ದಿನದಿಂದ ದಿನಕ್ಕೆ ಬೆಳೆಯಲು ಅವರತ್ತಿರ ಸಾಕಷ್ಟು ಹಣವಿಲ್ಲದ ಕಾರಣ ಸಾಲದ ಮರೆಹೋಗುತ್ತಾರೆ. ಇನ್ನು ಸಾಲವನ್ನು ಪಡೆಯುವಾಗ ಯಾವುದಾದರೂ ಖಾಲಿ ಚಿಕ್ಕಗಳ ಮೇಲೆ ಸಹಿ ಹಾಕುವುದು ಅಥವಾ ಕಾಲಿಬಾಂಡ್ ಪೇಪರ್ ಗಳ ಮೇಲೆ ಸಹಿ ಹಾಕುವುದು ಅದೇ ತರ ಪ್ರಾಮಿಸಿಂಗ್ ಪೇಪರ್ ಗಳ ಮೇಲೆ ಹಾಕುವುದು ಅಥವಾ … Read more