100ಕ್ಕೂ ಹೆಚ್ಚು ರೋಗಗಳಿಗೆ ಒಂದೇ ಮನೆ ಮದ್ದು, ಬಿ.ಪಿ ಶುಗರ್, ಕೊಲೆಸ್ಟ್ರಾಲ್ ಎಲ್ಲಾ ನಿವಾರಣೆ ಈ ಮನೆಮದ್ದು ಸೇವಿಸಿ ಸಾಕು
ಈ ಮನೆ ಮದ್ದು ನೂರಕ್ಕೂ ಹೆಚ್ಚು ರೋಗಗಳನ್ನು ಕಡಿಮೆ ಮಾಡುತ್ತದೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಾಗಿರಬಹುದು, ಕ್ಯಾಲ್ಸಿಯಂ ಕೊರತೆ ಇರಬಹುದು, ಸಕ್ಕರೆ ಕಾಯಿಲೆ, ಬಿಪಿ, ಅಸಿಡಿಟಿ, ಗ್ಯಾಸ್ಟಿಕ್, ಕೊಲೆಸ್ಟ್ರಾಲನ್ನು ಕರಗಿಸಲು, ಮಲಬದ್ಧತೆ, ಅಜೀರ್ಣ ಇನ್ನೂ ಹೆಚ್ಚು ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು. ಈ ಮನೆ ಮದ್ದನ್ನು ತಯಾರಿಸಲು ಸೋಂಪು ಕಾಳು, ಜೀರಿಗೆ ಹಾಗೂ ಧನಿಯಾ ಕಾಳುಗಳನ್ನು ನಾವು ಬಳಸುತ್ತೇವೆ. ಸಾಮಾನ್ಯವಾಗಿ ಸೋಂಪು ದೇಹದಲ್ಲಿ ಬೊಜ್ಜು ಸಂಗ್ರಹವಾಗಲು ಬಿಡುವುದಿಲ್ಲ ಸೋಂಪು ದೇಹದ ಮೆಟಬಾಲಿಕ್ ರೇಟ್ ಹೆಚ್ಚಿಸುತ್ತದೆ. ಹಾಗಾಗಿ, ದೇಹದ ತೂಕ ಕಡಿಮೆ … Read more