ನಾಟಿ ಬಟಾಣಿ ಎಷ್ಟು ಲಾಭದಾಯಕ ಕೃಷಿ ಗೊತ್ತಾ.?
ನಮ್ಮ ಮನೆಗಳಲ್ಲಿ ಪ್ರತಿದಿನ ಬಳಕೆ ಮಾಡುವ ತರಕಾರಿಗಳಲ್ಲಿ ಬಟಾಣಿ ಕೂಡ ಒಂದು. ಬಟಾಣಿಯನ್ನು ಹಸಿ ಬಟಾಣಿ ಹಾಗೂ ಒಣ ಬಟಾಣಿಯಾಗಿ ಕೂಡ ಬಳಸುತ್ತೇವೆ. ಬಟಾಣಿ ಉಪಯೋಗಿಸಿ ಮಾಡಿದ ಅಡುಗೆಯ ರುಚಿಗೆ ಬೇರೆ ರೀತಿ ಇರುತ್ತದೆ ಅಲ್ಲದೆ ಬಟಾಣಿಯಲ್ಲಿ ದೇಹಕ್ಕೆ ಪೂರಕವಾದ ಅನೇಕ ಪೋಷಕಾಂಶಗಳಿವೆ. ಮೆಗ್ನಿಷಿಯಂ, ಝಿಂಕ್, ವಿಟಮಿನ್ ಸಿ ಪ್ರೋಟೀನ್ ಗಳು ಹೇರಳವಾಗಿರುವ ಈ ಬಟಾಣಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇಷ್ಟೆಲ್ಲಾ ಕಾರಣದಿಂದಾಗಿ ಬಟಾಣಿಗೆ ಮಾರ್ಕೆಟ್ ನಲ್ಲಿ ಬಟಾಣಿಗೆ ವಿಪರೀತ ಬೇಡಿಕೆ ಇದೆ. 1 … Read more