ನಿಮ್ಮ ಕಾಲುಗಳಲ್ಲಿ ಈ 10 ಲಕ್ಷಣಗಳು ಇದ್ದರೆ ಡಯಾಬಿಟೀಸ್ ಬಂದಿದೆ ಎಂದರ್ಥ.!
1. ಕಾಲುಗಳು ಮರಗಟ್ಟುವಿಕೆ (tingling and Numbness):- ಕಾಲುಗಳು ಹೃದಯದಿಂದ ಬಹಳ ದೂರ ಇರುವ ದೇಹದ ಭಾಗಗಳಾಗಿವೆ. ಸಕ್ಕರೆ ಕಾಯಿಲೆ ಇರುವವರಿಗೆ ಹೃದಯದ ನಾಳಗಳಿಂದ ರಕ್ತ ಮತ್ತು ಆಕ್ಸಿಜನ್ ಸಪ್ಲೈ ಗೆ ಸಮಸ್ಯೆ ಆಗುತ್ತದೆ ಈ ಕಾರಣದಿಂದ ಕಾಲುಗಳಲ್ಲಿ ಮರಗಟ್ಟುವಿಕೆ ಉಂಟಾಗುತ್ತದೆ. ಇದರಿಂದ ಕಾಲುಗಳಲ್ಲಿ ಜೋಮು ಹಿಡಿಯುವುದು ಅಥವಾ ಪಿನ್ ನಲ್ಲಿ ಚುಚ್ಚಿದ ರೀತಿ ಅನುಭವ ಆಗುವುದು, ಕಾಲುಗಳಲ್ಲಿ ಉರಿ ರಾತ್ರಿ ಹೊತ್ತು ಕಾಲುಗಳ ತುದಿ ನೋವು ಬರುವುದು ಇತ್ಯಾದಿಗಳು ಸಕ್ಕರೆ ಕಾಯಿಲೆ ಬಂದಿರುವ ಲಕ್ಷಣವಾಗಿರಬಹುದು. … Read more