ಮನೆಯಲ್ಲಿಯೇ ಪೇಪರ್ ಪ್ಲೇಟ್ ಮಾಡಿ ತಿಂಗಳಿಗೆ 50 ಸಾವಿರದಿಂದ 1 ಲಕ್ಷದವರೆಗೆ ದುಡಿಯಬಹುದು, ಮಹಿಳೆಯರು ಪುರುಷರು ಹಳ್ಳಿಯವರು ಎಲ್ಲರೂ ಕೂಡ ಮಾಡಬಹುದು.!

  ಮನೆಯಲ್ಲಿ ಮಾಡುವ ಕೆಲಸ ಅದು ಕೈ ತುಂಬಾ ಸಂಬಳ ಮತ್ತು ಯಾರ ಕೈ ಕೆಳಗೂ ದುಡಿಯಬೇಕಾದ ಒತ್ತಡ ಇಲ್ಲ. ಸ್ವಂತ ಬಿಜಿನೆಸ್ ಮಾಡುವ ಅವಕಾಶ ಸಿಗುತ್ತದೆ ಎಂದರೆ ಯಾರಿಗೆ ತಾನೇ ಇಷ್ಟ ಇಲ. ಲ ಅದರಲ್ಲೂ ಹಳ್ಳಿಯಲ್ಲೂ ಕೂಡ ಮಾಡಬಹುದು ಮತ್ತು ಮಾರ್ಕೆಟಿಂಗ್ ಕೂಡ ಸುಲಭ ಎಂದಿಗೂ ಡಿಮ್ಯಾಂಡ್ ಕಡಿಮೆಯಾಗದ ಬಿಸಿನೆಸ್ ಎಂದರೆ ಪ್ರತಿಯೊಬ್ಬರಿಗೂ ಆಸಕ್ತಿ ಬರುತ್ತದೆ. ಇಂತಹದೊಂದು ಉದ್ಯೋಗ ಮಾಡುವುದಕ್ಕೆ ಅತಿ ದೊಡ್ಡ ಅವಕಾಶ ಸಿಗುತ್ತಿರುವುದು ಪೇಪರ್ ಪ್ಲೇಟ್ ಬಿಸಿನೆಸ್ (Paper plate Making) … Read more

ಹೊಸ ಡಿಜಿಟಲ್ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ಮೊಬೈಲ್ ನಲ್ಲಿ ಅಪ್ಲೈ ಮಾಡಿ ಪೋಸ್ಟ್ ಮೂಲಕ ನಿಮ್ಮ ಮನೆಗೆ ಬರಲಿದೆ.!

  ಈಗ ಭಾರತವು ಕೂಡ ಡಿಜಿಟಲ್ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿದ್ದೆ. ಇಂದು ಪ್ರತಿಯೊಂದು ವಿಷಯವು ಕೂಡ ಮೊಬೈಲ್ ಹಾಗೂ ಕಂಪ್ಯೂಟರ್ ಸಹಾಯದಿಂದ ಆನ್ಲೈನ್ನಲ್ಲಿ (online) ನಡೆಯುತ್ತಿದೆ. ನಮ್ಮ ದಿನನಿತ್ಯದ ಎಷ್ಟೋ ಚಟುವಟಿಕೆಗಳಿಗೆ ನಾವು ಆನ್ಲೈನ್ ಅನುಸರಿಸುತ್ತೇವೆ. ಇದರಿಂದ ಜನರ ಸಮಯ ಹಾಗೂ ಹಣ ಉಳಿತಾಯವಾಗುತ್ತಿದೆ ಮತ್ತು ಬಹಳ ವೇಗವಾಗಿ ಜನರ ಕಾರ್ಯಗಳು ನಡೆಯುತ್ತಿವೆ. ಸರ್ಕಾರಿ ಕೆಲಸಗಳು ಕೂಡ ಈಗ ಆನ್ಲೈನ್ ಮೂಲಕ ನಡೆಯುತ್ತಿದ್ದು ನೀವು ಯಾವುದೇ ಅರ್ಜಿ ಸಲ್ಲಿಸಿ ಸೇವೆ ಪಡೆಯಬೇಕಿದ್ದರೂ ಅದನ್ನು ನಿಮ್ಮ ಮೊಬೈಲ್ ಅಥವಾ … Read more

ಹೆಣ್ಣು ಮಕ್ಕಳ ಆಸ್ತಿ ವಿಚಾರವಾಗಿ ಮಹತ್ತರದ ತೀರ್ಪು ನೀಡಿದ ಹೈಕೋರ್ಟ್.!

ಹಿಂದೂ ಉತ್ತರಾದಿತ್ವದ ಕಾಯ್ದೆ 2005ರ (Hindu Succession act 2005) ತಿದ್ದುಪಡಿ ನಂತರ ಹೆಣ್ಣು ಮಕ್ಕಳ ಆಸ್ತಿ ಕುರಿತಾದ ಸಾಕಷ್ಟು ನಿಯಮಗಳು ಬದಲಾಗಿವೆ. ಈ ತಿದ್ದುಪಡಿ ಬರುವ ಮುನ್ನ ಹೆಣ್ಣುಮಕ್ಕಳು ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಮಾತ್ರ ಸಮಾನ ಪಾಲು ಹೊಂದಿದ್ದರು ಆದರೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಅವರಿಗೆ ಸಮಪಾಲು ಇರಲಿಲ್ಲ. ತಿದ್ದು ಪಡಿಯಾದ ನಂತರ ಈಗ ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಆಸ್ತಿಯಲ್ಲಿ ಕಂಡು ಮಕ್ಟಳಷ್ಟೇ ಹೆಣ್ಣುಮಕ್ಕಳು ಕೂಡ ಸಮಾನ ಪಾಲು ಪಡೆದು ಅರ್ಹರಾಗಿದ್ದಾರೆ. ಆದರೆ 2005ರಕ್ಕೂ ಮೊದಲೇ … Read more

ಈ ಮಹಿಳೆಯರ ಗೃಹಲಕ್ಷ್ಮಿ ಹಣ ಮತ್ತು ಅಕ್ಕಿ ಹಣ ಬಂದ್, 5 ಲಕ್ಷ BPL ಕಾರ್ಡ್ ಕ್ಯಾನ್ಸಲ್, ಹೊಸ ಪಟ್ಟಿ ಬಿಡುಗಡೆ ನಿಮ್ಮ ಕಾರ್ಡ್ ಸ್ಟೇಟಸ್ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿಕೊಳ್ಳಿ.!

  ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ (Gruhalakshmi and Annabhagya Amount) ಮೂಲಕ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥನ ಸ್ಥಾನದಲ್ಲಿರುವ ಮಹಿಳೆಯು ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯಡಿ ರೂ.2000 ಹಾಗೂ ಅನ್ನ ಭಾಗ್ಯ ಯೋಜನೆಯಿಂದ ಕುಟುಂಬದ ಎಲ್ಲಾ ಸದಸ್ಯರ ಐದು ಕೆಜಿ ಹೆಚ್ಚುವರಿ ಅಕ್ಕಿ ಹಣವನ್ನು DBT ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಗೆ ಪಡೆಯಬಹುದು. ಈ ಸುದ್ದಿ ನೋಡಿ:- ಆಸ್ತಿ ಮತ್ತು ಜಮೀನಿಗೆ ಕರಾರು ಪತ್ರ, ಒಪ್ಪಂದ ಪತ್ರ ಬರೆಯುವುದು ಹೇಗೆ ನೋಡಿ.! ಆದರೆ … Read more

ಆಸ್ತಿ ಮತ್ತು ಜಮೀನಿಗೆ ಕರಾರು ಪತ್ರ, ಒಪ್ಪಂದ ಪತ್ರ ಬರೆಯುವುದು ಹೇಗೆ ನೋಡಿ.!

  ಯಾವುದೇ ಜಮೀನು ಅಥವಾ ಮನೆ ಅಥವಾ ಆಸ್ತಿ ಖರೀದಿಸುವವರು ಅದನ್ನು ಖರೀದಿಸಿ ರಿಜಿಸ್ಟರ್ ಮಾಡಿಸಿಕೊಳ್ಳುವುದಕ್ಕೂ ಮುನ್ನ ಖರೀದಿದಾರರು ಹಾಗೂ ಮಾರಾಟಗಾರರು ತಮ್ಮ ತಮ್ಮ ನಡುವೆ ಒಂದು ಒಪ್ಪಂದ ಮಾಡಿಕೊಂಡಿರುತ್ತಾರೆ. ಇದು ಆಸ್ತಿಗೆ ಸಂಬಂಧಿಸಿದ ವಿಷಯಗಳು ಹಾಗೂ ನಂತರದ ಕೆಲವು ಕಂಡಿಷನ್ ಗಳನ್ನು ಒಳಗೊಂಡಂತೆ, ನಡುವೆ ನಡೆದಿರುವ ಹಣಕಾಸಿನ ವಿವರ ಆಸ್ತಿ ವಿವರ ಎಲ್ಲದರ ಮಾಹಿತಿ ಹೊಂದಿರುತ್ತದೆ, ಪಂಚನಾಮೆ ಅಂದರೆ ಸಾಕ್ಷಿಗಳ ಸಮ್ಮುಖದಲ್ಲಿ ಮಾಡಲಾಗಿರುತ್ತದೆ, ಇದನ್ನು ಲ್ಯಾಂಡ್ ರಿಜಿಸ್ಟರ್ ಅಗ್ರಿಮೆಂಟ್ (land register Agriment) ಎನ್ನುತ್ತಾರೆ. ಇದು … Read more

1 ರೂಪಾಯಿ ಖರ್ಚು ಮಾಡದೆ ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಕಂಪ್ಯೂಟರ್ ಕೋರ್ಸ್ ಕಲಿತು ಉಚಿತವಾ ಸರ್ಟಿಫಿಕೇಟ್ ಕೂಡ ಪಡೆಯಬಹುದು, ಇಲ್ಲಿದೆ ನೋಡಿ ಮಾಹಿತಿ…!

ಕಂಪ್ಯೂಟರ್ ಶಿಕ್ಷಣ(Computer knowledge) ಎನ್ನುವುದು ಈಗ ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಸ್ಥರಿಗೆ ಹಾಗೂ ಮನೆಯಲ್ಲಿರುವ ಗೃಹಿಣಿಗೂ ಕೂಡ ಅವಶ್ಯಕತೆ ಇರುವ ಒಂದು ಶಿಕ್ಷಣ ಆಗಿದೆ ಎಂದರೆ ತಪ್ಪಾಗುವುದಿಲ್ಲ ಯಾಕೆಂದರೆ ಕಂಪ್ಯೂಟರ್ ಬೇಸಿಕ್ ಶಿಕ್ಷಣದ ಅವಶ್ಯಕತೆ ಪ್ರತಿಯೊಬ್ಬರ ಜೀವನದಲ್ಲೂ ಇದೆ. ಆದರೆ, ಎಲ್ಲರಿಗೂ ಇನ್ಸ್ಟಿಟ್ಯೂಟ್ ಗಳಿಗೆ ಹೋಗಿ ತರಬೇತಿ ತೆಗೆದುಕೊಳ್ಳುವ ಅನುಕೂಲತೆ ಇರುವುದಿಲ್ಲ. ಕೆಲವರು ಹಳ್ಳಿಗಳಲ್ಲಿ ವಾಸ ಇರುವುದರಿಂದ ಇದೇ ಕಾರಣಕ್ಕೆ ದೂರದ ಸ್ಥಳಗಳಿಗೆ ಪ್ರಯಾಣ ಮಾಡಿ ಕಲಿಯಲು ಆಗುವುದಿಲ್ಲ. ಅಥವಾ ವಿದ್ಯಾರ್ಥಿಗಳಿಗೆ ಶಾಲೆ ಕಾಲೇಜು ಮುಗಿಸಿ ಕಂಪ್ಯೂಟರ್ ಶಿಕ್ಷಣ … Read more

ಬಾಡಿಗೆ & ಭೋಗ್ಯ ಮನೆಯಲ್ಲಿ ಇರುವವರು ಈ ವಿಷಯ ತಪ್ಪದೆ ತಿಳಿದುಕೊಳ್ಳಿ.! ಹೊಸ ರೂಲ್ಸ್.!

  ಹಳ್ಳಿಗಳು ಹಾಗೂ ಹೆಚ್ಚಾಗಿ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಜನರು ವಾಸಕ್ಕಾಗಿ ಬಾಡಿಗೆ ಮನೆಗಳನ್ನು (rent) ಅನುಸರಿಸುತ್ತಾರೆ. ಕೆಲವೊಬ್ಬರು ಈ ಮನೆಗಳನ್ನು ಭೋಗ್ಯ (lease) ಅಂದರೆ ಲೀಸ್ ಗೆ ಕೂಡ ಹಾಕಿಸಿಕೊಂಡಿರುತ್ತಾರೆ. ಬಾಡಿಗೆಗೆ ಪಡೆಯುವ ಸಮಯದಲ್ಲಿ ಸ್ವಲ್ಪ ಮೊತ್ತದ ಹಣವನ್ನು ಅಡ್ವಾನ್ಸ್ ಎಂದು ಕೊಟ್ಟು ಪ್ರತಿ ತಿಂಗಳು ಆ ಮನೆಗೆ ನಿಗದಿಯಾಗಿರುವ ಬಾಡಿಗೆ ನೀಡುತ್ತಾರೆ. ಮನೆ ಖಾಲಿ ಮಾಡಿಕೊಂಡು ಹೋಗುವಾಗ ಓನರ್ ಈ ಹಣವನ್ನು ವಾಪಸ್ಸು ಮಾಡುತ್ತಾರೆ. ಆದರೆ ಭೋಗ್ಯಕ್ಕೆ ಹಾಕಿಸಿಕೊಳ್ಳುವಾಗ ದೊಡ್ಡ ಮೊತ್ತದ ಹಣವನ್ನು … Read more

ಇನ್ಮುಂದೆ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ.! 1 ರೂಪಾಯಿ ಹಣ ಕಟ್ಟುವಂತಿಲ್ಲ ಯಾರಿಗೆ ಈ ಸೌಲಭ್ಯ ಸಿಗಲಿದೆ ನೋಡಿ.!

  ದೇಶ 75ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿದೆ. ಈ ವೇಳೆ ವಿಮಾ ಕಂಪನಿಗಳ ವತಿಯಿಂದ ದೇಶದ ಎಲ್ಲಾ ನಾಗರಿಕರಿಗೂ ಸಿಹಿ ಸುದ್ದಿ ನೀಡಿದೆ. ಅದೇನೆಂದರೆ. ಈಗಿನ ಕಾಲದಲ್ಲಿ ಆರೋಗ್ಯ ವೆಚ್ಚವು ಬಲು ದುಬಾರಿಯಾಗಿದೆ. ಹಾಗಾಗಿ ಪ್ರತಿಯೊಂದು ಕುಟುಂಬದಲ್ಲೂ ಕೂಡ ಹೆಲ್ತ್ ಇನ್ಸೂರೆನ್ಸ್ ಗೆ ಹೆಚ್ಚು ಪ್ರಾಮುಖ್ಯತೆ ಇದೆ, ಇದರ ಕುರಿತಾಗಿ ಬದಲಾಗಿರುವ ಒಂದು ಮಹತ್ವದ ನಿಯಮದ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ. ಹೆಲ್ತ್ ಇನ್ಸೂರೆನ್ಸ್ ಹಾಗೂ ಇತರ ಸಾಮಾನ್ಯ ಇನ್ಶುರೆನ್ಸ್ ಹೊಂದಿರುವವರಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೌಲಭ್ಯ ಸಿಗಲಿದೆ. 25 … Read more

ಎದೆ ನೋವಿಗೆ 3 ಕಾರಣಗಳಿರುತ್ತವೆ.! ಅದನ್ನು ಗುರುತಿಸುವುದು ಹೇಗೆ ಅಂತ ನೋಡಿ.!

  ಎದೆ ಭಾಗದಲ್ಲಿ ನೋವು ಬರುತ್ತಿದೆ ಎಂದ ತಕ್ಷಣ ಎಲ್ಲರಿಗೂ ಅಳುಕು ಆರಂಭವಾಗುತ್ತದೆ. ಎದೆ ನೋವು ಬಂದರೆ ಇದು ಹಾರ್ಟ್ ಗೆ ತೊಂದರೆಯಾಗಿರುವ ಲಕ್ಷಣ ಇನ್ನೇನು ಹೃದಯಘಾ.ತವಾಗಿ ಬಿಡುತ್ತದೆ ಎಂದು. ಆದರೆ ಎಲ್ಲಾ ಬಾರಿಯೂ ಎದೆ ನೋವು ಹೃದಯಘಾತ ಅಥವಾ ಹೃದಯದ ಆರೋಗ್ಯ ಹಾಳಾಗಿರುವ ಲಕ್ಷಣವಲ್ಲ ಹೃದಯದ ಸಮಸ್ಯೆ ಮಾತ್ರವಲ್ಲದೇ ಇತರೆ ಆರೋಗ್ಯ ಸಮಸ್ಯೆಗಳನ್ನು ಕೂಡ ಎದೆ ಭಾಗದಲ್ಲಿ ನೋವು ಬರುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೃದಯಘಾ.ತದ ನೋವು ಹೇಗಿರುತ್ತದೆ ಮತ್ತು ಉಳಿದ ಆರೋಗ್ಯ ಸಮಸ್ಯೆಗಳಿಂದ ಬರುವ ಎದೆ … Read more

ಗೃಹಲಕ್ಷ್ಮಿ 6ನೇ ಕಂತಿನ ಹಣ ಇಂದು 11:00 ಘಂಟೆಗೆ ಈ ಜಿಲ್ಲೆಯವರಿಗೆ 2,000 ಜಮೆ, ತಕ್ಷಣ ಹಣ ಪಡೆಯಲು ಈ ರೀತಿ ಮಾಡಿ.!

  ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿರುವ ಗೃಹಲಕ್ಷ್ಮಿ ಯೋಜನೆಯು(Gruhalakshmi Scheme) ಯಶಸ್ವಿಯಾಗಿ ನಡೆಯುತ್ತಿದ್ದು ರಾಜ್ಯದ 1.20 ಕೋಟಿ ಮಹಿಳೆಯರು ಈ ಯೋಜನೆಯ ಅನುದಾನ ಪಡೆಯುತ್ತಿದ್ದಾರೆ. ಕರ್ನಾಟಕ ರಾಜ್ಯದ ಪ್ರತಿಯೊಂದು ಕುಟುಂಬದ ಮುಖ್ಯಸ್ಥೆ ಕೂಡ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ಸಹಾಯಧನ ನೀಡುವ ಯೋಜನೆ ಇದಾಗಿದ್ದು ಜುಲೈ ತಿಂಗಳಿನಿಂದ ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಮೊದಲ ತಿಂಗಳಿನಲ್ಲಿಯೇ ಅರ್ಜಿ ಸಲ್ಲಿಸಿದವರು ಯಶಸ್ವಿಯಾಗಿ ಇದುವರೆಗೂ ಐದು ಕಂತುಗಳ ಹಣ ಪಡೆದಿದ್ದಾರೆ ಮತ್ತು 6ನೇ ಕಂತಿನ ಹಣದ ನಿರೀಕ್ಷೆಯಲ್ಲಿ ಇದ್ದಾರೆ. … Read more