ಕೇವಲ 27 ಲಕ್ಷಕ್ಕೆ ಸೈಟ್ ಜೊತೆ ಮನೆ ಕೂಡ ನಿಮ್ಮದಾಗಿಸಿಕೊಳ್ಳಬಹುದು.! ಸ್ವಂತ ಮನೆ ಕನಸು ಇದ್ದವರು ನೋಡಿ.!

  ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಬದುಕುತ್ತಿರುವವರಿಗೆ ಪ್ರತಿ ತಿಂಗಳು ಬಾಡಿಗೆ ಕಟ್ಟುವುದೇ ದೊಡ್ಡ ಸಾಹಸದ ಕೆಲಸವಾಗಿದೆ ಹಾಗಾಗಿ ಪ್ರತಿಯೊಬ್ಬರೂ ಆದಷ್ಟು ಬೇಗ ಸಾಲವಾದರೂ ಮಾಡಿ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಆಸೆ ಪಡುತ್ತಾರೆ. ಆದರೆ ಸದ್ಯಕ್ಕಿರುವ ದುಬಾರಿ ಜಗತ್ತಿನಲ್ಲಿ ಭೂಮಿ ಬೆಲೆಯೂ ಗಗನಕ್ಕೇರಿದೆ ಸಾಮಾನ್ಯ ವರ್ಗದ ಎಷ್ಟೋ ಜನರಿಗೆ ಸೈಟ್ ತೆಗೆದುಕೊಂಡು ಅದರ ಸಾಲ ತೀರಿಸುವ ಸಮಯಕ್ಕೆ ರಿಟೈರ್ಡ್ ಆಗಿ ಬಿಟ್ಟಿರುತ್ತದೆ ಹೀಗಾಗಿ ಅನೇಕರ ಹೊಸ ಮನೆ ಕನಸು ಕನಸಾಗೆ … Read more

ಇನ್ಮುಂದೆ ಮನೆ, ಸೈಟ್, ಜಮೀನು, ಇನ್ನಿತರ ಆಸ್ತಿ ನೋಂದಣಿಗೆ ಈ ದಾಖಲೆ ನೀಡುವುದು ಕಡ್ಡಾಯ.! ಇಲ್ಲದಿದ್ರೆ ರಿಜಿಸ್ಷ್ರೇಷನ್ ಕ್ಯಾನ್ಸಲ್

  ಆಸ್ತಿ ಪರಬಾರೆ ವಿಷಯದಲ್ಲಿ ಸಾಕಷ್ಟು ಮೋ’ಸಗಳು ನಡೆಯುತ್ತವೆ. ಇಂದು ಪ್ರತಿನಿತ್ಯ ಕೋರ್ಟ್ ಗಳಿಗೆ ಅಲೆಯುವ ಜನರಲ್ಲಿ ಆಸ್ತಿ ಸಂಬಂಧಿತ ಕೇಸ್ ಗಳಲ್ಲಿ ಸಿಲುಕಿಕೊಂಡಿರುವವರೇ ಹೆಚ್ಚು ಹಾಗೂ ಇದರಲ್ಲಿ ಕುಟುಂಬಸ್ಥರ ನಡುವೆ ವ್ಯಾಜ್ಯ ಇರುವ ಕೇಸ್ ಗಳಷ್ಟೇ ಆಸ್ತಿ ಖರೀದಿ ವೇಳೆ ಮೋ’ಸ ಹೋಗಿರುವವರ ಸಂಖ್ಯೆಯೂ ಇದೆ ಎನ್ನುವುದು ಗಣನೀಯ. ನಾವು ಕಷ್ಟಪಟ್ಟು ಗಳಿಸಿದ ಹಣವನ್ನು ಕೊಟ್ಟು ಕಳೆದುಕೊಳ್ಳುವುದು ಮಾತ್ರವಲ್ಲದೆ, ನಾವು ಆಸೆಪಟ್ಟು ಖರೀದಿಸಿದ ಆಸ್ತಿ ಕೂಡ ಕೈತಪ್ಪಿ ಹೋಗುವ ಈ ವಿಚಾರದಲ್ಲಿ ನಾವು ಮೋ’ಸ ಹೋಗಿದ್ದೇವೆ … Read more

1 ಮಿಷಿನ್ ಇದ್ದರೆ ಸಾಕು, ಮನೆಯಲ್ಲಿಯೇ 2 ಗಂಟೆ ಕೆಲಸ 30,000 ವರೆಗೆ ದುಡಿಯಬಹುದು.!

  ಸದ್ಯಕ್ಕೆ ನಮ್ಮ ದೇಶದಲ್ಲಿ ಎಂದಿಗೂ ಬೇಡಿಕೆ ಕಡಿಮೆ ಆಗದೆ ಇರುವ ಒಂದು ಗ್ಯಾರಂಟಿ ಬಿಸಿನೆಸ್ ಎಂದರೆ ಅದು ದೇವರ ಪೂಜೆಗೆ ಬಳಸುವ ಗ್ರಂಥಿಕೆ ಅಂಗಡಿಯ ಸಾಮಾಗ್ರಿಗಳು ಎನ್ನಬಹುದು. ಅದರಲ್ಲೂ ಕೂಡ ಅಗರಬತ್ತಿ ಮತ್ತು ಕರ್ಪೂರಕ್ಕೆ ಸದಾ ಕಾಲ ಬೇಡಿಕೆ ಇದ್ದೇ ಇರುತ್ತದೆ. ಇನ್ನು ನಮ್ಮಲ್ಲಿ ಹಬ್ಬ ಹರಿದಿನ ಜಾತ್ರೆ ಈ ವಿಶೇಷತೆಗಳಿಗೇನು ಕಡಿಮೆಯೇ ಇಲ್ಲ ಇಂತಹ ಸಂದರ್ಭಗಳಲ್ಲಿ ಬಹಳ ಚೆನ್ನಾಗಿ ಬಿಸಿನೆಸ್ ಆಗುತ್ತದೆ. ಈಗ ಹಳ್ಳಿಗಳಲ್ಲಿ ಕೂಡ ಅಗರಬತ್ತಿ ಮಾಡುವುದನ್ನು ಕಲಿತಿದ್ದಾರೆ‌ ಫ್ಯಾಕ್ಟರಿಗಳು ಇವೆ. ಇನ್ನೂ … Read more

ಸರ್ಕಾರದ ಹೊಸ ಯೋಜನೆ ಗಂಡ ಹೆಂಡತಿ ಇಬ್ಬರೂ ಪ್ರತಿ ತಿಂಗಳು 6,000 ಪಡೆಯಬಹುದು.!

  ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಇ-ಶ್ರಮ್ ಕಾರ್ಡ್ (e-Shram Card) ಗುರುತಿನ ಚೀಟಿ ನೀಡುತ್ತಿದೆ. ಇದರ ಮುಖ್ಯ ಪ್ರಯೋಜನ ಏನೆಂದರೆ 60 ವರ್ಷ ತುಂಬಿದ ಬಳಿಕ ಇ-ಶ್ರಮ ಕಾರ್ಡ್ ಹೊಂದಿರುವವರು ಪ್ರತಿ ತಿಂಗಳು ರೂ.3000 ಅನ್ನು ಪಿಂಚಣಿಯಾಗಿ ಪಡೆಯಬಹುದು. ಇಷ್ಟು ಮಾತ್ರವಲ್ಲದೆ ಇನ್ನಷ್ಟು ಸವಲತ್ತುಗಳು ಇವರಿಗೆ ಸಿಗುತ್ತದೆ, ಹಾಗಾಗಿ ಕುಟುಂಬದಲ್ಲಿರುವ ಪ್ರತಿಯೊಬ್ಬರು ತಮ್ಮ ಹೆಸರಿನಲ್ಲಿ ಇ-ಶ್ರಮ ಕಾರ್ಡ್ ಹೊಂದಿರಬೇಕು. ಇದನ್ನು ಹೇಗೆ ಪಡೆಯುವುದು? ಪಡೆಯಲು ಅರ್ಹತೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ನೀಡಬೇಕಾದ ದಾಖಲೆಗಳೇನು? … Read more

ಭಾರತೀಯ ವಾಯುಪಡೆ ಅಗ್ನಿವೀರ್ ಇಲಾಖೆಯಲ್ಲಿ ಖಾಲಿ‌ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.! PUC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

  ಸೇನೆ ಸೇರುವ ಆಸಕ್ತಿ ಹೊಂದಿರುವವರಿಗೆಲ್ಲ ಮತ್ತೊಂದು ಅವಕಾಶ ಸಿಗುತ್ತದೆ. ಭಾರತೀಯ ವಾಯುಪಡೆ (Indian Air Force) ಅಗ್ನಿವೀರ್ ನೇಮಕಾತಿ 2024 (Agniveer Recruitment 2024) ಬಗ್ಗೆ ಅಧಿಸೂಚನೆಯೊಂದನ್ನು ಹೊರಡಿಸಿದೆ. ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ಭಾರತೀಯ ವಾಯುಪಡೆಯಲ್ಲಿ ವೃತ್ತಿಜೀವನವನ್ನು ಶುರು ಮಾಡಲು ಇದೊಂದು ಉತ್ತಮ ಅವಕಾಶವಾಗಿದ್ದು. ಸೇನೆ ಸೇರ ಬಯಸುವಂತಹ ಅಭ್ಯರ್ಥಿಗಳು ತಪ್ಪದೇ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ನೇಮಕಾತಿಗೆ ಸಂಬಂಧಿಸಿದ ಹಾಗೆ ಇರುವ ಪ್ರಮುಖ … Read more

ಡೈವೋ’ರ್ಸ್ ಆದ್ಮೇಲೂ ಜೀವನಾಂಶ ಕೇಳಬಹುದಾ.?

  ಸಾಮಾನ್ಯವಾಗಿ ಬಹಳಷ್ಟು ಜನರಿಗೆ ಈ ಬಗ್ಗೆ ಗೊಂದಲ ಇರುತ್ತದೆ. ಪುರುಷರು ಸಹ ಈ ಒಂದು ಗೊಂದಲದಲ್ಲಿ ಇರುತ್ತಾರೆ ನನ್ನ ಹಾಗೂ ಪತ್ನಿ ನಡುವೆ ವಿ’ಚ್ಛೇ’ದ’ನ ಆಗಿ ಹೋಗಿದೆ, ಈಗ ಆಕೆ ವಿ’ಚ್ಛೇ’ದ’ನ ಆಗಿ ಹೋಗಿರುವ ಕಾರಣ ಅವಳು ನಂತರ ಜೀವನಾಂಶ ಕೇಳುವಂತಿಲ್ಲ. ಆಕೆಗೂ ತಮಗೂ ಇನ್ನು ಸಂಬಂಧವೇ ಇರುವುದಿಲ್ಲ ಎಂದುಕೊಂಡಿರುತ್ತಾರೆ. ಇದು ಖಂಡಿತವಾಗಿಯೂ ತಪ್ಪಾದ ತಿಳುವಳಿಕೆ ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರಿಗೂ ಈ ಬಗ್ಗೆ ಗೊಂದಲ ಇರುತ್ತದೆ. ಯಾಕೆಂದರೆ ಕೆಲವರಿಗೆ ಆ ಸಮಯದಲ್ಲಿ ವಿ’ಚ್ಛೇ’ದ’ನ ಆಗುವುದೇ ಮುಖ್ಯವಾಗಿರುತ್ತದೆ, … Read more

ಮಹಿಳೆಯರಿಗೆ ಸಖಿ ನಿವಾಸ ವಸತಿ ಯೋಜನೆ.! ಯಾರಿಗೆಲ್ಲಾ ಈ ಯೋಜನೆಯ ಪ್ರಯೋಜನ ಸಿಗಲಿದೆ ನೋಡಿ.!

  ವಿದ್ಯಾಭಾಸದ ಕಾರಣಕ್ಕಾಗಿ ಅಥವಾ ಉದ್ಯೋಗದ ಕಾರಣಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಈ ರೀತಿ ಬರುವ ಹೆಣ್ಣು ಮಕ್ಕಳಲ್ಲಿ ಅನೇಕರು ಬಡ ಕುಟುಂಬದಿಂದ ಬಂದವರು ಆಗಿರುತ್ತಾರೆ ಇವರಿಗೆ ಹೊಸ ಜಾಗದಲ್ಲಿ ವಸತಿ ಮತ್ತು ಊಟದ ವ್ಯವಸ್ಥೆಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಇನ್ನು ಉದ್ಯೋಗದ ಸಲುವಾಗಿ ಬರುವಂತಹ ಮಕ್ಕಳಿರುವ ಮಹಿಳೆಯರಿಗೂ ಕೂಡ ಮಕ್ಕಳ ಕಾಳಜಿ ಜೊತೆ ಸುರಕ್ಷತೆ ಮತ್ತು ಆ ಸಮಯಕ್ಕೆ ಸೂಕ್ತವಾದ ಎಲ್ಲ ಸೌಲಭ್ಯಗಳಿರುವ … Read more

ಫೋನ್ ಪೇ & ಗೂಗಲ್ ಪೇ ಬಳಸುವವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ, ತಪ್ಪದೇ ತಿಳಿದುಕೊಳ್ಳಿ.!

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (Unified Payments Interface) ಆಧಾರಿತ ಆಪ್ ಗಳ ಫೋನ್ ಪೇ ಗೂಗಲ್ ಪೇಟಿಎಂ ಮುಂತಾದ ಆಪ್ ಗಳು(Phone pe, Google pe, Paytm) ಭಾರತದಲ್ಲಿ ಡಿಜಿಟಲ್ ಪಾವತಿ (Digital payments) ಕ್ರಾಂತಿಯನ್ನುಂಟು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರದಲ್ಲಿ ಇಂದು ಈ ರೀತಿ UPI ಬಳಕೆ ಜನಪ್ರಿಯವಾಗಿರುವುದು ಇದರ ಬಳಕೆಗೆ ಇರುವ ಸುಲಭ ವಿಧಾನಗಳಿಂದ ಎಂದರೆ ತಪ್ಪಾಗುವುದಿಲ್ಲ. ಇದರ ಮತ್ತೊಂದು ಅನುಕೂಲತೆ ಏನೆಂದರೆ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ … Read more

ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ದಿನಕ್ಕೆ 2 ಗಂಟೆ ಕೆಲಸ ಮಾಡಿ 15,000 ಪಡೆಯಿರಿ, ಕನ್ನಡ ಗೊತ್ತಿದ್ದರೆ ಸಾಕು.!

  ವಿದ್ಯಾರ್ಥಿಗಳು, ಗೃಹಿಣಿಯರು ಅಥವಾ ರಿಟೈರ್ಡ್ ಆದವರು ಈ ರೀತಿ ಪಾರ್ಟ್ ಟೈಮ್ ಕೆಲಸದ (Part time job) ಅವಶ್ಯಕತೆ ಇರುವವರು ಅಥವಾ ಮನೆಯಲ್ಲಿ ಕುಳಿತು ಕೆಲಸ ಮಾಡಬೇಕು (Work from Home) ಎನ್ನುವ ಯೋಚನೆ ಮಾಡುವವರಿಗೆ ಒಂದು ಸದಾವಕಾಶ ಸಿಗುತ್ತಿದೆ ಅನೇಕರು ಈ ಬಗ್ಗೆ ಕೆಲಸ ಹುಡುಕುತ್ತಿರುತ್ತಾರೆ. ಆದರೆ ಈ ರೀತಿ ಪಾರ್ಟ್ ಟೈಮ್ ಕೆಲಸ ಕೊಡುತ್ತೇವೆ ಎಂದು ಅಥವಾ ಮನೆಯಿಂದಲೇ ಮಾಡುವ ಕೆಲಸ ಕೊಡುತ್ತೇವೆ ಎಂದು ಕೆಲಸ ಕೇಳುವವರಿಂದಲೇ ಹಣ ಕಟ್ಟಿಸಿಕೊಂಡು ಅನೇಕರು ಮೋ’ಸ … Read more

2024 ರಲ್ಲಿ ಮನೆ ಕಟ್ಟಲು ಎಷ್ಟು ಹಣ ಬೇಕಾಗುತ್ತೆ.! ಯಾವುದಕ್ಕೆ ಎಷ್ಟು ಖರ್ಚಾಗುತ್ತೆ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಮನೆ ಕಟ್ಟಿಸುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ, ಅದಕ್ಕೂ ಮುನ್ನ ಈ ಬಗ್ಗೆ ಲೆಕ್ಕಾಚಾರ ಹಾಕುವುದು ಕೂಡ ಅಷ್ಟೇ ಮುಖ್ಯ. ಯಾಕೆಂದರೆ ಮನೆ ಕಟ್ಟಿ ನೋಡು ಎನ್ನುವ ಗಾದೆ ಮಾತು ಇದಕ್ಕಿರುವ ಕ’ಷ್ಟ ಎಷ್ಟದ್ದು ಎನ್ನುವ ಮುನ್ಸೂಚನೆ ಕೊಡುತ್ತದೆ. 2024ರ ವರ್ಷದಲ್ಲಿ ನೀವೇನಾದರೂ ಹೊಸ ಮನೆ ಕಟ್ಟಿಸಬೇಕು ಎನ್ನುವ ಇಚ್ಛೆ ಹೊಂದಿದ್ದರೆ ಒಂದು ಅಂದಾಜು ಲೆಕ್ಕದ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ನಾವಿಲ್ಲಿ ಉದಾಹರಣೆಗೆ ತೆಗೆದುಕೊಂಡಿರುವುದು. 30*40 1200sq.ft ನಲ್ಲಿ G+1, 3BHK DUPLEX HOUSE, spacious … Read more