ಚೆಕ್ ಬೌನ್ಸ್ ಪ್ರಕರಣಗಳ ಮೇಲೆ ಭಯ ಬೇಡ.! ಈ ಸಮಸ್ಯೆಗೆ ಸುಲಭ ಪರಿಹಾರ ಇಲ್ಲಿದೆ ನೋಡಿ.!
ಹಣಕಾಸಿನ ವಹಿವಾಟುಗಳು ಆನ್ಲೈನ್, ನಗದು ಮಾತ್ರವಲ್ಲದೆ ಚೆಕ್ (Cheque) ರೂಪದಲ್ಲಿ ಕೂಡ ನಡೆಯುತ್ತವೆ. ದೊಡ್ಡ ದೊಡ್ಡ ಕಂಪನಿಗಳ ನಡುವೆ ಚೆಕ್ ಮೂಲಕ ವ್ಯವಹಾರ ನಡೆಯುತ್ತದೆ ಮತ್ತು ಕೆಲವೊಮ್ಮೆ ನಾವು ಸಾಲ ಪಡೆದುಕೊಳ್ಳುವಾಗ ಕೂಡ ಬ್ಯಾಂಕ್ ಚೆಕ್ ನೀಡಿ ಅದರ ಆಧಾರದ ಮೇಲೆ ನಂಬಿಕೆ ಗಳಿಸಿ ಸಾಲ ಪಡೆದುಕೊಂಡಿರುತ್ತೇವೆ. ಈ ರೀತಿ ಪರಿಸ್ಥಿತಿಗಳಲ್ಲಿ ನಾವು ಸಾಲ ಮರುಪಾವತಿ ಮಾಡಿದ ನಂತರ ನಾವು ಕೊಟ್ಟಿದ್ದ ಚೆಕ್ ವಾಪಸ್ ಪಡೆದುಕೊಳ್ಳಬಹುದು ಅಥವಾ ವ್ಯವಹಾರ ಕಾರಣಕ್ಕಾಗಿ ನಾವು ಚೆಕ್ ನೀಡಿದ್ದರೆ ನಮ್ಮಿಂದ … Read more