ಟಾಟಾ ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಹಾಕಿ.!
ಟಾಟಾ ಕಂಪನಿ ದೇಶದ ಪ್ರತಿಷ್ಟಿತ ಕಂಪನಿಗಳಲ್ಲಿ ಒಂದಾಗಿದೆ. ಟಾಟಾ ಬ್ರಾಂಡ್ ಹಲವಾರು ಪ್ರಾಡಕ್ಟ್ ಗಳನ್ನು ಉತ್ಪಾದಿಸುತ್ತದೆ ಮತ್ತು ಈ ಮೂಲಕ ದೇಶದ ಅವಶ್ಯಕತೆಯನ್ನು ಪೂರೈಸುವುದರ ಜೊತೆಗೆ ಉದ್ಯೋಗವಕಾಶವನ್ನು ಕೂಡ ಹೆಚ್ಚಿಸುತ್ತಿದೆ ಲಕ್ಷಾಂತರ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ನಿಮಗೂ ಕೂಡ ಈ ರೀತಿ ಟಾಟಾ ಕಂಪನಿಯಲ್ಲಿ ಉದ್ಯೋಗ ಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದರೆ ಕಂಪನಿ ವತಿಯಿಂದ ಈ ಕುರಿತು ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ, ಕಂಪನಿ ತನ್ನಲ್ಲಿ ಖಾಲಿ ಇರುವ ಹಲವಾರು ವಿಭಾಗಗಳ ವಿವಿಧ ಬಗ್ಗೆ ಹುದ್ದೆಗಳಿಗಾಗಿ … Read more