ಈ ಲಿಸ್ಟ್ ನಲ್ಲಿ ಹೆಸರು ಇರುವ ರೈತರಿಗೆ ಬೆಳೆ ಪರಿಹಾರ ಹಣ ಸಿಗಲ್ಲ.! ನಿಮ್ಮ ಹೆಸರು ಇದೆಯೇ.? ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ.!
2023-24ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ (Karnataka State) ಉಂಟಾದ ಭೀಕರ ಬರಗಾಲ (Drought) ರೈತರನ್ನು ತತ್ತರಿಸುವಂತೆ ಮಾಡಿದೆ. ಈ ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಲು ರೈತನಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಸರ್ಕಾರ ಕೈಗೊಂಡಿದೆ. ವ್ಯವಸಾಯ ನೆಲಕಚ್ಚಿರುವುದರಿಂದ ಅಪಾರ ಬೆಳೆ ಹಾನಿ (Croploss) ಆಗಿರುವುದರಿಂದ ರೈತ ಸಾಲದ ಹೊರೆಯನ್ನು ಹೆಚ್ಚಿಸಿಕೊಂಡಿದ್ದಾನೆ ಅಲ್ಲದೇ ದಿನನಿತ್ಯದ ಖರ್ಚುವೆಚ್ಚಕ್ಕೂ ಸಮಸ್ಯೆ ಪಡುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ರೈತರಿಗೆ ಬೆಳೆ ಪರಿಹಾರದ ಹಣ ಸಿಕ್ಕರೆ ಸಾಕಷ್ಟು ಅನುಕೂಲವಾಗುತ್ತದೆ. ಜಮೀನಿನ ಜಂಟಿ ಖಾತೆ ಪ್ರತ್ಯೇಕ ಮಾಡುವುದು ಹೇಗೆ.? … Read more