ಕುರಿ ಸಾಕಣೆ ತಿಂಗಳಿಗೆ 40 ಸಾವಿರ ದುಡಿಮೆ, ಅತ್ತೆ ಸೊಸೆ ಸೇರಿ 60 ಕುರಿ ಸಾಕಣೆ SHEEP FARMING !
ನಮಸ್ತೆ ಬಂಧುಗಳೇ… ತಿಂಗಳಿಗೆ 40 ಸಾವಿರ ದುಡಿಮೆ, ಅತ್ತೆ ಸೊಸೆ ಸೇರಿ 60 ಕುರಿ ಸಾಕಣೆ, ಅಬ್ಬಬ್ಬಾ ಯಾವುದೇ ಡಿಗ್ರಿ ಇಲ್ಲದಿದ್ದರೂ ನಮ್ಮ ಊರಿನಲ್ಲಿಯೇ ನಮ್ಮ ಹಳ್ಳಿಯಲ್ಲಿ ತಿಂಗಳಿಗೆ 30 ರಿಂದ 40,000 ದುಡಿಬಹುದು.SHEEP FARMING ಕುರಿ ಸಾಕಾಣಿಕೆಯ ಮೂಲಕ ಪ್ರತಿ ತಿಂಗಳು ಸಂಪಾದನೆ ಮಾಡಬಹುದು. ನಮ್ಮ ಮನೆಯ ಅಂಗಳದಲ್ಲಿ ಸ್ವಲ್ಪ ಜಾಗವಿದ್ದರೆ ಸಾಕು ಲಾಭದಾಯಕವಾದ ಕುರಿ ಸಾಕಾಣಿಕೆಯು ನಮ್ಮ ಜೀವನವನ್ನು ಉದ್ಧಾರ ಮಾಡುತ್ತದೆ. ಎಲ್ಲೋ ನಗರದಲ್ಲಿ ಕಷ್ಟ ಪಡುವ ಬದಲು ನಾವು ಇದ್ದ ಹಳ್ಳಿಯಲ್ಲಿ ಕಷ್ಟಪಟ್ಟು … Read more