SBI ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ ಬಂಪರ್ ನ್ಯೂಸ್, 5 ಲಕ್ಷ ಡೆಪೋಸಿಟ್ ಮಾಡಿದ್ರೆ ಸಾಕು 10 ಲಕ್ಷ ಸಿಗುತ್ತೆ.! ವಿಚಾರ ಕೇಳುತ್ತಕದ್ದ ಹಾಗೇ ಹೂಡಿಕೆ ಮಾಡಲು ಮುಗಿಬಿದ್ದ ಜನ.!

 

ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ SBI (State Bank of India) ಬ್ಯಾಂಕು, ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಎನ್ನುವ ಖ್ಯಾತಿಗೆ ಒಳಗಾಗಿದೆ. SBI ಬ್ಯಾಂಕ್ ಇಷ್ಟೊಂದು ಗ್ರಾಹಕರನ್ನು ಸೆಳೆಯಲು ಕಾರಣ ಅದು ನೀಡುವ ಹೊಸ ಹೊಸ ಯೋಜನೆಗಳು. ಸದಾ ಗ್ರಾಹಕರ ಕ್ಷೇಮವನ್ನು ಬಯಸುತ್ತಾ ಗ್ರಾಹಕರ ಅನುಕೂಲತೆಗಳಿಗೆ ಅವಸರಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸುವುದರಿಂದ ಮತ್ತು ಸೇವೆಗಳು ಕೂಡ ಅಷ್ಟು ಸರಳವಾಗಿ ಮತ್ತು ಶೀಘ್ರವಾಗಿ ದೊರಕುವುದರಿಂದ SBI ಗ್ರಾಹಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

SBI ನಲ್ಲಿ ಉಳಿತಾಯದ ಅನುಕೂಲತೆ ಮಾತ್ರವಲ್ಲದೆ ಇನ್ನು ಹೂಡಿಕೆ ಯೋಜನೆಗಳು ಇವೆ. ಎಲ್ಲದರಲ್ಲೂ ಕೂಡ ಬೆಸ್ಟ್ ಎನಿಸಿಕೊಂಡಿರುವ SBI ಹೂಡಿಕೆ ವಿಷಯದಲ್ಲಿ ಕೂಡ ಸೈ ಎನಿಸಿಕೊಂಡಿದೆ. SBI ಬ್ಯಾಂಕಿನಲ್ಲಿ ಉಳಿತಾಯ ಮಾಡುವುದು ಮಾತ್ರವಲ್ಲದೆ ಹೂಡಿಕೆ ಮಾಡಿ ಕೂಡ ಹೆಚ್ಚಿನ ಆದಾಯವನ್ನು ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಹಣಗಳಿಗೆ ಭದ್ರತೆ ಬೇಕು ಹಾಗೂ ಅದರ ಜೊತೆಗೆ ಆದಾಯವನ್ನು ಕೂಡ ಪಡೆಯಬೇಕು ಎನ್ನುವ ಉದ್ದೇಶದಿಂದ ಬ್ಯಾಂಕುಗಳಲ್ಲಿ ಠೇವಣಿ ಇಡುತ್ತಿದ್ದಾರೆ.

ಹಸುಗಳ ರಬ್ಬರ್ ಮ್ಯಾಟ್ ಸಹಾಯಧನಕ್ಕೆ ಅರ್ಜಿ ಆಹ್ವಾನ.! ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ ಮ್ಯಾಟ್ ಪಡೆಯಿರಿ.!

ಈ ರೀತಿ ಬ್ಯಾಂಕ್ ಗಳಲ್ಲಿ ಠೇವಣಿ (deposite) ಇಡುವಾಗ ಹಣಕ್ಕೆ ಭದ್ರತೆ (safety) ಎಷ್ಟಿದೆ ಎನ್ನುವುದು ಮತ್ತು ಹಣಕ್ಕೆ ಬಡ್ಡಿದರ (Intrest) ಎಷ್ಟು ಸಿಗುತ್ತದೆ ಎನ್ನುವ ಎರಡು ಅಂಶಗಳು ಕೂಡ ಮುಖ್ಯ. ಈ ಎರಡು ವಿಷಯದಲ್ಲೂ SBI ಗ್ರಾಹಕ ಸ್ನೇಹಿಯಾಗಿದೆ. ಬ್ಯಾಂಕಿನಲ್ಲಿ ಹಣ ಇಡುವುದರಿಂದ ಹಣ ಮನೆಯಲ್ಲಿ ಇದ್ದಷ್ಟು ಸುರಕ್ಷಿತವಾಗಿರುತ್ತದೆ ಮತ್ತು ಉಳಿದ ಎಲ್ಲಾ ಬ್ಯಾಂಕ್ಗಳಿಗೆ ಹೋಲಿಸಿಕೊಂಡರೆ ಹೆಚ್ಚಿನ ಬಡ್ಡಿದರವು ಕೂಡ ಸಿಗುತ್ತಿದೆ.

SBI ನಲ್ಲಿ ಈಗ 7.1 0% ಬಡ್ಡಿದರವನ್ನು ಠೇವಣಿ ಯೋಜನೆಗಳ ಮೇಲೆ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ (Senior citizen) ಇದರಲ್ಲಿ ಇನ್ನು ಹೆಚ್ಚು ರಿಯಾಯಿತಿ ಕೊಡಲಾಗಿದೆ. ಅದೇನೆಂದರೆ, ಸಾಮಾನ್ಯರಿಗೆ ಸಿಗುವ ಬಡ್ಡಿದರಕ್ಕಿಂತ ಹಿರಿಯ ನಾಗರಿಕರಿಗೆ 0.50% ಹೆಚ್ಚು ಸಿಗುತ್ತದೆ. 60 ವರ್ಷ ಮೇಲ್ಪಟ್ಟವರಾಗಿದ್ದರೆ SBI ಬ್ಯಾಂಕಿನಲ್ಲಿ ತಮ್ಮ ಹಣವನ್ನು ಠೇವಣಿ ಇಟ್ಟರೆ ಅವರು ಹಣದ ಮೇಲೆ 7.50% ಬಡ್ಡಿ ದರವನ್ನು ಪಡೆಯಬಹುದು.

ಅನ್ನಭಾಗ್ಯ ಯೋಜನೆಯ DBT ಸ್ಟೇಟಸ್ ಚೆಕ್ ಮಾಡುವಾಗ NPCI ಚೆಕ್ ವಿಫಲವಾಗಿದೆ ಎಂದು ಬರುತ್ತಿದೆಯೇ.? ಅದಕ್ಕೆ ಪರಿಹಾರ ಇಲ್ಲಿದೆ ನೋಡಿ.!

ಇನ್ನು ಉದಾಹರಣೆಯೊಂದಿಗೆ ವಿವರಿಸುವುದಾದರೆ ನೀವೇನಾದರೂ 60 ವರ್ಷ ಮೇಲ್ಪಟ್ಟ ವ್ಯಕ್ತಿಯಾಗಿದ್ದು 5 ಲಕ್ಷ ಹಣವನ್ನು 10 ವರ್ಷದ ಅವಧಿಗೆ ಹೂಡಿಕೆ ಮಾಡಿ ಇಡುವುದಾದರೆ ನಿಮ್ಮ ಹಣದ ದುಪ್ಪಟ್ಟು ಹಣವನ್ನು ನೀವು ವಾಪಸ್ ಪಡೆಯುತ್ತೀರಿ. 7.50% ಬಡ್ಡಿದರದಲ್ಲಿ ನೀವು ಇಟ್ಟಿದ್ದ 5 ಲಕ್ಷ ಹಣಕ್ಕೆ ನಿಮಗೆ ಲಾಭವು 5,51,170 ಸಿಗುತ್ತದೆ. ಒಟ್ಟಾರೆಯಾಗಿ ನೀವು 5 ಲಕ್ಷ ಹೂಡಿಕೆ ಮಾಡಿ 10 ವರ್ಷಕ್ಕೆ 10,51,170 ರೂಗಳನ್ನು ನೀಡಬಹುದು ಮತ್ತು ತೆರಿಗೆ ವಿನಾಯಿತಿ ಸೌಲಭ್ಯ ಕೂಡ ಇದೆ.

SBI ನಲ್ಲಿ ಠೇವಣಿ ಯೋಜನೆಗಳಲ್ಲೂ ಕೂಡ ಹಲವಾರು ವಿಧವಾಗಿದ್ದು 7 ದಿನದಿಂದ 10 ವರ್ಷದ ಅವಧಿವರೆಗೆ ನಿಮಗೆ ಅನುಕೂಲಕರವಾದ ಸಮಯದವರೆಗೆ ಠೇವಣಿ ಇಡಬಹುದು. ಈ ಯೋಜನೆಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಹತ್ತಿರದಲ್ಲಿರುವ SBI ಶಾಖೆಗೆ ಭೇಟಿ ಕೊಟ್ಟು ಮಾಹಿತಿ ಪಡೆಯಲಿ ಮತ್ತು ಹೂಡಿಕೆ ಮಾಡಿ ಲಾಭ ಹೊಂದಿರಿ.

ಟ್ಯಾಕ್ಸಿ, ಗೂಡ್ಸ್ ಟಾಟಾ ಏಸ್, ಕಾರ್ ಖರೀದಿ ಮಾಡುವವರಿಗೆ ಸರ್ಕಾರದಿಂದ 3 ಲಕ್ಷ ಸಹಾಯಧನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

Leave a Comment

%d bloggers like this: