ಯಾವುದೇ ಕಚೇರಿಗೆ ಹೋಗದೆ ಕೇವಲ 2 ನಿಮಿಷದಲ್ಲಿ ಜಾತಿ & ಆದಾಯ ಪ್ರಮಾಣ ಪತ್ರ ಪಡೆಯುವ ವಿಧಾನ.! ಲೈವ್ ಫ್ರೂಫ್

 

ಸ್ನೇಹಿತರೆ ಇಂದು ನಮ್ಮ ರಾಜ್ಯದ ಜನತೆಗೆ ವಿಶೇಷವಾದ ಮಾಹಿತಿಯನ್ನು ತಂದಿದ್ದೇವೆ ಸಾಮಾನ್ಯವಾಗಿ ನಾವು ಮಕ್ಕಳನ್ನು ಯಾವುದೇ ಶಾಲೆ ಅಥವಾ ಕಾಲೇಜಿಗೆ ಸೇರಿಸಲು ಅಗತ್ಯವಿರುವ ದಾಖಲೆಯ ಪಟ್ಟಿಯೇ ಇದೆ ಅದರಲ್ಲೂ ಕೆಲಸವನ್ನು ಸೇರುವಾಗಲೂ ಕೂಡ ಕೆಲವು ದಾಖಲೆಗಳು ಅವಶ್ಯಕ ಅದರಲ್ಲೂ ನಮ್ಮ ದೇಶದಲ್ಲಿ ಜಾತಿ ಹೆಚ್ಚಾಗಿ ಇರುವುದು ಇರುತ್ತದೆ ಅದರಲ್ಲೂ ಆದಾಯದ ಮೂಲವನ್ನು ನೋಡಿ ಕೂಡ ನಾವು ಮೀಸಲಾತಿಯನ್ನು ಎಲ್ಲ ಹಂತದಲ್ಲೂ ಇಟ್ಟಿದ್ದೇವೆ.

ಹಾಗಾಗಿ ನಾವು ಯಾವುದೇ ಒಂದು ಕಾನೂನು ಸೌಲಭ್ಯವನ್ನು ಪಡೆಯುವಾಗ ನಮ್ಮ ಜಾತಿ ಪ್ರಮಾಣ ಪತ್ರ ಹಾಗೂ ನಮ್ಮ ಆದಾಯ ಪ್ರಮಾಣ ಪತ್ರ ಅವಶ್ಯಕವಾಗಿದೆ ಸುಲಭವಾಗಿ ನಮ್ಮ ಮೊಬೈಲ್ ಗಳಲ್ಲಿ ಎರಡೇ ಎರಡು ನಿಮಿಷಕ್ಕೆ ಆದಾಯ ಹಾಗೂ ಜಾತಿ ಪ್ರಮಾಣ ಪತ್ರವನ್ನು ಪಡೆಯುವುದು ಹೇಗೆ ಎಂದು ತಿಳಿಸಿಕೊಡುತ್ತಿದ್ದೇವೆ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕೇವಲ ನಿಮಿಷಗಳು ಕೂಡ ಬಹಳ ಅತ್ಯಂತ ಬೆಲೆ ಬಾಳುತ್ತದೆ.

ಹಾಗಾಗಿ ಇಂದು ಆ ಕೆಲವೇ ನಿಮಿಷಗಳಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರವನ್ನು ಕುರಿತಲ್ಲೇ ಪಡೆಯುವುದು ಹೇಗೆ ಎಂಬುದು ಈ ಪುಟದ ವಿಶೇಷವಾಗಿದೆ. ಹಾಗಾದರೆ ತಡ ಏಕೆ ಸ್ನೇಹಿತರೆ ಈ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಸುಲಭವಾಗಿ ಹಾಗೂ ಹಂತ ಹಂತವಾಗಿ ಪಡೆದುಕೊಳ್ಳುವುದು ಹೇಗೆ ಎಂದು ನೋಡೋಣ. ಸಾಮಾನ್ಯವಾಗಿ ಈ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ನಾವು ತಾಲೂಕು ಕಚೇರಿಗಳಿಗೆ ಅಥವಾ ನಗರ ಸಭೆಗಳಿಗೆ ತಿರುಗುತ್ತಾ ಇರುತ್ತೇವೆ ಅಂತವರಿಗೆ ಇದು ಬಹಳ ಉಪಯುಕ್ತವಾದ ಮಾಹಿತಿಯಾಗಿದೆ.

ಮೊದಲನೆಯದಾಗಿ ನಾವು ನಮ್ಮ ಮೊಬೈಲಿನಲ್ಲಿ ಇರುವಂತಹ ಗೂಗಲ್ ಅನ್ನು ಬಳಸಿ ನಾಡಕಚೇರಿಯಮ್ಮ ವೆಬ್ಸೈಟ್ಗೆ ಹೋಗಬೇಕು ಆ ನಾಡಕಚೇರಿ ಎಂಬ ವೆಬ್ಸೈಟ್ ಗೆ ಹೋದರೆ ಆನ್ಲೈನ್ ಅಪ್ಲಿಕೇಶನ್ ಎಂಬ ಆಯ್ಕೆಯು ನಮಗೆ ಕಾಣುತ್ತದೆ. ನಂತರ ಆನ್ಲೈನ್ ಅಪ್ಲಿಕೇಶನ್ ಮೇಲೆ ಒತ್ತಿದರೆ ಅಪ್ಲೈ ಆನ್ಲೈನ್ ಎಂಬ ಆಯ್ಕೆಯು ನಮಗೆ ಮೊದಲೇ ಕಾಣುತ್ತದೆ ಅದನ್ನು ಒತ್ತಿದರೆ ನಾಡಕಚೇರಿಗೆ ಲಾಗಿನ್ ಆಗಲು ಅಲ್ಲಿ ಒಂದು ಬಾಕ್ಸ್ ಬರುತ್ತದೆ ಅಲ್ಲಿ ನಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಒತ್ತಿದರೆ ಒಟಿಪಿಯು ಬರುತ್ತದೆ ಇನ್ನು ಆ ಪ್ರೀತಿಯನ್ನು ಬಳಸಿ ಲೋಗಿನ್ ಸುಲಭವಾಗಿ ಮಾಡಬಹುದು.

ಇನ್ನು ಲೋಗಿನ್ ಆದ ನಂತರ ನಮಗೆ ಎಡ ಭಾಗದಲ್ಲಿ ನ್ಯೂ ರಿಕ್ವೆಸ್ಟ್ ಎಂಬ ಹಾಗೆ ಕಾಣುತ್ತದೆ ಅದರ ಮೇಲೆ ಒತ್ತಿದರೆ ಅಲ್ಲಿರುವಂತಹ ಆರನೆಯ ಆಯ್ಕೆ ಸರ್ಟಿಫಿಕೇಟ್ ಅಥವಾ ಆದಾಯ ಮತ್ತು ಜಾತಿ ಪ್ರಮಾಣ ಪತ್ರ. ಇನ್ನು ಆ ಆಯ್ಕೆ ಮೇಲೆ ಹೊತ್ತಿದರೆ ನಮಗೆ ಎರಡು ಆಕೆಯು ಮತ್ತೊಮ್ಮೆ ರಚನೆಯಾಗುತ್ತದೆ. ಅಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ಎಂಬ ಆಯ್ಕೆ ಇರುತ್ತದೆ ಅದನ್ನು ಆರಿಸಿ ಮುಂದೆ ಎಂಬ ಬಟನ್ ಅನ್ನು ಒತ್ತಿದರೆ ಅಲ್ಲಿ ಅದಕ್ಕೆ ಬೇಕಾಗಿರುವ ಮೂಲ ದಾಖಲೆಯನ್ನು ಕೇಳುತ್ತದೆ.

ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಅಲ್ಲಿ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು ಅಥವಾ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಸರ್ಚ್ ಕೊಟ್ಟರೆ ರೇಷನ್ ಕಾರ್ಡ್ ಇರುವಂತಹ ಎಲ್ಲಾ ಸದಸ್ಯರ ಹೆಸರು ಕಂಡುಬರುತ್ತದೆ. ಯಾರದ್ದು ಜಾತಿ ಪ್ರಮಾಣ ಪತ್ರ ಬೇಕಾಗಿದೆಯೋ ಆ ಸದಸ್ಯರ ಮೇಲೆ ಒತ್ತಿದರೆ ಅಲ್ಲಿ ಮಾಹಿತಿಯನ್ನು ಕೇಳುತ್ತದೆ.

ನಂತರ ಅಲ್ಲಿ ಡ್ರಾಫ್ಟ್ ವೀವ್ ಎಂಬ ಆಯ್ಕೆಯು ಕೆಳಭಾಗದಲ್ಲಿ ಇರುತ್ತದೆ ಅದನ್ನು ಒತ್ತಿದರೆ ಒಂದು ಆನ್ಲೈನ್ ಇನ್ಕಮ್ ಸರ್ಟಿಫಿಕೇಟ್ ನಮಗೆ ಕಾಣುತ್ತದೆ ಸ್ನೇಹಿತರೆ ಇದನ್ನು ಕೇವಲ ಒಂದೇ ನಿಮಿಷಗಳಲ್ಲಿ ಆದಾಯ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಈ ಮಾಹಿತಿಯು ನಿಮಗೆಲ್ಲರಿಗೂ ಉಪಯುಕ್ತವಾಗಿದೆ ಎಂದು ತಿಳಿದು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಎಂಬುದೇ ನಮ್ಮ ಆಶಯವಾಗಿದೆ.

Leave a Comment

%d bloggers like this: