ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 50 ರೂಪಾಯಿ ಹೂಡಿಕೆ ಮಾಡಿ ಸಾಕು ಮರಳಿ 35 ಲಕ್ಷ ಪಡೆಯಬಹುದು.! ನಿಮ್ಮ ಮಕ್ಕಳ ವಿದ್ಯಾಭ್ಯಾಸ ಮದುವೆಗೆ ಬೆಸ್ಟ್ ಸ್ಕೀಮ್ ಇದು.!
ಭಾರತೀಯ ಅಂಚೆ ಇಲಾಖೆಯು(Post office) ತನ್ನ ಅಂಚೆ ಸೇವೆಗಳ ಜೊತೆಗೆ ಬ್ಯಾಂಕಿಂಗ್ ಸೇವೆಯನ್ನು ಕೂಡ ಒದಗಿಸುತ್ತದೆ. ಪೋಸ್ಟ್ ಬ್ಯಾಂಕಿಂಗ್ ನಲ್ಲಿ ಹಣವನ್ನು ಉಳಿತಾಯ ಇಡುವುದು, ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಮುಂತಾದ ಅನುಕೂಲತೆಗಳನ್ನು ಪಡೆಯಬಹುದು. ಅದರಲ್ಲೂ ಕೇಂದ್ರ ಸರ್ಕಾರದ ಯೋಜನೆಯಡಿ ಅಂಚೆ ಕಚೇರಿ ಕಾರ್ಯ ನಿರ್ವಹಿಸುವುದರಿಂದ ಸರ್ಕಾರವು ದೇಶದ ಜನತೆಗಾಗಿ ರೂಪಿಸುವ ಪ್ರತಿಯೊಂದು ಯೋಜನೆಯನ್ನು ಕೂಡ ನೀವು ಅಂಚೆ ಕಛೇರಿಯಲ್ಲಿ ಖರೀದಿಸಿ ಆ ಯೋಜನೆಗಳಡಿ ಹೂಡಿಕೆ ಮಾಡುತ್ತ ಬರಬಹುದು. ಈ ಹಣಕ್ಕೆ ನೂರಕ್ಕೆ ನೂರರಷ್ಟು ಭದ್ರತೆ … Read more