ಮನೆ ಇಲ್ಲದವರಿಗೆ ಗುಡ್ ನ್ಯೂಸ್ ರಾಜೀವ್ ಗಾಂಧಿ ಯೋಜನೆ ಮೂಲಕ ಉಚಿತ ಮನೆ ಪಡೆಯಲು ಅರ್ಜಿ ಸಲ್ಲಿಸಿ.! ಅರ್ಜಿ ಸಲ್ಲಿಸುವ ವಿಧಾನ ಬೇಕಾಗುವ ದಾಖಲೆ & ಕೊನೆ ದಿನಾಂಕ ಯಾವುದು ನೋಡಿ.
ದೇಶದಲ್ಲಿ ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರು ಕಲ್ಪಿಸಬೇಕು ಎನ್ನುವುದು ಸರ್ಕಾರಗಳ ಉದ್ದೇಶ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪ್ರಧಾನಮಂತ್ರಿ ಆವಾಸ್ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ ಇನ್ನು ಮಂತಾದ ಯೋಜನೆಗಳನ್ನು ರೂಪಿಸುವ ಮೂಲಕ ಈ ರೀತಿ ಬಡಸಾಮಾನ್ಯರು ಮತ್ತು ನಿರ್ಗತಿಗಳು ಕೂಡ ಸ್ವಂತ ಮನೆಗಳಲ್ಲಿ ವಾಸಿಸುವಂತೆ ಆಗಬೇಕು ಎಂದು ನೆರವಾಗುತ್ತಿದ್ದಾರೆ. ಈಗ ರಾಜ್ಯದಲ್ಲಿರುವ ಸ್ವಂತ ಮನೆ ಹೊಂದುವ ಕನಸು ಇರುವವರು ರಾಜೀವ್ ಗಾಂಧಿ ವಸತಿ ಯೋಜನೆ ಉಪಯೋಗವನ್ನು ಪಡೆದುಕೊಳ್ಳಬಹುದು. ರಾಜ್ಯ ಸರ್ಕಾರದ ವಸತಿ ನಿಗಮ … Read more