ಮಂಡಿ ಮೊಣಕಾಲು ಜಾಯಿಂಟ್ ಪೈನ್ ಸಮಸ್ಯೆಗಳಿಗೆ ನಾಟಿ ಔಷಧಿ. ಒಮ್ಮೆ ಬಳಸಿ ನೋಡಿ ನೋವಿಗೆ ಹೇಳಿ ಶಾಶ್ವತ ವಿದಾಯ.
ಇತ್ತೀಚಿನ ದಿನಗಳಲ್ಲಿ ಮಂಡಿ ನೋವು ಮೊಣಕಾಲು ನೋವು ಹೀಗೆ ಹಲವಾರು ರೀತಿಯಾದಂತಹ ಸಮಸ್ಯೆಗಳನ್ನು ಎಲ್ಲರೂ ಕೂಡ ಎದುರಿಸುತ್ತಿದ್ದಾರೆ ಅದರಲ್ಲೂ 50 ವರ್ಷ 60 ವರ್ಷ ದಾಟಿದವರಿಗೆ ಈ ರೀತಿಯಾದಂತಹ ಸಮಸ್ಯೆಗಳು ಕಾಣಿಸುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ 30 ವರ್ಷ 40 ವರ್ಷದ ವಯಸ್ಸಿನವರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಅವುಗಳಿಗೆಲ್ಲಾ ಕಾರಣ ಏನು ಹಾಗೂ ಇಷ್ಟು ಚಿಕ್ಕ ವಯಸ್ಸಿಗೆ ಈ ಸಮಸ್ಯೆ ಬರಲು ಪ್ರಮುಖವಾದಂತಹ ಕಾರಣಗಳೇನು ಹಾಗೂ ಈ ಸಮಸ್ಯೆಗಳನ್ನು ಗುಣಪಡಿಸಿಕೊಳ್ಳುವುದಕ್ಕೆ ಯಾವ ರೀತಿಯಾದಂತಹ ವಿಧಾನಗಳನ್ನು ಅನುಸರಿಸುವುದು … Read more