ಮದುವೆಯಾಗಿ ಗಂಡನಿಂದ ದೂರ ಇದ್ದು 15 ವರ್ಷವಾಗಿದೆ. ನಾನು ಈಗ ಗಂಡನ ಆಸ್ತಿ ಕೇಳಬಹುದೇ.? ಎಷ್ಟು ಆಸ್ತಿ ಸಿಗುತ್ತೆ.?
ಹಲವಾರು ಮಹಿಳೆಯರು ಕಾರಣಾಂತರಗಳಿಂದ ತಮ್ಮ ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆ ಉಂಟಾಗಿ ಅವರು ತನ್ನ ಗಂಡನಿಂದ ವಿವಾಹ ವಿ.ಚ್ಛೇ.ದ.ನವನ್ನು ಪಡೆದುಕೊಂಡಿರುತ್ತಾರೆ. ಆದರೆ ಅವರು ಯಾವ ಕಾರಣಕ್ಕಾಗಿ ಅವರು ವಿವಾಹ ವಿ.ಚ್ಛೇ.ದ.ನವನ್ನು ತೆಗೆದುಕೊಂಡರು ನೀವು ತೆಗೆದುಕೊಳ್ಳಬಾರದು, ಎನ್ನುವಂಥ ಪ್ರಶ್ನೆಯನ್ನು ಕೇಳುವುದಕ್ಕೆ ಯಾರಿ ಗೂ ಕೂಡ ಅಧಿಕಾರ ಇರುವುದಿಲ್ಲ. ಅದೇ ರೀತಿಯಾಗಿ ಕಾನೂನಿನ ಮೂಲಕ ನೀವು ವಿವಾಹ ವಿ.ಚ್ಛೇ.ದ.ನವನ್ನು ಪಡೆದು ಕೊಳ್ಳಲೇಬೇಕಾಗುತ್ತದೆ. ಹಾಗೂ ಈ ಮೂಲಕ ನೀವು ವಿವಾಹ ವಿ.ಚ್ಛೇ.ದ.ನವನ್ನು ಪಡೆದು ಕೊಂಡರೆ ಅಲ್ಲೇನಾದರೂ ನಿಮ್ಮ ಗಂಡನ ತಪ್ಪಿನಿಂದ ನಿಮಗೆ … Read more