ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದೆಯಾ.? ಬೇಗ ಮುಗಿಯುತ್ತಿಲ್ವೇ? ತೀರ್ಪು ಬೇಗ ಪಡೆದುಕೊಳ್ಳಬೇಕಾ? ಕಕ್ಷಿದಾರರಿಗೆ ಕಿವಿಮಾತು.!

  ಎಲ್ಲರಿಗೂ ತಿಳಿದಿದೆ ಕೋರ್ಟು ಕಚೇರಿ ಕೆಲಸಗಳು ಬೇಗ ಮುಗಿಯುವುದಿಲ್ಲ ಎಂದು ಪ್ರತಿಯೊಬ್ಬರ ಕೂಡ ಇವುಗಳಿಂದ ಬಿಡುಗಡೆ ಬಯಸುತ್ತಿರುತ್ತಾರೆ. ಆಸ್ತಿಗೆ ಸಂಬಂಧಿಸಿದ ಕೇಸ್ ಗಳು, ವಿ’ಚ್ಛೇ’ದ’ನ ಅಥವಾ ಇನ್ಯಾವುದೇ ಕೇಸ್ ಆಗಿರಲಿ ನೀವು ಕೂಡ ಇದೆ ರೀತಿ ಯಾವುದಾದರೂ ಕೇಸ್ ನಡೆಸುತ್ತಿದ್ದಾರ ಕೋರ್ಟ್ ಗಳಿಗೆ ಅಲೆಯುತ್ತಿದ್ದೀರ ಎಂದರೆ ನಿಮ್ಮ ಕೇಸ್ ಬಹಳ ನಿಧಾನವಾಗಿ ನಡೆಯುತ್ತಿದೆ ಬಹಳ ಬೇಗ ತೀರ್ಪು ಬೇಕು ಎಂದು ಕೇಳುತ್ತಿದ್ದರೆ ಈಗ ನಾವು ಹೇಳುವ ಈ ವಿಷಯವನ್ನು ಸರಿಯಾಗಿ ಗಮನ‌ದಲ್ಲಿ ಇಟ್ಟುಕೊಂಡು ಕೇಸ್ ನಡೆಸಿ … Read more

ಅಣ್ಣನ ಆಸ್ತಿಯಲ್ಲಿ ತಮ್ಮ, ತಮ್ಮನ ಆಸ್ತಿಯಲ್ಲಿ ಅಣ್ಣ ಪಾಲು ಕೇಳಬಹುದೇ.? ಯಾವ ಸಂದರ್ಭದಲ್ಲಿ ಯಾವ ರೀತಿಯ ಆಸ್ತಿಗಳಲ್ಲಿ ಪಾಲು ಕೇಳಬಹುದು ನೋಡಿ.!

  ಇಂದು ಕೋರ್ಟ್ ನಲ್ಲಿ ಆಸ್ತಿಗೆ ಸಂಬಂಧಪಟ್ಟ ವ್ಯಾಜ್ಯಗಳು ಹೆಚ್ಚಿಗೆ ಇವೆ. ಪಿತ್ರಾರ್ಜಿತ ಆಸ್ತಿಯಾಗಿ ತಂದೆ-ಮಕ್ಕಳು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಕೇಸ್ ಹಾಕಿ ಕೊಂಡು ಕೋರ್ಟು ಕಚೇರಿಗೆ ಅಲೆಯುತ್ತಿರುತ್ತಾರೆ. ಈ ರೀತಿ ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಯಾವುದೋ ಒಂದು ಕೇಸ್ ಗೆ ಬಂದ ತೀರ್ಪನ್ನು ಉದಾಹರಣೆಯಾಗಿ ತೆಗೆದುಕೊಂಡು ಮತ್ತೊಬ್ಬರು ಕೂಡ ಅದೇ ರೀತಿ ತೀರ್ಪು ತಮ್ಮ ಕೇಸ್ ಗೂ ಕೂಡ ಬರುತ್ತದೆ ಎಂದು ನಿರೀಕ್ಷಿಸುವುದಕ್ಕೆ ಆಗುವುದಿಲ್ಲ. ಯಾಕೆಂದರೆ ಯಾವುದೇ ಕೇಸ್ ಗಳಾದರೂ ಕಕ್ಷಿದಾರರು ಒದಗಿಸುವ ದಾಖಲೆ ಪತ್ರಗಳು … Read more

ಸುಳ್ಳು ಚೆಕ್ ಬೌನ್ಸ್ ಕೇಸ್ ಬಿದ್ದರೆ ಹೇಗೆ ಡೀಲ್ ಮಾಡಬೇಕು ನೋಡಿ.!

  ಈಗಿನ ಕಾಲದಲ್ಲಿ ಜನ ಲೆಸ್ ಕ್ಯಾಶ್ ಬಳಸುತ್ತಿದ್ದಾರೆ ಅಂತಲೇ ಹೇಳಬಹುದು. ತರಕಾರಿ ತೆಗೆದುಕೊಳ್ಳುವುದರಿಂದ ಹಿಡಿದು ಎಷ್ಟೇ ಶಾಪಿಂಗ್ ಮಾಡಿದರು ಕೂಡ UPI ಆಧಾರಿತ ಅಪ್ ಗಳ ಮೂಲಕ ವ್ಯವಹಾರ ನಡೆಯುತ್ತಿದೆ. ಸಣ್ಣಪುಟ್ಟದ ಹಣ ವಿನಿಮಯಕ್ಕೆ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಇಂತಹ UPI ಆಪ್ ಮೇಲೆಯೇ ಅವಲಂಬಿತರಾಗಿದ್ದರು. ಇದರಲ್ಲಿ ಒಂದು ದಿನಕ್ಕೆ ಇಂತಿಷ್ಟೇ ಎಂಬ ಮಿತಿ ಇದೆ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ಇಂದಿಗೂ ಭದ್ರತೆ ಉದ್ದೇಶದಿಂದ ಆನ್ಲೈನ್ ಬದಲು ಈ ರೀತಿ ಚೆಕ್ ಮೂಲಕವೇ … Read more

ಮಾನವ ಆಸ್ತಿಯಲ್ಲಿ ಸೊಸೆಗೆ ಎಷ್ಟು ಹಕ್ಕಿದೆ.? ಎಷ್ಟು ಪಾಲು ಸಿಗುತ್ತೆ.? ಕಾನೂನು ಹೇಳುವುದೇನು ನೋಡಿ.!

  ಜನಸಾಮಾನ್ಯರಿಗೆ ಆಸ್ತಿಯ ವಿಚಾರವಾಗಿ ಅನೇಕ ಪ್ರಶ್ನೆಗಳು ಮತ್ತು ಗೊಂದಲಗಳು ಇರುತ್ತವೆ, ಅದರಲ್ಲೂ ನಮ್ಮ ದೇಶದಲ್ಲಿ ಆಸ್ತಿ ಕಾರಣಕ್ಕಾಗಿ ತಂದೆ-ಮಕ್ಕಳು, ಒಡಹುಟ್ಟಿದವರು ಕಿತ್ತಾಡಿಕೊಂಡು ಕೋರ್ಟು ಕಛೇರಿ ಅಲೆಯುತ್ತಿರುವ ಸಾಕಷ್ಟು ಉದಾಹರಣೆಗಳನ್ನು ನೋಡುತ್ತಿದ್ದೇವೆ. ವಾಸ್ತವವಾಗಿ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಅನೇಕ ಬಾರಿ ಕಾನೂನಿನಲ್ಲಿ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ ಆದರೆ ಕಾನೂನಿನ ಕುರಿತಾಗಿ ಜನರಿಗೆ ಮಾಹಿತಿಯ ಕೊರತೆ ಇರುವುದರಿಂದ ಆಸ್ತಿ ಸಂಬಂಧಿತ ವಿವಾದಗಳು ಉದ್ಭವಿಸುತ್ತಲೇ ಇವೆ. ಈ ರೀತಿಯ ಅನೇಕ ಪ್ರಶ್ನೆಗಳಲ್ಲಿ ಸೊಸೆಗೆ ಅತ್ತೆ-ಮಾವನ ಆಸ್ತಿಯಲ್ಲಿ ಸಿಗುವ ಪಾಲಿನ ಕುರಿತು … Read more

ಇ-ಸ್ವತ್ತು ಮಾಡಿಸಲು ಅಕ್ಕ-ಪಕ್ಕದವರು ಕೂಡ ಸಹಿ ಹಾಕಲೇಬೇಕಾ.? ಸಹಿ ಹಾಕಲು ನಿರಾಕರಿಸಿದರೆ ಏನು ಮಾಡಬೇಕು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಯೊಂದು ಮನೆ, ಖಾಲಿ ನಿವೇಶನ ಸೈಟು ಮುಂತಾದ ಆಸ್ತಿಗಳಿಗೆ (Rural Property) ಆಸ್ತಿಯ ಮಾಲೀಕರು ಇ-ಸ್ವತ್ತು (e-swathu) ಮಾಡಿಸಬೇಕು. ಇ-ಸ್ವತ್ತು ಮಾಡಿಸಿದಾಗ ಮಾತ್ರ ಅದನ್ನು ಮಾರಾಟ ಮಾಡಲು ಸಾಧ್ಯ. ಹಾಗಾಗಿ ಇ-ಸ್ವತ್ತು ಪ್ರಕ್ರಿಯೆ ಭರದಿಂದ ನಡೆಯುತ್ತಿದೆ. ಈ ರೀತಿ ಇ-ಸ್ವತ್ತು ಮಾಡಿಸುವುದಕ್ಕೆ ಅದರದ್ದೇ ಆದ ವಿಧಾನಗಳು ಇದ್ದು ಕೆಲವು ದಾಖಲೆ ಪತ್ರಗಳನ್ನು ಕೂಡ ಸಲ್ಲಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಅತ್ಯಂತ ಮುಖ್ಯವಾದ ವಿಷಯ ಏನೆಂದರೆ, ಅಕ್ಕ ಪಕ್ಕದ ಆಸ್ತಿಯ ವಾರಸುದಾರರಿಂದ … Read more

ಕ್ರಯ ಮಾಡಿದ ಮಾರಾಟ ಪತ್ರವನ್ನು ರದ್ದುಗೊಳಿಸುವುದು ಹೇಗೆ ನೋಡಿ.!

  ಆಸ್ತಿಯನ್ನು ದಾನ, ವಿಭಾಗ ಮತ್ತು ಕ್ರಯದ ಮೂಲಕ ಮತ್ತೊಬ್ಬರಿಗೆ ನೀಡಲಾಗುತ್ತದೆ. ಇಲ್ಲಿ ಕ್ರಯ (Sale deed) ಆಗಿದೆ ಎನ್ನುವುದು ಆಸ್ತಿ ಮಾರಾಟವಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಕ್ರಯದ ಮೂಲಕ ಆಸ್ತಿ ಹಕ್ಕು ವರ್ಗಾವಣೆ ಆಗಿದ್ದರೆ ಅನೇಕರು ರಿಜಿಸ್ಟರ್ ಆದಮೇಲೆ ಅದನ್ನು ಕ್ಯಾನ್ಸಲ್ (Sale deed Cancelation) ಮಾಡುವುದಕ್ಕೆ ಆಗುವುದಿಲ್ಲ ನಾವು ಖರೀದಿಸಿದ ಮೇಲೆ ಆ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಬೇಕು ಹೊರತು ಬೇರೆ ದಾರಿ ಇಲ್ಲ ಎಂದು ತಪ್ಪು ತಿಳಿದುಕೊಂಡಿದ್ದಾರೆ. ಆದರೆ ಖಂಡಿತವಾಗಿಯೂ ಇದೊಂದು ತಪ್ಪಾದ ಮಾಹಿತಿ … Read more

ಆಸ್ತಿಗೆ ಸಂಬಂಧಪಟ್ಟ ವಿಲ್ ಎಂದರೇನು.? ಯಾರು ಬರೆಯಬಹುದು.? ಇದರಿಂದ ಎಷ್ಟು ಲಾಭಗಳಿವೆ ನೋಡಿ.!

  ಒಬ್ಬ ವ್ಯಕ್ತಿಯು ಬದುಕಿರುವಾಗಲೇ ತಾನು ಸತ್ತ ನಂತರ ತನ್ನ ಪಾಲಿನ ಆಸ್ತಿ ಯಾರಿಗೆ ಸೇರಬೇಕು ಎಂದು ಕರಾರು ಪತ್ರ ಮಾಡಿ ಇಡುವುದಕ್ಕೆ ವಿಲ್ ಅಥವಾ ಮರಣ ಶಾಸನ ಪತ್ರ ಅಥವಾ ಉಯಿಲು ಕರಾರು ಪತ್ರ (Will deed) ಎಂದು ಕೂಡ ಕರೆಯುತ್ತಾರೆ. ವಿಲ್ ಬರೆಸಿರುವ ವ್ಯಕ್ತಿ ಮರಣ ಹೊಂದಿದ ನಂತರವೇ ಆ ವಿಲ್ ನಲ್ಲಿರುವ ಅಂಶಗಳು ಕಾರ್ಯರೂಪಕ್ಕೆ ಬರುತ್ತದೆ. ಚರಾಸ್ತಿಯಾಗಲಿ ಅಥವಾ ಸ್ಥಿರಸ್ತಿಯಾಗಲಿ ಅದರ ಮೇಲೆ ವ್ಯಕ್ತಿಗೆ ‌ ಸಂಪೂರ್ಣ ಅಧಿಕಾರವಿದ್ದರೆ ಮಾತ್ರ ಆ ವ್ಯಕ್ತಿಗಳು … Read more

ಚೀಟಿ ವ್ಯವಹಾರಕ್ಕೆ ಖಾಲಿ ಚೆಕ್ ಕೊಡುವುದು ಎಷ್ಟು ಡೇಂಜರ್ ಗೊತ್ತಾ.? ಚೀಟಿ ವ್ಯಾವರ ಮಾಡೋರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

  ಮ್ಯಾಟ್ರಿಮೋನಿಲ್ ಕೇಸ್ ಗಳನ್ನು ಹೊರತುಪಡಿಸಿ ಕೋರ್ಟ್ ಗಳಲ್ಲಿ ವರ್ಷದಲ್ಲಿ ದಾಖಲಾಗುವ ಎರಡನೇ ಅತಿ ಹೆಚ್ಚು ಕೇಸ್ ಗಳು ಚೆಕ್ ಬೌನ್ಸ್ ಕೇಸ್ ಗಳೇ ಆಗಿರುತ್ತವೆ. ಹಾಗೆಯೇ ಈ ಚೆಕ್ ಬೌನ್ಸ್ ಕೇಸ್ ಗಳಲ್ಲಿ ಬಹುತೇಕ ಪ್ರಮಾಣದ ಕೇಸ್ ಗಳು ಸುಳ್ಳು ಕೇಸ್ ಗಳೇ ಆಗಿರುತ್ತವೆ ಹಾಗಾಗಿ ಲೋಕ್ ಅದಾಲತ್ ಗಳಲ್ಲಿ ಇವುಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುತ್ತದೆ. ಈ ರೀತಿ ಚೆಕ್ ಬೌನ್ಸ್ ಕೇಸ್ ಹಾಕಲು ದಾವೇ ಹೂಡಿ ಆ ಚೆಕ್ ಮಾಲಿಕತ್ವದಲ್ಲಿರುವ ವ್ಯಕ್ತಿಗೆ ನೋಟಿಸ್ … Read more

ಹೆಣ್ಣು ಮಕ್ಕಳ ಆಸ್ತಿ ವಿಚಾರವಾಗಿ ಮಹತ್ತರದ ತೀರ್ಪು ನೀಡಿದ ಹೈಕೋರ್ಟ್.!

ಹಿಂದೂ ಉತ್ತರಾದಿತ್ವದ ಕಾಯ್ದೆ 2005ರ (Hindu Succession act 2005) ತಿದ್ದುಪಡಿ ನಂತರ ಹೆಣ್ಣು ಮಕ್ಕಳ ಆಸ್ತಿ ಕುರಿತಾದ ಸಾಕಷ್ಟು ನಿಯಮಗಳು ಬದಲಾಗಿವೆ. ಈ ತಿದ್ದುಪಡಿ ಬರುವ ಮುನ್ನ ಹೆಣ್ಣುಮಕ್ಕಳು ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಮಾತ್ರ ಸಮಾನ ಪಾಲು ಹೊಂದಿದ್ದರು ಆದರೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಅವರಿಗೆ ಸಮಪಾಲು ಇರಲಿಲ್ಲ. ತಿದ್ದು ಪಡಿಯಾದ ನಂತರ ಈಗ ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಆಸ್ತಿಯಲ್ಲಿ ಕಂಡು ಮಕ್ಟಳಷ್ಟೇ ಹೆಣ್ಣುಮಕ್ಕಳು ಕೂಡ ಸಮಾನ ಪಾಲು ಪಡೆದು ಅರ್ಹರಾಗಿದ್ದಾರೆ. ಆದರೆ 2005ರಕ್ಕೂ ಮೊದಲೇ … Read more

ಚೆಕ್ ಬೌನ್ಸ್ ಪ್ರಕರಣಗಳ ಮೇಲೆ ಭಯ ಬೇಡ.! ಈ ಸಮಸ್ಯೆಗೆ ಸುಲಭ ಪರಿಹಾರ ಇಲ್ಲಿದೆ ನೋಡಿ.!

  ಹಣಕಾಸಿನ ವಹಿವಾಟುಗಳು ಆನ್ಲೈನ್, ನಗದು ಮಾತ್ರವಲ್ಲದೆ ಚೆಕ್ (Cheque) ರೂಪದಲ್ಲಿ ಕೂಡ ನಡೆಯುತ್ತವೆ. ದೊಡ್ಡ ದೊಡ್ಡ ಕಂಪನಿಗಳ ನಡುವೆ ಚೆಕ್ ಮೂಲಕ ವ್ಯವಹಾರ ನಡೆಯುತ್ತದೆ ಮತ್ತು ಕೆಲವೊಮ್ಮೆ ನಾವು ಸಾಲ ಪಡೆದುಕೊಳ್ಳುವಾಗ ಕೂಡ ಬ್ಯಾಂಕ್ ಚೆಕ್ ನೀಡಿ ಅದರ ಆಧಾರದ ಮೇಲೆ ನಂಬಿಕೆ ಗಳಿಸಿ ಸಾಲ ಪಡೆದುಕೊಂಡಿರುತ್ತೇವೆ. ಈ ರೀತಿ ಪರಿಸ್ಥಿತಿಗಳಲ್ಲಿ ನಾವು ಸಾಲ ಮರುಪಾವತಿ ಮಾಡಿದ ನಂತರ ನಾವು ಕೊಟ್ಟಿದ್ದ ಚೆಕ್ ವಾಪಸ್ ಪಡೆದುಕೊಳ್ಳಬಹುದು ಅಥವಾ ವ್ಯವಹಾರ ಕಾರಣಕ್ಕಾಗಿ ನಾವು ಚೆಕ್ ನೀಡಿದ್ದರೆ ನಮ್ಮಿಂದ … Read more