ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಇದೆಯಾ.? ಯಾವುದರಲ್ಲಿ ಪಾಲು ಪಡೆಯಬಹುದು.? ವಕೀಲರು ತಿಳಿಸಿದ ಈ ವಿಚಾರ ಒಮ್ಮೆ ನೋಡಿ.!

  ಮಹಿಳೆಯರ ಆಸ್ತಿ ಹಕ್ಕು ಅಧಿನಿಯಮ 1955ರಲ್ಲಿ ಜಾರಿಗೆ ಬಂದಿತು. ಆಗಿನಿಂದಲೂ ಕೂಡ ಹಿಂದೂ ಅವಿಭಕ್ತ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗಳಿಗೆ ಪಿತ್ರಾಜಿತ ಆಸ್ತಿಯಲ್ಲಿ ಪಾಲು ಇದೆ. ಕಾಲಕ್ರಮೇಣ ಅನೇಕ ಬಾರಿ ಈ ಕಾನೂನನ್ನು ತಿದ್ದುಪಡಿ ಮಾಡಿ ಇನ್ನಷ್ಟು ಬಲಗೊಳಿಸಲಾಗಿದೆ. ಆ ಪ್ರಕಾರವಾಗಿ 2004ರ ಸೆಕ್ಷನ್6 ಸಬ್ ಕ್ಲಾಸ್ 2 ನ್ನು ಹಿಂದೂ ಉತ್ತರಾದಿತ್ವದ ಕಾಯ್ದೆಗೆ ಇದನ್ನು ಸೇರಿಸಲಾಗಿದೆ. ಇದು ಹೇಳುವುದು ಏನೆಂದರೆ ಯಾವುದೇ ಹೆಣ್ಣು ಮಗಳು 2004 ರ ನಂತರ ಕೊಟ್ಟಿದ್ದಾರೆ ಆ ಮಕ್ಕಳು ತಂದೆ … Read more

ಗಂಡನ ಮೇಲೆ ಕೇಸ್ ಹಾಕಿ ಗಂಡನ ಮನೆಯಲ್ಲಿಯೇ ಹೆಂಡತಿ ಇರಬಹುದೇ.?

  ಸಾಮಾನ್ಯವಾಗಿ ಮಹಿಳೆಯರು ಗಂಡ ಹಾಗೂ ಗಂಡನ ಮನೆ ಮೇಲೆ ಕಂಪ್ಲೇಂಟ್ ಕೊಡುವಾಗ 498ಎ ಸೆಕ್ಷನ್ ಅಡಿ ಕೇಸ್ ಕೊಟ್ಟಿರುತ್ತಾರೆ. ಇದು ಗಂಡ ಹಾಗೂ ಗಂಡನ ಮನೆಯವರ ಮೇಲೆ ಕ್ರೌ’ರ್ಯ ಎಂದು ನೀಡಿರುವ ದೂರು ಆಗಿರುತ್ತದೆ. ಈ ರೀತಿ ದೂರು ದಾಖಲಾದ ಮೇಲೆ ಇನ್ವೆಸ್ಟಿಗೇಷನ್ ಶುರು ಆಗಿರುತ್ತದೆ ಈ ರೀತಿ FIR ಆದಾಗ ಗಂಡ ಹಾಗೂ ಗಂಡನ ಮನೆಯವರು ರೆಗುಲರ್ ಬೇಲ್, ಆಂಟಿಸೆಪ್ಟರಿ ಬೇಲ್ FIR quashing ಇವುಗಳನ್ನು ಪಡೆಯಬೇಕು ಇದಾದಮೇಲೆ ಕೋರ್ಟ್ ಗಳಲ್ಲಿ ವಿಚಾರಣೆ ನಡೆಯುತ್ತಿರುತ್ತದೆ. … Read more

Footpath ಕಾಲುದಾರಿ, ಬಂಡಿ ಜಾಡು ಕೂಡ ರಸ್ತೆಗಳೇ.! ಮಹತ್ವದ ತೀರ್ಪು ಕೊಟ್ಟ ಹೈ ಕೋರ್ಟ್.!

Footpath ಈಗಾಗಲೇ ರೈತರಿಗೆ ಸಾಕಷ್ಟು ಸಮಸ್ಯೆಗಳಿವೆ. ಅಕಾಲಿಕ ಮಳೆ, ಬೆಳದ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೆ ಇರುವುದು, ಲೋಡ್ ಶೆಡ್ಡಿಂಗ್, ಅಂತರ್ಜಲದ ಕೊರತೆ, ಕೃಷಿ ಕೆಲಸ ಮಾಡಲು ಕೂಲಿ ಕಾರ್ಮಿಕರ ಕೊರತೆ ಸೇರಿದಂತೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದರೊಂದಿಗೆ ರೈತರಿಗೆ ಬಹಳ ಕಾಡುವ ಹಾಗೂ ನೋ’ವುಂಟು ಮಾಡುವ ಸಮಸ್ಯೆ ಏನೆಂದರೆ ಅವರ ಜಮೀನಿಗೆ ಹೋಗಲು ದಾರಿ ಇಲ್ಲದೆ ಇದುವರೆಗೂ ಇದ್ದ ರೂಢಿ ದಾರಿಯನ್ನೇ ಬಳಸುತ್ತಿರುವುದರಿಂದ ಕೆಲವೊಮ್ಮೆ ಅಕ್ಕಪಕ್ಕದವರು ಇದನ್ನು ಅಡ್ಡಿಪಡಿಸುವುದು. ಇದೇ ಕಾರಣಕ್ಕಾಗಿ ಅಕ್ಕ ಪಕ್ಕದ … Read more

ವರದಕ್ಷಿಣೆ ಕೇಸ್ ಹಾಕಿಸಿಕೊಂಡ ಗಂಡಿನ ಮನೆಯವರ ಅಸಹಾಯಕತೆ ಇದು.!

  ಈಗಿನ ಕಾಲದಲ್ಲಿ ಎಲ್ಲರೂ ಕಾನೂನು ಹೆಣ್ಣು ಮಕ್ಕಳ ಪರವಾಗಿದೆ ಎಂದು ಮಾತನಾಡುತ್ತಾರೆ. ಈ ಮಾತು ನಿಜ ಹೆಣ್ಣು ಮಕ್ಕಳ ರಕ್ಷಣೆಗಾಗಿ ಕಾನೂನಿದೆ. ಆದರೆ ಇದನ್ನು ಕೆಲ ಹೆಣ್ಣು ಮಕ್ಕಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಎಲ್ಲರ ಬಾಯಿಯಲ್ಲಿ ಮೊದಲಿಗೆ ಬರುವುದು ವ’ರ’ದ’ಕ್ಷಿ’ಣೆ ಕೇ’ಸ್ ಎನ್ನುವುದು. ಇದು ಈಗ ಹೆಣ್ಣುಮಕ್ಕಳಿಗೆ ಕೊಟ್ಟಿರುವ ಅಸ್ತ್ರದಂತಾಗಿದೆ. ಇದನ್ನು ಸಂತ್ರಸ್ಥೆಯರಿಗಿಂತ ಗಂಡ ಹಾಗೂ ಗಂಡನ ಮನೆಯವರನ್ನು ಹೆದರಿಸಲು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಸಂಸಾರದಲ್ಲಿ ಅಪಸ್ವರಗಳು ಎದ್ದ ಕೂಡಲೇ ತಮ್ಮದೇ ತಪ್ಪಿದ್ದರು ಸೀದ ಹೋಗಿ ವ’ರ’ದ’ಕ್ಷಿ’ಣೆ … Read more

ಸ್ಟೇಷನ್ ನಲ್ಲಿ ಬರೆಸಿಕೊಳ್ಳುವ ಮುಚ್ಚಳಿಕೆಗೆ ಯಾವುದೇ ಬೆಲೆ ಇರಲ್ವಾ.?

  ವೈವಾಹಿಕ ಪ್ರಕರಣಗಳಲ್ಲಿ ಪೊಲೀಸ್ ಸ್ಟೇಷನ್ ನಲ್ಲಿ ಮುಚ್ಚಳಿಕೆ ಬರೆದು ಕಳೆದುಕೊಟ್ಟಿದ್ದಾರೆ ಎನ್ನುವ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಸಾಮಾನ್ಯವಾಗಿ ಪುರುಷರು ಈ ರೀತಿ ತಮ್ಮ ಪತ್ನಿಯ ಮೇಲೆ ದೂರು ಕೊಡುವಾಗ ಆಕೆಯಿಂದ ಈ ರೀತಿಯ ತ’ಪ್ಪುಗಳಾಗುತ್ತಿವೆ, ಇದರಿಂದ ಇಂತಹ ಸಮಸ್ಯೆಗಳು ಆಗುತ್ತಿವೆ, ಹಾಗಾಗಿ ಆಕೆಗೆ ಬುದ್ಧಿ ಹೇಳಿ ತಿದ್ದುಕೊಂಡು ನಡೆದುಕೊಂಡು ಹೋಗುವಂತೆ ತಿಳಿ ಹೇಳಿ ಎಂದು ಸಲಹೆಗಳನ್ನು ಕೇಳುತ್ತಾರೆ. ಆದರೆ ಮಹಿಳೆಯರಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಈ ರೀತಿಯ ತಾಳ್ಮೆ ಇರುವುದು ಕಡಿಮೆ. ನೇರವಾಗಿ ಅವರು ಮಹಿಳಾ ಮತ್ತು … Read more

ನಿಮ್ಮ ಮೇಲೆ ಯಾರಾದರೂ FIR ಮಾಡಿಸಿದ್ರೆ ಏನು ಮಾಡಬೇಕು ಅಂತ ನೋಡಿ.!

  FIR ವಿಷಯದಲ್ಲಿ ಜನಸಾಮಾನ್ಯರು ಸುಳ್ಳು FIR ಎಂದು ಮಾತನಾಡುವುದನ್ನು ನಾವು ಕೇಳಿರಬಹುದು. ಆದರೆ ಈ ರೀತಿ ವಿಷಯವೇ ಇಲ್ಲ, ಒಬ್ಬ ಮನುಷ್ಯನ ಮೇಲೆ ಯಾರಾದರೂ ಕಂಪ್ಲೇಂಟ್ ಕೊಟ್ಟು FIR ಮಾಡಿಸಿರುತ್ತಾರೆ ಅಷ್ಟೇ ಆತನ ಮೇಲೆ ಬಂದಿರುವುದು ನಿಜವೋ ಅಥವಾ ಸುಳ್ಳು ಆರೋಪವೋ ಎನ್ನುವುದು ಕೋರ್ಟ್ಗಳಲ್ಲಿ ನಡೆಯುವ ನಂತರದ ವಿಚಾರಣೆಗಳ ಬಳಿಕ ಅಷ್ಟೇ ಸಾಬೀತಾಗುತ್ತದೆ. ಹಾಗಾದರೆ ಯಾರಾದರೂ ಒಬ್ಬ ವ್ಯಕ್ತಿಯು ನಿಮ್ಮ ಮೇಲೆ ಯಾವುದೇ ಸೂಕ್ತ ದಾಖಲೆ ಇಲ್ಲದೆ ನಿಮ್ಮ ಮೇಲೆ ಆರೋಪ ಮಾಡಿದ್ದರೆ ಆಗುವ ಸಮಸ್ಯೆಗಳು … Read more

ಗಂಡನ ಎರಡನೇ ಮದುವೆ ಕ್ಯಾನ್ಸಲ್ ಮಾಡುವುದು ಹೇಗೆ ಅಂತ ನೋಡಿ.!

  ನಮ್ಮ ಕಾನೂನಿನಲ್ಲಿ ಒಬ್ಬ ವ್ಯಕ್ತಿಯು ತನ್ನ ಮೊದಲನೇ ಹೆಂಡತಿ ಜೀವಂತವಾಗಿರುವಾಗ ಎರಡನೇ ಮದುವೆ ಆಗುವಂತಿಲ್ಲ. ಹಾಗೆ ಮಹಿಳೆಯ ಕೂಡ ತನ್ನ ಮೊದಲನೇ ಪತಿ ಜೀವಂತ ಇರುವಾಗ ಎರಡನೇ ಮದುವೆ ಆಗುವಂತಿಲ್ಲ. ಇದು ಕಾನೂನಿನ ಪ್ರಕಾರ ಅ’ಪ’ರಾ’ಧ. ಆದರೂ ಕೂಡ ನಮ್ಮ ಕಣ್ಣೆದುರಿಗೆ ಎಷ್ಟೋ ಕೇಸ್ ಗಳಲ್ಲಿ ಮೊದಲನೇ ಸಂಗಾತಿ ಇರುವಾಗಲೇ ಎರಡನೇ ಮದುವೆ ಆಗುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಗಂಡಸರು ಹೆಂಡತಿಗೆ ಗೊತ್ತಾಗದೆ ಬೇರೆ ಕಡೆ ಸಂಬಂಧ ಬೆಳೆಸಿ ಬೇರೆ ಮನೆ ಮಾಡಿ ಅಲ್ಲಿ ಎರಡನೇ ಹೆಂಡತಿ … Read more

ಕೋರ್ಟಿನಲ್ಲಿ ವಾಯ್ಸ್ ರೆಕಾರ್ಡ್ ಸಾಕ್ಷಿಯಾಗುತ್ತಾ.? ಕಾನೂನು ಮಾಹಿತಿ ತಪ್ಪದೆ ತಿಳಿದುಕೊಳ್ಳಿ.!

  ಕೋರ್ಟ್ ಕೇಸ್ ಎಂದ ಮೇಲೆ ಅದಕ್ಕೆ ಸಾಕ್ಷಿ ಬಹಳ ಮುಖ್ಯ. ಈ ರೀತಿ ಸಾಕ್ಷಿಯಾಗಿ ಪ್ರತ್ಯಕ್ಷದರ್ಶಿಯನ್ನು ಮಾತ್ರವಲ್ಲದೆ ವಿವಿಧ ಪ್ರಕರಣಗಳಲ್ಲಿ ಪ್ರಕರಣಕ್ಕೆ ಅನುಸಾರವಾಗಿ ಕೆಲವು ವಸ್ತುಗಳ ಸಾಕ್ಷಿಯನ್ನು ಕೂಡ ಸಾಕ್ಷಿಯಾಗಿ ನಂಬಬೇಕಾಗುತ್ತದೆ. ಫೋಟೋಗಳು, ವಾಯ್ಸ್ ರೆಕಾರ್ಡ್ ಇವುಗಳು ಕೂಡ ಸಾಕ್ಷಿಯನ್ನು ಧೃಡೀಕರಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಗಳಲ್ಲೂ ಕೂಡ ಮೊಬೈಲ್ ಫೋನ್ ಇರುವುದರಿಂದ ಬಹಳ ಸುಲಭವಾಗಿ ಮಾತನಾಡಿರುವುದನ್ನು ರೆಕಾರ್ಡ್ ಮಾಡುತ್ತಾರೆ, ಫೋಟೋ ತೆಗೆಯುತ್ತಾರೆ, ವಿಡಿಯೋ ಮಾಡುತ್ತಾರೆ. ಇದೆಲ್ಲವೂ ಕೂಡ ಕೋರ್ಟ್ ಗಳಲ್ಲಿ ಸಾಕ್ಷಿ ಆಗುತ್ತದೆಯಾ ಅಥವಾ … Read more

ಒಬ್ಬರ ಹೆಸರಲ್ಲಿ ಇರುವ ವಿಲ್ ಅನ್ನು ಮತ್ತೊಬ್ಬರ ಹೆಸರಿಗೆ ಬದಲಾಯಿಸಬಹುದಾ.? ವಿಲ್ ಆಸ್ತಿಯನ್ನು ಮಾರಾಟ ಮಾಡಬಹುದಾ.?

  ಆಸ್ತಿ ಎನ್ನುವುದು ಬಹಳ ಸೂಕ್ಷ್ಮ ವಿಚಾರವಾಗಿದ್ದು, ಎಂತಹದೇ ಆತ್ಮೀಯತೆ ಬಂಧದ ನಡುವೆ ಕೂಡ ಹುಳಿ ಹಿಂಡಿ ಬಿಡುತ್ತದೆ. ಮಹಾಭಾರತದ ಕಾಲದಲ್ಲಿ ದಾಯಾದಿಗಳ ನಡುವೆ, ಇತಿಹಾಸಗಳಲ್ಲಿ ರಾಜಾಧಿರಾಜರ ನಡುವೆ ಸಾಮ್ರಾಜ್ಯಕಾಗಿ ನಡೆಯುತ್ತಿದ್ದ ಕಾಳಗಗಳು ಇಂದು ಒಂದೇ ಕುಟುಂಬದಲ್ಲಿ ತಂದೆ ಮಕ್ಕಳ ನಡುವೆ ಅಣ್ಣತಮ್ಮಂದಿರ ನಡುವೆ ಗಂಡ ಹೆಂಡತಿಯರ ನಡುವಿನ ಕಿತ್ತಾಟಕ್ಕೆ ಕಾರಣವಾಗಿ ಹೋಗಿರುವುದು ನಿಜಕ್ಕೂ ‌ಶೋಚನೀಯ. ಇಂತಹ ಕಾಲಗಟ್ಟದಲ್ಲಿ ಒಮ್ಮೊಮ್ಮೆ ಪರಿಸ್ಥಿತಿ ಕೈಮೀರಿ ಅ’ನಾ’ಹು’ತ ನಡೆದು ಹೋದ ಮೇಲೆ ಪಶ್ಚಾತಾಪ ಪಡುವುದಕ್ಕಿಂತ ಕಾನೂನಿನ ಬಗ್ಗೆ ಸ್ವಲ್ಪ ಜ್ಞಾನ … Read more

ವಿಲ್ ಅಥವಾ ಗಿಫ್ಟ್ ಡೀಡ್ ಯಾವುದು ಉತ್ತಮ.? ಇವೆರಡರ ನಡುವೆ ಇರುವ ವ್ಯತ್ಯಾಸವೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಒಂದು ಆಸ್ತಿಯ ಮೇಲಿರುವ ಹಕ್ಕನ್ನು ಒಬ್ಬ ವ್ಯಕ್ತಿಯು ದಾನ, ಕ್ರಯ, ವಿಭಾಗ ಹಾಗೂ ವಿಲ್ ಮಾಡುವ ಮೂಲಕ ಮತ್ತೊಬ್ಬರಿಗೆ ವರ್ಗಾಯಿಸಬಹುದು. ಸುಲಭವಾಗಿ ಅರ್ಥೈಸಬೇಕು ಎಂದರೆ ಕ್ರಯ ಎಂದು ಬಂದಾಗ ಆಸ್ತಿ ಮಾರಾಟವಾಗಿ ಮತ್ತೊಬ್ಬರ ಹೆಸರಿಗೆ ಹೋಗುತಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ವಿಭಾಗ ಎಂದು ಬಂದಾಗ ಒಂದು ಕುಟುಂಬದ ಆಸ್ತಿಯನ್ನು ಅದರ ವಾರಸುದಾರರೆಲ್ಲರೂ ಕೂಡಿ ಭಾಗ ಮಾಡಿಕೊಂಡು ಅವರ ಹೆಸರಿಗೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು. ದಾನ ಎನ್ನುವುದು ಕೆಲವೊಮ್ಮೆ ತಂದೆಯಿಂದ ಮಕ್ಕಳಿಗೆ ಆಸ್ತಿ ವರ್ಗಾವಣೆ ಮಾಡುವ … Read more