ಇನ್ಮುಂದೆ ಬ್ಯಾಂಕ್ ಕೆಲಸಕ್ಕಾಗಿ ಗಂಟೆಗಟ್ಟಲೇ ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ, ಹೊಸ ಸೇವೆ ಆರಂಭಿಸಿದ ಬ್ಯಾಂಕ್.! ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರು ತಪ್ಪದೆ ಇದನ್ನು ನೋಡಿ.!
ಬ್ಯಾಂಕ್ ಗಳಲ್ಲಿ ಸೇವೆಗಳನ್ನು (Bank services) ಪಡೆಯಲು ಗಂಟೆಗಟ್ಟಲೇ ಜನರು ಸರತಿಯಲ್ಲಿ ಕ್ಯೂ ನಿಂತುಕೊಳ್ಳುವ ಭೌತಿಕ ವಿಧಾನ ಈಗ ಬಹುತೇಕ ಕಡಿಮೆಯಾಗಿದೆ. ಬ್ಯಾಂಕ್ ಗ್ರಾಹಕರು ಈಗ ಕುಡಿತಲ್ಲಿಯೇ ಬ್ಯಾಂಕಿಂಗ್ ಸಹಾಯವಾಣಿಗೆ (customer care) ಕರೆ ಮಾಡುವ ಮೂಲಕ ತಮ್ಮ ಬ್ಯಾಂಕ್ ಖಾತೆಗಳ ವಹಿವಾಟಿನ ಕುರಿತು ಮಾಹಿತಿ ಪಡೆಯುತ್ತಾರೆ. ತೀರಾ ಅವಶ್ಯಕತೆ ಬಿದ್ದರೆ ಮಾತ್ರ ಬ್ಯಾಂಕ್ ಗಳಿಗೆ ಭೇಟಿ ಕೊಡುತ್ತಾರೆ. ಇನ್ನು ಕೆಲವರು ಈಗ ಎಲ್ಲ ಬ್ಯಾಂಕ್ಗಳು ಕೂಡ ಆಯಾ ಬ್ಯಾಂಕುಗಳಿಗೆ ಸಂಬಂಧಪಟ್ಟ ಹಾಗೆ ಮೊಬೈಲ್ ಆಪ್ (Bank … Read more