ಗ್ಯಾರೆಂಟಿ ಸ್ಕೀಮ್ ಪಡೆಯಲು ಮುಗಿ ಬಿದ್ದು ರೇಷನ್ ಕಾರ್ಡ್ ಮಾಡಿಸುತ್ತಿರುವ ಜನ, ಆದ್ರೆ ರಾಜ್ಯದಲ್ಲಿ 3 ಲಕ್ಷ BPL ಕಾರ್ಡ್ ರದ್ದಾಗಿದೆ ನಿಮ್ಮ ಕಾರ್ಡ್ ಕೂಡ ಈ ಪಟ್ಟಿಯಲ್ಲಿ ಇದೆಯೇ ಚೆಕ್ ಮಾಡಿಕೊಳ್ಳಿ.!
ರಾಜ್ಯದಲ್ಲಿ ನಕಲಿ BPL ಮತ್ತು AAY ಕಾರ್ಡ್ ಹೊಂದಿರುವ ಫಲಾನುಭವಿಗಳನ್ನು ಗುರುತಿಸುವ ಕಾರ್ಯವನ್ನು ತುಂಬಾ ಪರಿಣಾಮಕಾರಿಯಾಗಿ ಆಹಾರ ಇಲಾಖೆ ನಿರ್ವಹಿಸುತ್ತಿದೆ. ಯಾಕೆಂದರೆ ಇತ್ತೀಚಿಗೆ BPL ಕಾರ್ಡ್ ಹೊಂದಿರುವ ಬಡ ಕುಟುಂಬಗಳ ಸದಸ್ಯರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಸಿಗುತ್ತದೆ ಅದರಲ್ಲೂ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನೀಡುತ್ತೇವೆ ಎಂದು ಹೇಳಿರುವ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಬಹುತೇಕ ಯೋಜನೆಗಳಿಗೆ BPL ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಮೊದಲಿನಿಂದಲೂ ಕೂಡ ನಕಲಿ ಫಲಾನುಭವಿಗಳನ್ನು ಗುರುತಿಸಿ ಅವರು ಪಡೆದಿರುವ BPL ಕಾರ್ಡ್ ರದ್ದು ಮಾಡುವ … Read more