ನಮ್ಮ ತಂದೆಗೆ ಇಬ್ಬರು ಹೆಂಡತಿಯರು, ನಾನು 2ನೇ ಹೆಂಡತಿಯ ಮಗಳು, ನನಗೆ ಆಸ್ತಿಯಲ್ಲಿ ಎಷ್ಟು ಪಾಲು ಸಿಗುತ್ತದೆ.? ಕೋರ್ಟ್ ಹೇಳೋದೇನು ಗೊತ್ತ.?
ಕೆಲವೊಮ್ಮೆ ಮನೆಯಲ್ಲಿ ಮೊದಲನೇ ಹೆಂಡತಿ ತೀರಿ ಹೋದರೆ ಎರಡನೇ ಮದುವೆ ಮಾಡುತ್ತಿದ್ದರು, ಏಕೆಂದರೆ ಮನೆಯಲ್ಲಿ ಹೆಂಗಸು ಇರುವುದಿಲ್ಲ ಎಂದರೆ ಆ ಮನೆಗೆ ಯಾವುದೇ ಕಾರಣಕ್ಕೂ ಬೆಳೆಯುವುದಿಲ್ಲ ಆ ಮನೆಗೆ ಒಂದು ಹೆಣ್ಣು ಮಗಳ ಆಶ್ರಯ ಬೇಕು ಹಾಗೂ ಆ ಮನೆಯಲ್ಲಿರುವ ಗಂಡನಿಗೂ ಕೂಡ ಹೆಂಡತಿಯ ಆಸರೆ ಇರಲೇಬೇಕು ಎನ್ನುವ ಉದ್ದೇಶದಿಂದ ಆಗಿನ ಕಾಲದಿಂದಲೂ ಕೂಡ ಮೊದಲನೇ ಹೆಂಡತಿ ಕಡಿಮೆ ಸಮಯದಲ್ಲಿ, ಅಂದರೆ ಬೇಗ ತೀರಿ ಹೋದರೆ ಎರಡನೇ ಮದುವೆ ಮಾಡುವುದರ ಮುಖಾಂತರ ಮೊದಲನೇ ಹೆಂಡತಿಯ ಮಕ್ಕಳಿದ್ದರೂ … Read more