ಹೊಸದಾಗಿ ಡ್ರೈವಿಂಗ್ ಲೈಸನ್ಸ್ ಮಾಡಿಸುವವರಿಗೆ ಗುಡ್ ನ್ಯೂಸ್, ಲೈಸೆನ್ಸ್ ಪಡೆಯುವುದು ಈಗ ತುಂಬಾ ಸುಲಭ.!
ವಾಹನ ಸವಾರರಿಗೆ ಮೋಟಾರ್ ವಾಹನ ಕಾಯ್ದೆ ಹಾಗೂ ಸಂಚಾರಿ ನಿಯಮಗಳನ್ನು ತಿಳಿದಿರ ಬೇಕಾಗಿರುವುದು ಕಡ್ಡಾಯ ಮತ್ತು ಆಗಾಗ ಸರ್ಕಾರದ ಕಡೆಯಿಂದ ಸಾರಿಗೆ ಇಲಾಖೆಯು ಘೋಷಿಸುವ ನಿಯಮಗಳು ತಿಳಿದುಕೊಂಡು ಬದ್ಧರಾಗಿರಬೇಕು. ಇತ್ತೀಚೆಗೆ 2019 ಏಪ್ರಿಲ್ 1 ಕ್ಕಿಂತ ಮುಂಚೆ ವಾಹನಗಳನ್ನು ಖರೀದಿಸಿರುವವರಿಗೆ HSRP ನಂಬರ್ ಪ್ಲೇಟ್ ಕಡ್ಡಾಯ ಎನ್ನುವ ನಿಯಮ ಬಂದಿದೆ ಮತ್ತು ಅದರಂತೆ ಕಳೆದ ಆಗಸ್ಟ್ ತಿಂಗಳಿನಿಂದ ಕರ್ನಾಟಕ ರಾಜ್ಯದ ಎಲ್ಲ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ಸವಾರರು HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುತ್ತಿದ್ದಾರೆ. … Read more