HDFC ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್.! ಪ್ರಮುಖ ಘೋಷಣೆ…

  ಖಾಸಗಿ ವಲಯದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ HDFC ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸುವುದಾಗಿ ಘೋಷಿಸಿ, ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಎಲ್ಲಾ ಬ್ಯಾಂಕ್ ಗಳು ಕೂಡ ತಮ್ಮ ಬ್ಯಾಂಕ್ ಗ‌ಳಲ್ಲಿನ ವಿವಿಧ ಯೋಜನೆಗಳು ಹಾಗೂ ಸಾಲ ಯೋಜನೆಗಳ ಮೇಲಿರುವ ಬಡ್ಡಿದರದ ಪರಿಷ್ಕರಣೆ ಮಾಡುತ್ತವೆ. ಈ ಸಂಬಂಧ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಈಗಿರುವ ಗ್ರಾಹಕರ ಆಸಕ್ತಿ ಉಳಿಸಿಕೊಳ್ಳಲು ಠೇವಣಿ ಯೋಜನೆಗಳ ಮೇಲಿನ ಬಡ್ಡಿದರ ಹೆಚ್ಚಿಸುವುದು ಮತ್ತು ಸಾಲ … Read more

USA Technology ಬಳಸಿ ಬೋರ್ವೆಲ್ ಪಾಯಿಂಟ್ ಮಾಡಿಕೊಡುತ್ತಾರೆ ಇವರು, ಒಂದೂವರೆ ವರ್ಷದಿಂದ 1500 ಪಾಯಿಂಟ್ ಮಾರ್ಕ್, ಎಲ್ಲವೂ ಸಕ್ಸಸ್.!

ರೈತರಿಗೆ ನೀರು ಎನ್ನುವುದು ಕೃಷಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಒಂದು ಸಂಪನ್ಮೂಲ ಜಮೀನಿನಲ್ಲಿ ನೀರಿನ ಸೌಕರ್ಯ ಇದ್ದರೆ ಅದಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ಅನುಕೂಲ ಚೆನ್ನಾಗಿ ಇದ್ದವರು ತಮ್ಮ ಭೂಮಿಯಲ್ಲಿ ಬೋರ್ವೆಲ್ ತೆಗೆಸಿ ಹೆಚ್ಚು ಆದಾಯ ಗಳಿಸುವುದರ ಜೊತೆಗೆ ಹೆಚ್ಚು ಆಹಾರ ಉತ್ಪಾದನೆ ಕೂಡ ಮಾಡುತ್ತಾರೆ, ಬಡ ರೈತನನ್ನು ಶ್ರೀಮಂತನಾಗಿ ಶಕ್ತಿ ಈ ನೀರಿಗೆ ಇದೆ. ಆದರೆ ಜಮೀನಿನಲ್ಲಿ ನೀರಿನ ಪಾಯಿಂಟ್ ಮಾಡಿಸಲು ಅಷ್ಟೇ ಹಣವನ್ನು ಖರ್ಚು ಮಾಡಬೇಕು. ಒಂದು ವೇಳೆ ಫೇಲರ್ ಆದರೆ ಈಗಾಗಲೇ ಸಾಕಷ್ಟು ಸಮಸ್ಯೆಗಳ … Read more

ಪ್ರತಿ ತಿಂಗಳು ನಿಮ್ಮ PF ಖಾತೆಗೆ ಹಣ ಜಮಾ ಆಗುತ್ತಿದಿಯೋ ಇಲ್ಲವೋ.? ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!

  ಸಂಘಟಿತ ವಲಯದಲ್ಲಿ ದುಡಿಯುವ ಪ್ರತಿಯೊಬ್ಬ ಕಾರ್ಮಿಕರಿಗೂ (Worker ) ಕೂಡ ಆತನ ಪ್ರತಿ ತಿಂಗಳ (Monthly Salary) ವೇತನದಲ್ಲಿ 12% ಉದ್ಯೋಗ ಭವಿಷ್ಯ ನಿಧಿಗೆ ಕಡಿತಗೊಳ್ಳುತ್ತದೆ (EPF). ಇಷ್ಟೇ ಮೊತ್ತದ ಹಣವನ್ನು ಆತನಿಗೆ ಉದ್ಯೋಗ ನೀಡಿರುವ ಉದ್ಯೋಗದಾತರು (Employer) ಕೂಡ ನೀಡುತ್ತಾರೆ. ಕೇಂದ್ರ ಸರ್ಕಾರದ EPFO ಸಂಸ್ಥೆಯು ಇದನ್ನು ವ್ಯವಸ್ಥಿತವಾಗಿ ನಡೆಸುತ್ತದೆ ಮತ್ತು ಈ EPFO ಖಾತೆಯಲ್ಲಿರುವ ಹಣಕ್ಕೆ ಬಡ್ಡಿಯನ್ನು ಕೂಡ ನೀಡುತ್ತದೆ. ಕೇಂದ್ರ ಸರ್ಕಾರವದ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ ನೀಡುವ UAN ಸಂಖ್ಯೆಯು … Read more

ಇಂದು ಮತ್ತು ನಾಳೆ ರಾಜ್ಯದ ಈ ಜಿಲ್ಲೆಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.!

  ರೇಷನ್ ಕಾರ್ಡ್ ಆಧಾರಿತ ಸೇವೆಗಳು, ರೇಷನ್ ಕಾರ್ಡ್ ಆಧಾರಿತವಾದ ಗ್ಯಾರಂಟಿ ಯೋಜನೆಗಳು, ರೇಷನ್ ಕಾರ್ಡ್ ತಿದ್ದುಪಡಿ, ಹೊಸ ರೇಷನ್ ಕಾರ್ಡಿಗೆ ಅರ್ಜಿ ಇತ್ಯಾದಿ ವಿಚಾರಗಳು ಹೊಸ ಸರ್ಕಾರ ಸ್ಥಾಪನೆಯಾದಾಗಲಿಂದ ರಾಜ್ಯದಾದ್ಯಂತ ಹೆಚ್ಚು ಚರ್ಚೆಯಲ್ಲಿರುವ ವಿಷಯವಾಗಿದೆ ಇದನ್ನು ಹೊರತುಪಡಿಸಿ ಕೂಡ ರೇಷನ್ ಕಾರ್ಡ್ (Ration Card) ಒಂದು ಅಗತ್ಯ ಗುರುತಿನ ಚೀಟಿ ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ರೇಷನ್ ಕಾರ್ಡ್ ಗಳ ಮೂಲಕ ವೈದ್ಯಕೀಯ ಶುಲ್ಕಗಳಲ್ಲಿ ಹಾಗೂ ಶಿಕ್ಷಣದ ಖರ್ಚು ವೆಚ್ಚಗಳಲ್ಲಿ ರಿಯಾಯಿತಿ ಪಡೆಯಬಹುದು … Read more

ನಿಮ್ಮ ಯಾವುದೇ ಆಸ್ತಿಯ ಐಡಿ, ಆಸ್ತಿಯ ನಂಬರ್ ಹಾಗೂ ವಿವರಗಳನ್ನು ಮೊಬೈಲ್ ನಲ್ಲಿ ಪಡೆದುಕೊಳ್ಳುವ ವಿಧಾನ.!

  ಈ ಹಿಂದೆ ಆಸ್ತಿಗೆ ಸಂಬಂಧಪಟ್ಟ ಹಾಗೆ ಯಾವುದೇ ವಿವರ ಬೇಕಿದ್ದರೂ ತಮ್ಮ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿಗೆ ಹೋಗಿ ಅರ್ಜಿ ಸಲ್ಲಿಸಿ ಅದನ್ನು ಪಡೆದುಕೊಳ್ಳಬೇಕಾಗಿತ್ತು. ಆದರೆ ಈಗ ಎಲ್ಲ ಕ್ಷೇತ್ರವು ಡಿಜಿಟಲೀಕರಣವಾಗಿರುವುದರಿಂದ ಈ ಮಾಹಿತಿಗಳನ್ನು ಕೂಡ ಕುಳಿತಲ್ಲಿಯೇ ಮೊಬೈಲ್ ಮೂಲಕ ಕ್ಷಣದಲ್ಲಿಯೇ ಪಡೆಯಬಹುದು. ಇದರಿಂದ ರೈತನಿಗೆ ಸಮಯ ಹಾಗೂ ಹಣದ ಉಳಿತಾಯ ಕೂಡ ಆಗುತ್ತದೆ. ಯಾವ ವಿಧಾನದಲ್ಲಿ ಇದನ್ನು ತಿಳಿದುಕೊಳ್ಳಬಹುದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. * https://e-swathu.kar.nic.in ಈ ವೆಬ್ಸೈಟ್ ಲಿಂಕ್ ಮೂಲಕ … Read more

ಹೊಸ ಯಶಸ್ವಿನಿ ಕಾರ್ಡ್ ಮಾಡಿಸಲು ಅರ್ಜಿ ಆಹ್ವಾನ. ಹಳೆ ಕಾರ್ಡ್ ರಿನೀವಲ್ ಗೂ ಅವಕಾಶ.! ಏನೆಲ್ಲಾ ದಾಖಲೆಗಳು ಬೇಕು.? ಎಲ್ಲಿ ಅರ್ಜಿ ಹಾಕಬೇಕು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಯಶಸ್ವಿನಿ ಕಾರ್ಡ್ (Yashaswini Card) ಎನ್ನುವುದು ಸಹಕಾರಿ ಸಂಘದ ಸದಸ್ಯರ ಆರೋಗ್ಯ ರಕ್ಷಣೆ ಯೋಜನೆಯಾಗಿದೆ. ಈ ಯೋಜನೆಯಡಿ ಫಲಾನುಭವಿಯ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸೆ ವೆಚ್ಚ ಗರಿಷ್ಠ 5 ಲಕ್ಷದವರೆಗೆ ಉಚಿತವಾಗಿ ನೀಡಲಾಗುತ್ತದೆ. ಯಾವುದೇ ಸಹಕಾರಿ ಸಂಘ ಅಥವಾ ಸ್ವಸಹಾಯ ಗುಂಪಿನಲ್ಲಿ ಕುಟುಂಬದ ಒಬ್ಬ ವ್ಯಕ್ತಿ ಸದಸ್ಯನಾಗಿ ನೇಮಕವಾಗಿ ಮೂರು ತಿಂಗಳು ಆಗಿದ್ದರೆ. ಅವರ ಕುಟುಂಬವನ್ನು ಒಂದು ಘಟಕವಾಗಿ ಪರಿಗಣಿಸಿ ವಾರ್ಷಿಕ ವಂತಿಕೆ ಯಶಸ್ವಿನಿ ಯೋಜನೆ ಸೌಲಭ್ಯ ಪಡೆಯಬಹುದು. ಯಶಸ್ವಿನಿ ಕಾರ್ಡ್ ಹೊಂದಿರುವ ಫಲಾನುಭವಿಯು ಯಾವುದೇ … Read more

ಮದುವೆ ಹೆಣ್ಣಿನ ಮೇಕಪ್ ಮಾಡುತ್ತಾ 1 ಕೋಟಿ ದುಡಿದ ಸಾಮಾನ್ಯ ಗೃಹಿಣಿ.! ನೂರಾರು ಹೆಣ್ಣು ಮಕ್ಕಳಿಗೆ ಉದ್ಯೋಗಕ್ಕೆ ದಾರಿ ತೋರಿಸಿದ ಸಾಹಸಿ.!

  ಹೆಣ್ಣು ಮಕ್ಕಳಿಗೆ ಅತ್ಯಂತ ಪ್ರಿಯಕರವಾದ ವಿಷಯಗಳಲ್ಲಿ ಮೊದಲನೆಯದು ಮೇಕಪ್. ಮೇಕಪ್ ಎನ್ನುವುದು ಈಗ ಆಸಕ್ತಿ ಮಾತ್ರವಲ್ಲದೆ ಆದಾಯ ತರುವಂತಹ ಮೂಲವು ಆಗಿದೆ. ಹೆಣ್ಣು ಮಕ್ಕಳಿಗೆ ತಮ್ಮ ಕರಕುಶಲತೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಖಚಿತವಾದ ಸಂಪಾದನೆ ಕೂಡ ಈ ಉದ್ಯಮದಲ್ಲಿ ಆಗುತ್ತದೆ. ಹಳ್ಳಿಗಳಲ್ಲಿ ನಡೆಯುವ ಕಾರ್ಯಕ್ರಮದಿಂದ ನಗರದಲ್ಲಿ ನಡೆಯುವ ಪಾರ್ಟಿ ಗಳವರೆಗೆ ಮೇಕಪ್ ಗೆ ಡಿಮ್ಯಾಂಡ್ ಇದ್ದೆ ಇರುತ್ತದೆ ಮತ್ತು ಮೇಕಪ್ ಮಾಡುವುದನ್ನು ಒಮ್ಮೆ ಕಲಿತುಕೊಂಡರೆ ಸ್ವತಂತ್ರವಾಗಿ ತಾವೇ ಪಾರ್ಲರ್ ಇಡಬಹುದು ಅಥವಾ ಮೇಕಪ್ ಆರ್ಟಿಸ್ಟ್ ಆಗಬಹುದು. ಈ … Read more

ಮನೆಗೆ ಇ-ಸ್ವತ್ತು ಮಾಡಿಸುವುದು ಎಷ್ಟು ಮುಖ್ಯ.? ಮತ್ತು ಇ-ಸ್ವತ್ತು ಮಾಡಿಸುವುದು ಹೇಗೆ ನೋಡಿ.!

  ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮಾಲೀಕ ಮ’ರ’ಣ ಹೊಂದಿದರೂ ಕೂಡ ನಂತರ ಆತನ ಮಕ್ಕಳು ಆಸ್ತಿ ಹಕ್ಕು ವರ್ಗಾವಣೆ ಮಾಡಿಸಿಕೊಳ್ಳುವುದಿಲ್ಲ, ಆದರೆ ಅದರಲ್ಲಿಯೇ ವಾಸ ಮಾಡುತ್ತಿರುತ್ತಾರೆ. ಮುಂದೆ ಇದರಿಂದ ಸಾಕಷ್ಟು ತೊಂದರೆಗಳು ಎದುರಾಗುತ್ತವೆ ಇದನ್ನು ತಪ್ಪಿಸಲು ಮನೆಗೆ ಇ-ಸ್ವತ್ತು ಮಾಡಿಸಿಕೊಳ್ಳಬೇಕು. ಈ ಸುದ್ದಿ ಓದಿ:- ಈ ಬೆಲೆ ಬೆಳೆದರೆ ಎಕರೆಗೆ 30 ಲಕ್ಷ ಆದಾಯ ಗ್ಯಾರಂಟಿ.! ಇದು ಹೇಗೆ ನಡೆಯುತ್ತದೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಏನೆಲ್ಲ ದಾಖಲೆಗಳನ್ನು ಕೇಳುತ್ತಾರೆ ಮತ್ತು ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಇದರ ನಿಯಮಗಳೇನು … Read more

ಇನ್ಮುಂದೆ ಗೃಹಲಕ್ಷ್ಮಿ ಹಣ ಪಡೆಯೋಕೆ 4 ಹೊಸ ನಿಯಮ ಜಾರಿಗೆ ತಂದ ಸರ್ಕಾರ.! ರೂಲ್ಸ್ ಫಾಲೋ ಮಾಡಿದ್ರೆ ಮಾತ್ರ ಹಣ.!

  ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Gyarantee Scheme) ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಬಗ್ಗೆ ಹೆಚ್ಚು ನಿರೀಕ್ಷೆ. ಯಾಕೆಂದರೆ ಅತಿ ದೊಡ್ಡ ಬಜೆಟ್ ಗಾತ್ರವನ್ನು ಹೊಂದಿರುವ ಈ ಯೋಜನೆ ಮೂಲಕ ಕರ್ನಾಟಕದಲ್ಲಿ ರೇಷನ್ ಕಾರ್ಡ್ (Ration Card) ಹೊಂದಿರುವ ಪ್ರತಿ ಕುಟುಂಬದ ಮಹಿಳೆಯು ಕೂಡ ಸರ್ಕಾರದಿಂದ ಕುಟುಂಬ ನಿರ್ವಹಣೆಗಾಗಿ ಮಾಸಿಕವಾಗಿ ರೂ.2000 ಸಹಾಯಧನವನ್ನು ಪಡೆಯುತ್ತಾರೆ. ನೂರಕ್ಕೆ ನೂರರಷ್ಟು ಈ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎನ್ನುವುದು ಸರ್ಕಾರದ ಗುರಿ. ಆದರೆ ಇದುವರೆಗೂ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ … Read more

ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಡೆಡ್ ಲೈನ್.! ಮೊಬೈಲ್ ನಲ್ಲೆ ಲಿಂಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

  ದೇಶದ ಪ್ರತಿಯೊಂದು ಕುಟುಂಬಕ್ಕೂ ಕೂಡ ಮನೆಯ ಎಲ್ಲ ಸದಸ್ಯರ ಹೆಸರನ್ನು ಒಳಗೊಂಡ ರೇಷನ್ ಕಾರ್ಡ್ (Ration Card) ಇರಬೇಕು. ಯಾಕೆಂದರೆ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೇಷನ್ ಕಾರ್ಡ್ ಆಧಾರಿತವಾದ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿವೆ. ನಮ್ಮ ರಾಜ್ಯ ಸರ್ಕಾರದಲ್ಲಿಯೇ ಹೇಳಬೇಕು ಎಂದರೆ ಈಗ ಸರ್ಕಾರ ಹೊರಡಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ (Gyarantee Scheme) ಎರಡು ಮುಖ್ಯ ಯೋಜನೆಗಳಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ (Annabhagya and Gruhalakshmi) ಅನುದಾನ ಪಡೆಯಬೇಕು ಎಂದರೆ ರೇಷನ್ ಕಾರ್ಡ್ … Read more