ರೈತರಿಗೆ ನೀರು ಎನ್ನುವುದು ಕೃಷಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಒಂದು ಸಂಪನ್ಮೂಲ ಜಮೀನಿನಲ್ಲಿ ನೀರಿನ ಸೌಕರ್ಯ ಇದ್ದರೆ ಅದಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ಅನುಕೂಲ ಚೆನ್ನಾಗಿ ಇದ್ದವರು ತಮ್ಮ ಭೂಮಿಯಲ್ಲಿ ಬೋರ್ವೆಲ್ ತೆಗೆಸಿ ಹೆಚ್ಚು ಆದಾಯ ಗಳಿಸುವುದರ ಜೊತೆಗೆ ಹೆಚ್ಚು ಆಹಾರ ಉತ್ಪಾದನೆ ಕೂಡ ಮಾಡುತ್ತಾರೆ, ಬಡ ರೈತನನ್ನು ಶ್ರೀಮಂತನಾಗಿ ಶಕ್ತಿ ಈ ನೀರಿಗೆ ಇದೆ.
ಆದರೆ ಜಮೀನಿನಲ್ಲಿ ನೀರಿನ ಪಾಯಿಂಟ್ ಮಾಡಿಸಲು ಅಷ್ಟೇ ಹಣವನ್ನು ಖರ್ಚು ಮಾಡಬೇಕು. ಒಂದು ವೇಳೆ ಫೇಲರ್ ಆದರೆ ಈಗಾಗಲೇ ಸಾಕಷ್ಟು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ರೈತನು ಅಪಾರ ಮೊತ್ತದ ಸಾಲವನ್ನು ಕೂಡ ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಬೋರ್ವೆಲ್ ಪಾಯಿಂಟ್ ಮಾಡಿಸಿಕೊಳ್ಳುವಾಗ ರೈತರು ಸಾಕಷ್ಟು ಗೊಂದಲಕ್ಕೀಡಾಗುತ್ತಾರೆ ನಿಮಗೂ ಆ ರೀತಿಯ ಭಯ ಹಾಗೂ ಕನ್ಫ್ಯೂಷನ್ ಇದ್ದರೆ ಈ ಮಾಹಿತಿಯನ್ನು ನೋಡಿ.
ಈ ಸುದ್ದಿ ನೋಡಿ:- ಇಂದು ಮತ್ತು ನಾಳೆ ರಾಜ್ಯದ ಈ ಜಿಲ್ಲೆಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.!
ಬೆಂಗಳೂರಿನ ರಂಜಿತ ಎನ್ನುವ ಯುವತಿ ತಮ್ಮ ನಾಲ್ಕು ಜನರ ತಂಡದೊಂದಿಗೆ ಕರ್ನಾಟಕದ, ತಮಿಳುನಾಡು, ಕೇರಳ ಆಂಧ್ರಪ್ರದೇಶ ಹೀಗೆ ನಾನಾ ಕಡೆ ಹೋಗಿ ಬೋರ್ವೆಲ್ ಪಾಯಿಂಟ್ ಮಾಡಿಕೊಡುತ್ತಿದ್ದಾರೆ. ಕೆಲಸ 2020 ರಲ್ ಜಿಯೋಲಜಿಯಲ್ಲಿ MSc ಮುಗಿಸಿದ ಇವರು ಈ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಕಾರಣ ಇದನ್ನು ರೈತರಿಗೆ ಮಾಡುತ್ತಿರುವ ಸೇವೆ ಎಂದುಕೊಂಡಿದ್ದಾರೆ.
USA ಟೆಕ್ನಾಲಜಿ ಬಳಸಿ ಆಧುನಿಕ ಉಪಕರಣಗಳಿಂದ ನೀರಿನ ಸೆಲೆ ಕಂಡುಹಿಡಿದು ಅದರ ಬಗ್ಗೆ ನಿಖರವಾದ ಮಾಹಿತಿ ನೀಡುವ ಇವರು ಒಂದೂವರೆ ವರ್ಷದಲ್ಲಿ 1500 ಪಾಯಿಂಟ್ ಗಳನ್ನು ಗುರುತಿಸಿ ಕೊಟ್ಟಿದ್ದಾರೆ ಮತ್ತು ಇದರಲ್ಲಿ 96% ಸಕ್ಸಸ್ ರೇಟ್ ಇದೆಯಂತೆ.
ಈ ಸುದ್ದಿ ನೋಡಿ:- ನಿಮ್ಮ ಯಾವುದೇ ಆಸ್ತಿಯ ಐಡಿ, ಆಸ್ತಿಯ ನಂಬರ್ ಹಾಗೂ ವಿವರಗಳನ್ನು ಮೊಬೈಲ್ ನಲ್ಲಿ ಪಡೆದುಕೊಳ್ಳುವ ವಿಧಾನ.!
ಲೋಕೇಟರ್, ಪ್ರೊಪ್ರೆಟರ್ ಮತ್ತು IP ಎನ್ನುವ ಮೂರು ರೀತಿಯ ಉಪಕರಣಗಳು ಹೊಂದಿರುವ ಇವರಿಗೆ ಲೊಕೇಟರ್ ಎನ್ನುವುದು ತನ್ನ ಅಯಸ್ಕಾಂತಿಯ ಶಕ್ತಿಯಿಂದ ಭೂಮಿಯಲ್ಲಿ ನೀರಿನ ಸೆಲೆ ಎಲ್ಲಿದೆ ಎನ್ನುವುದನ್ನು ಗುರುತಿಸಿ ಕೊಡುತ್ತದೆ.
ಲೋಕೇಟರ್ ತಿರುಗುವ ಜಾಡು ಹಿಡಿದ ಇಬ್ಬರು ಇದರಲ್ಲಿ ಹೆಚ್ಚಿನ ವೈಬ್ರೇಶನ್ ಕಂಡ ಕಡೆ ನಿಲ್ಲಿಸುತ್ತಾರೆ ಮತ್ತು ಪ್ರೋಪೆಟರ್ ನಿಂದ ಭೂಮಿ ಆಳಕ್ಕೆ ಸಾವಿರಕ್ಕೂ ಹೆಚ್ಚು ಮೀಟರ್ ಸ್ಕ್ಯಾನ್ ಮಾಡಿ ನೋಡುತ್ತಾರೆ, ಇದು ಭೂಮಿಯಲ್ಲಿ ವರ್ಟಿಕಲ್ ಆಗಿ ಎಲ್ಲಿ ಹೇಗಿದೆ ಎನ್ನುವುದನ್ನು ನಿಖರವಾಗಿ ತಿಳಿಸಿ ಕೊಡುತ್ತದೆ.
ಈ ಸುದ್ದಿ ನೋಡಿ:- ಹೊಸ ಯಶಸ್ವಿನಿ ಕಾರ್ಡ್ ಮಾಡಿಸಲು ಅರ್ಜಿ ಆಹ್ವಾನ. ಹಳೆ ಕಾರ್ಡ್ ರಿನೀವಲ್ ಗೂ ಅವಕಾಶ.! ಏನೆಲ್ಲಾ ದಾಖಲೆಗಳು ಬೇಕು.? ಎಲ್ಲಿ ಅರ್ಜಿ ಹಾಕಬೇಕು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಇದಕ್ಕೆಲ್ಲಕ್ಕೂ ಕೂಡ ಅವರು ಡಾಕ್ಯುಮೆಂಟ್ಸ್ ಸಿದ್ಧ ಪಡಿಸುತ್ತಾರೆ ಮತ್ತು ಆಗ ಡಾಕ್ಯುಮೆಂಟ್ ಆಧಾರಿತವಾಗಿ ಸ್ಥಳ ಗುರುತಿಸುತ್ತಾರೆ, ಕೊನೆಯಲ್ಲಿರುವ IP ಉಪಕರಣದಿಂದ ವರ್ಟಿಕಲ್ ಆಗಿ ಭೂಮಿಯನ್ನು ಸ್ಕ್ಯಾನ್ ಮಾಡಿ ಎಲ್ಲಿ ಹೇಗೆ ನೀರು ಹರಿವಾಗಿದೆ ಎನ್ನುವುದನ್ನು ತಿಳಿದು ಪಾಯಿಂಟ್ ಗುರುತಿಸುತ್ತಾರೆ.
ನೀವು ರೈತರಾಗಿದ್ದು ಈ ಬಗ್ಗೆ ಆಸಕ್ತಿ ಇದ್ದರೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ. ನೀವು ಕೂಡ ನಿಮ್ಮ ಗ್ರಾಮಕ್ಕೆ ಇವರನ್ನು ಕರೆಸಲು ಬಯಸಿದರೆ ಕರ್ನಾಟಕದ ಯಾವುದೇ ಜಿಲ್ಲೆ ಯಾವುದೇ ಗ್ರಾಮಕ್ಕೆ ಬಂದು ರೈತರಿಗೆ ಅನುಕೂಲತೆ ಮಾಡಿಕೊಳ್ಳೋದಕ್ಕೆ ಈ ಟೀಮ್ ರೆಡಿಯಾಗಿದೆ.
ಈ ಸುದ್ದಿ ನೋಡಿ:- ಇನ್ಮುಂದೆ ಗೃಹಲಕ್ಷ್ಮಿ ಹಣ ಪಡೆಯೋಕೆ 4 ಹೊಸ ನಿಯಮ ಜಾರಿಗೆ ತಂದ ಸರ್ಕಾರ.! ರೂಲ್ಸ್ ಫಾಲೋ ಮಾಡಿದ್ರೆ ಮಾತ್ರ ಹಣ.!
ಹೆಚ್ಚಿನ ವಿವರಕ್ಕಾಗಿ ವಿಳಾಸ ಅಥವಾ ಮೊಬೈಲ್ ಸಂಖ್ಯೆ ಸಂಪರ್ಕಿಸಿ.
ಸಿದ್ಧಾನಿ ಎಂಟರ್ಪ್ರೈಸಸ್,
No.905, ಔಟರ್ ರಿಂಗ್ ರೋಡ್,
5ನೇ ಕ್ರಾಸ್, ಪಾಪರೆಡ್ಡಿಪಾಳ್ಯ,
2ನೇ ಸ್ಟೇಜ್, ನಾಗರಭಾವಿ,
ಬೆಂಗಳೂರು – 560072
ಮೊಬೈಲ್ ಸಂಖ್ಯೆ:- 9353209361, 9141011118