ಸರ್ಕಾರದಿಂದ ರೈತರಿಗೆ 2,000 ಬೆಳೆ ಪರಿಹಾರ ನೀಡಲು ರೈತರ ಹೆಸರಿನ ಪಟ್ಟಿ ಬಿಡುಗಡೆ.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಈ ರೀತಿ ಚೆಕ್ ಮಾಡಿಕೊಳ್ಳಿ.!
ರಾಜ್ಯದಲ್ಲಿ ಈ ಬಾರಿ ಬರ ಸಂ’ಕ’ಷ್ಟ (drought) ಎದುರಾಗಿದೆ, ಮಳೆಯನ್ನೆ ಆಧರಿಸಿ ಕೃಷಿ ಮಾಡಿ (agriculture) ಬದುಕುತ್ತಿದ್ದ ರೈತರಿಗೆ (farmers) ಬೆಳೆ ನಷ್ಟವಾಗಿ (crop loss) ಕಂಗಾಲಾಗಿದ್ದಾರೆ. ಸರ್ಕಾರ ಆದಷ್ಟು ಈ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸುತ್ತದೆ ಹಾಗೂ ಕೇಂದ್ರ ಸರಕಾರಕ್ಕೂ (central government) ಕೂಡ ರೈತರಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದೆ. ಈ ಪ್ರಕಾರವಾಗಿ ಕೇಂದ್ರ ಸರ್ಕಾರದ ಕೈಪಿಡಿ ಅನ್ವಯ ನಡೆದ ಸರ್ವೆ ನಲ್ಲಿ ರಾಜ್ಯದ 225 ತಾಲೂಕುಗಳು ಹಂತ ಹಂತವಾಗಿ ಬರಪೀಡಿತ ತಾಲೂಕುಗಳು (drought … Read more