ಪೋಸ್ಟ್ ಆಫೀಸ್ ನಿಯಮದಲ್ಲಿ ಬಾರಿ ಬದಲಾವಣೆ, ಇನ್ಮುಂದೆ ಕಟ್ಟಿದ ಹಣ ವಾಪಸ್ ಪಡೆಯುವುದು ಸುಲಭದ ಮಾತಲ್ಲ.!
ಕೇಂದ್ರ ಸರ್ಕಾರವು (Governmebt Schemes) ತನ್ನ ಅಧೀನ ಇಲಾಖೆಯಾಗಿರುವ ಅಂಚೆ ಕಚೇರಿ (post office) ಮೂಲಕ ಸಾಕಷ್ಟು ಯೋಜನೆಗಳನ್ನು ಪರಿಚಯಿಸುತ್ತಿದೆ. ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಉತ್ತಮ ಲಾಭಗಳನ್ನು ಹೊಂದಬಹುದು. ಸುಕನ್ಯಾ ಸಮೃದ್ಧಿ ಯೋಜನೆ, ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಕಿಸಾನ್ ವಿಕಾಸ್ ಪತ್ರ, ಅಂಚೆ ಕಚೇರಿ ಮಹಿಳಾ ಸಮ್ಮಾನ್ ಯೋಜನೆ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಯೋಜನೆಗಳಿವೆ. ಇವುಗಳಲ್ಲಿ … Read more