SSLC ಮಾರ್ಕ್ಸ್ ಕಾರ್ಡ್ ತಿದ್ದುಪಡಿಗೆ ಅವಕಾಶ, ಹೆಸರು, ಇನ್ಸಿಯಲ್, ಇನ್ನಿತರ ಏನೇ ಬದಲಾವಣೆ ಇದ್ದರೂ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ.!
SSLC ಅಂಕಪಟ್ಟಿ (Marks card) ಒಂದು ಪ್ರಮುಖ ದಾಖಲೆಯಾಗಿದೆ. SSLC ಮುಗಿದ ನಂತರ ಮುಂದಿನ ಶಿಕ್ಷಣಕ್ಕೆ ಅದನ್ನೇ ಪ್ರಮುಖ ದಾಖಲೆಯಾಗಿ ನೀಡುವುದರಿಂದ ಈ ಅಂಕಪಟ್ಟಿಯಲ್ಲಿ ಯಾವ ರೀತಿ ಮಾಹಿತಿಗಳು ಇರುತ್ತವೆ ಮುಂದೆ ಅದೇ ಮಾಹಿತಿಗಳು PUC ಹಾಗೂ ಡಿಗ್ರಿ ಅಂಕ ಪಟ್ಟಿಗಳಲ್ಲಿ ಮುಂದುವರೆಯುತ್ತವೆ. ಹಾಗಾಗಿ SSLC ಅಂಕಪಟ್ಟಿಯಲ್ಲಿ ಹೆಸರು, ತಂದೆ-ತಾಯಿ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಇವುಗಳೆಲ್ಲ ಸರಿಯಾಗಿರಬೇಕು. ಒಂದು ವೇಳೆ ಇವುಗಳಲ್ಲಿ ವ್ಯತ್ಯಾಸವಿದ್ದರೆ ಮುಂದೆ ಸರ್ಕಾರಿ ಉದ್ಯೋಗದ ಸಮಯದಲ್ಲಿ ಅಥವಾ ಇನ್ಯಾವುದೇ ಪ್ರಮುಖ ವಿಷಯಕ್ಕೆ … Read more