ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿಗೆ ಅರ್ಜಿ ಆಹ್ವಾನ, ಆಸಕ್ತರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ವೇತನ 83,900

 

ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಸಿಹಿಸುದ್ದಿ. ನಿರುದ್ಯೋಗಿಗಳು ಅಥವಾ ಉದ್ಯೋಗವನ್ನು ಬದಲಾಯಿಸಬೇಕು ಎನ್ನುವ ಆಕಾಂಕ್ಷಿಗಳು ಅಥವಾ ತಮ್ಮ ಭಾಗದಲ್ಲಿ ಉದ್ಯೋಗ ಪಡೆದುಕೊಂಡು ನೆಲೆಸಬೇಕು ಎಂದು ಆಸೆ ಪಡುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.

ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದಲ್ಲಿ (BEMUL Recruitment 2023) ಹಲವಾರು ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಬಿದ್ದಿದೆ. BEMUL ನ ಈ ನೇಮಕಾತಿ ಕುರಿತು ಅಧಿಸೂಚನೆಯಲ್ಲಿರುವ ಪ್ರಮುಖ ವಿಷಯಗಳಾದ ಹುದ್ದೆಗಳ ವಿವರ, ವೇತನ ಶ್ರೇಣಿ, ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆ ವಿಧಾನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇನ್ನು ಮುಂತಾದ ಮಾಹಿತಿಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಅನ್ನ ಭಾಗ್ಯ ಯೋಜನೆ ಆಗಸ್ಟ್ ಕಂತಿನ ಹಣ ಜಮೆ ಆಗಿದೆ.! ನಿಮ್ಗೆ ಇನ್ನೂ ಹಣ ಜಮೆ ಆಗಿಲ್ವಾ, ಈ ರೀತಿ ಚೆಕ್ ಮಾಡಿ ಹಣ ಯಾಕೆ ಜಮೆ ಆಗಿಲ್ಲ ಅನ್ನೋ ಕಾರಣ ತಿಳ್ಕೊಳ್ಳಿ.!

ಉದ್ಯೋಗ ಸಂಸ್ಥೆ:- ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘಗಳು ಒಕ್ಕೂಟ ( BEMUL).
ಒಟ್ಟು ಹುದ್ದೆಗಳ ಸಂಖ್ಯೆ:- 46
ಉದ್ಯೋಗ ಸ್ಥಳ:- ಬೆಳಗಾವಿ

ಹುದ್ದೆಗಳ ವಿವರ:-
● ಸಹಾಯಕ ವ್ಯವಸ್ಥಾಪಕರು (AH & AI) – 2
● ಸಹಾಯಕ ವ್ಯವಸ್ಥಾಪಕರು (ಹಣಕಾಸು) – 1
● ತಾಂತ್ರಿಕ ಅಧಿಕಾರಿ (DT) – 3
● ತಾಂತ್ರಿಕ ಅಧಿಕಾರಿ (EM) – 3
● ತಾಂತ್ರಿಕ ಅಧಿಕಾರಿ ( QC / MB) – 1
● ವಿಸ್ತರಣಾಧಿಕಾರಿ (ಗ್ರೇಟ್ 3) – 10
● ಆಡಳಿತ ಸಹಾಯಕ (ಗ್ರೇಡ್ 2) – 5
● ಲೆಕ್ಕ ಸಹಾಯಕ (ಗ್ರೇಡ್ 2) – 5
● ಮಾರುಕಟ್ಟೆ ಸಹಾಯಕ (ಗ್ರೇಡ್ 2) – 2
● ಕೆಮಿಸ್ಟ್ (ಗ್ರೇಡ್ 2) – 4
● ಕಿರಿಯ ಸಿಸ್ಟಮ್ ಆಪರೇಟರ್ – 1
● ಕಿರಿಯ ತಾಂತ್ರಿಕರು – 9

ಗೃಹಲಕ್ಷ್ಮೀ ಯೋಜನೆಯ ಹೊಸ ರೂಲ್ಸ್, ಆಗಸ್ಟ್ 30 ಕ್ಕೆ ಹಣ ಬರಬೇಕು ಎಂದರೆ ಈ ಕೆಲಸ ಕಡ್ಡಾಯ.!

ವೇತನ ಶ್ರೇಣಿ:-
● ಸಹಾಯಕ ವ್ಯವಸ್ಥಾಪಕರು (AH & AI) – ರೂ.52,650 ರಿಂದ ರೂ.97,100
● ಸಹಾಯಕ ವ್ಯವಸ್ಥಾಪಕರು (ಹಣಕಾಸು) – ರೂ.52,650 ರಿಂದ ರೂ.97,100
● ತಾಂತ್ರಿಕ ಅಧಿಕಾರಿ (DT) – ರೂ.43,100 ರಿಂದ ರೂ.83,900
● ತಾಂತ್ರಿಕ ಅಧಿಕಾರಿ (EM) – ರೂ.43,100 ರಿಂದ ರೂ.83,900
● ತಾಂತ್ರಿಕ ಅಧಿಕಾರಿ ( QC / MB) – ರೂ.43,100 ರಿಂದ ರೂ.83,900
● ವಿಸ್ತರಣಾಧಿಕಾರಿ (ಗ್ರೇಟ್ 3) – ರೂ.33,450 ರಿಂದ ರೂ.62,600
● ಆಡಳಿತ ಸಹಾಯಕ (ಗ್ರೇಡ್ 2) – ರೂ.27,650 ರಿಂದ ರೂ.52,650
● ಲೆಕ್ಕ ಸಹಾಯಕ (ಗ್ರೇಡ್ 2) – ರೂ.27,650 ರಿಂದ ರೂ.52,650
● ಮಾರುಕಟ್ಟೆ ಸಹಾಯಕ (ಗ್ರೇಡ್ 2) – ರೂ.27,650 ರಿಂದ ರೂ.52,650
● ಕೆಮಿಸ್ಟ್ (ಗ್ರೇಡ್ 2) – ರೂ.27,650 ರಿಂದ ರೂ.52,650
● ಕಿರಿಯ ಸಿಸ್ಟಮ್ ಆಪರೇಟರ್ – ರೂ.27,650 ರಿಂದ ರೂ.52,650
● ಕಿರಿಯ ತಾಂತ್ರಿಕರು – ರೂ.21,400 ರಿಂದ ರೂ.42,100

ಶೈಕ್ಷಣಿಕ ವಿದ್ಯಾರ್ಹತೆ:- ಆಯಾ ಹುದ್ದೆಗಳಿಗೆ ಅನುಗುಣವಾಗಿ ITI, ಪದವಿ, ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

ಆಸ್ತಿ ಖರೀದಿ & ಮಾರಾಟ ಮಾಡುವವರಿಗೆ ಇಂದಿನಿಂದ ಹೊಸ ರೂಲ್ಸ್‌ ಜಾರಿ.!

ವಯೋಮಿತಿ:-
● ಕನಿಷ್ಠ ವಯೋಮಿತಿ 18 ವರ್ಷಗಳು
● ಗರಿಷ್ಠ ವಯೋಮಿತಿ 35 ವರ್ಷಗಳು.

ವಯೋಮಿತಿ ಸಡಿಲಿಕೆ:-
● SC / ST, ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳು
● 2A, 2B, 3A, 3B ಅಭ್ಯರ್ಥಿಗಳಿಗೆ 3 ವರ್ಷಗಳು.

ಅರ್ಜಿ ಸಲ್ಲಿಸುವ ವಿಧಾನ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಇಲಾಖೆ ಅಧಿಕೃತ ವೆಬ್ಸೈಟ್ ಗೆ ತೆರಳಿ ಅರ್ಜಿ ಸಲ್ಲಿಸಬೇಕು.

ರೇಷನ್ ಕಾರ್ಡ್ ಗೆ ಜಾತಿ ಪ್ರಮಾಣ ಪತ್ರ ಲಿಂಕ್ ಮಾಡುವುದು ಕಡ್ಡಾಯ. ಸರ್ಕಾರದಿಂದ ಜಾರಿ ಆಯ್ತು ಮತ್ತೊಂದು ಹೊಸ ರೂಲ್ಸ್.!

ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಸಂದರ್ಶನ.

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 28.06.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 26.09.2023.

Leave a Comment

%d bloggers like this: