ಆಸ್ತಿ ಖರೀದಿ & ಮಾರಾಟ ಮಾಡುವವರಿಗೆ ಇಂದಿನಿಂದ ಹೊಸ ರೂಲ್ಸ್‌ ಜಾರಿ.!

 

ಆಸ್ತಿ ಖರೀದಿ (Property purchase) ಎನ್ನುವುದು ಅವಶ್ಯಕತೆ ಹಾಗೂ ಪ್ರತಿಷ್ಠೆಯ ವಿಷಯವೂ ಕೂಡ ಹಾಗಿದೆ. ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ದುಡಿದ ಹಣದಿಂದ ಒಂದಷ್ಟು ಆಸ್ತಿಯನ್ನು ಖರೀದಿಸಿ ತನ್ನ ವಾರಸುದಾರರಿಗೆ ನೆರವಾಗಬೇಕು ಎಂದು ಬಯಸಿರುತ್ತಾನೆ. ತನ್ನ ಮಕ್ಕಳಿಗಾಗಿ, ಮೊಮ್ಮಕ್ಕಳಿಗಾಗಿ ಹೀಗೆ ಕನಸು ಕಂಡು ಆಸ್ತಿಯನ್ನು ಖರೀದಿಸುತ್ತಾನೆ

ಕೆಲವರು ಕೃಷಿ ಭೂಮಿಯನ್ನು ಖರೀದಿಸಿದರೆ ಇನ್ನು ಕೆಲವರು ಖಾಲಿ ನಿವೇಶನಗಳು ಹಾಗೂ ಮನೆಗಳನ್ನು ಖರೀದಿಸುತ್ತಾರೆ. ಈ ರೀತಿ ಆಸ್ತಿಗಳನ್ನು ಖರೀದಿಸುವುದರ ಹಿಂದೆ ಮತ್ತೊಂದು ಉದ್ದೇಶವೇರುತ್ತದೆ ಇದನ್ನು ಹೂಡಿಕೆ ದೃಷ್ಟಿಯಿಂದ ಕೂಡ ಕೆಲವರು ಖರೀದಿಸುತ್ತಾರೆ. ಹೇಗೆ ಚಿನ್ನ ಹಾಗೂ ಬೆಲೆಬಾಳುವ ವಸ್ತುಗಳನ್ನು ಖರೀದಿ ಮಾಡುತ್ತಾರೆಯೋ ಹಾಗೆಯೇ ಆಸ್ತಿಯನ್ನು ಕೂಡ ಖರೀದಿ ಮಾಡುವುದರಿಂದ ಮುಂದೆ ಅದಕ್ಕೆ ಬೆಲೆ ಬೆಳೆಯುತ್ತದೆ ಆಗ ಅದನ್ನು ಮಾರಾಟ ಮಾಡಿ ಲಾಭ ಮಾಡಬಹುದು ಎನ್ನುವ ಉದ್ದೇಶ ಹೊಂದಿರುತ್ತಾರೆ.

ರೇಷನ್ ಕಾರ್ಡ್ ಗೆ ಜಾತಿ ಪ್ರಮಾಣ ಪತ್ರ ಲಿಂಕ್ ಮಾಡುವುದು ಕಡ್ಡಾಯ. ಸರ್ಕಾರದಿಂದ ಜಾರಿ ಆಯ್ತು ಮತ್ತೊಂದು ಹೊಸ ರೂಲ್ಸ್.!

ಈ ವಿಷಯದ ಕುರಿತು ಅನೇಕ ಕಾರಣಗಳನ್ನು ಹೇಳಬಹುದು. ಯಾವುದೇ ಕಾರಣದಿಂದ ಕೂಡ ಆಸ್ತಿ ಖರೀದಿ ಮಾಡಿದರು ಅಥವಾ ಪಿತ್ರಾಜಿತ ಆಸ್ತಿಯಾಗಿ ಉಡುಗೊರೆ ರೂಪದಲ್ಲಿ ಅಥವಾ ದಾನದ ರೂಪದಲ್ಲಿ ನಿಮಗೆ ಆಸ್ತಿ ಬಂದರೂ ಕೂಡ ನೀವು ಆಸ್ತಿಯನ್ನು ಮಾರಾಟ ಮಾಡುವುದರ ಬಗ್ಗೆ ಅಥವಾ ನೀವು ಅದನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವ ಬಗ್ಗೆ ಸರ್ಕಾರದ ನಿಯಮಗಳು (government rules) ಏನಿದೆ ಎನ್ನುವುದನ್ನು ತಿಳಿದುಕೊಂಡಿರಲೇಬೇಕು.

ಯಾಕೆಂದರೆ ನಮ್ಮ ದೇಶದಲ್ಲಿ ಆಸ್ತಿ ಖರೀದಿ ಹಾಗೂ ಮಾರಾಟದ ಹಕ್ಕಿನ ಕುರಿತು ಕೂಡ ಕಾನೂನು (law) ಇದೆ ಈ ಕಾನೂನು ಆಸ್ತಿ ವಿಷಯದಲ್ಲಿ ಆಗುವ ಮೋಸವನ್ನು ತಲುಪಿಸುವ ಉದ್ದೇಶದಿಂದಲೇ ಮಾಡಲಾಗಿದೆ. ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕನು ಕೂಡ ಇವುಗಳ ಬಗ್ಗೆ ಸರಿಯಾಗಿ ಮಾಹಿತಿ ತಿಳಿದುಕೊಂಡಿರಬೇಕು ಆಗ ಮಾತ್ರ ಮೋಸ ಹೋಗುವುದನ್ನು ತಪ್ಪಿಸಿಕೊಳ್ಳಬಹುದು.

ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.!

ಆಸ್ತಿ ಮಾರಾಟ ಮತ್ತು ಖರೀದಿ ಕುರಿತು ಈಗಾಗಲೇ ಸಾಕಷ್ಟು ನಿಯಮಗಳು ಜಾರಿಯಾಗಿವೆ. ಈಗಷ್ಟೇ ಕರ್ನಾಟಕ ರಾಜ್ಯದಲ್ಲಿ ನೂತನವಾಗಿ ಸ್ಥಾಪನೆಯಾದ ನೂತನ ಸರ್ಕಾರದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Revenue Minister) ಅವರು ಮತ್ತೊಬ್ಬರ ಹೆಸರಿನಲ್ಲಿ ಇರುವ ದಾಖಲೆಗಳನ್ನು ತಿರುಚಿ ಮೋಸ ಮಾಡಿ ವ್ಯಕ್ತಿಗಳು ಜನಸಾಮಾನ್ಯರಿಗೆ ಮೋಸ ಮಾಡಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಇದನ್ನು ಕಡಿವಾಣ ಹಾಕುವ ಸಲುವಾಗಿ ಒಂದಷ್ಟು ನಿಯಮಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದರು.

ಅದೇ ರೀತಿಯಾಗಿ ಈ ರೀತಿ ಮೋಸ ಮಾಡಿ ಆಸ್ತಿ ಮಾರಾಟ ಮಾಡಿರುವುದು ಕಂಡು ಬಂದರೆ ರಿಜಿಸ್ಟರ್ (Register) ಸಮಯದಲ್ಲಿಯೇ ಅದನ್ನು ರದ್ದುಪಡಿಸಲಾಗುವುದು ಎಂದು ಸಹ ತಿಳಿಸಿದ್ದರು. ಈಗ ಇದರ ಜೊತೆಗೆ ಇನ್ನೊಂದು ನಿಯಮ ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತಿದೆ.

ಕಾಶಿಯಾತ್ರೆ ಮಾಡುವವರಿಗೆ ಸರ್ಕಾರದಿಂದ 7,500 ಸಹಾಯಧನ, ಬುಕ್ಕಿಂಗ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

ಒಂದು ವಾರದಿಂದ ಸುದ್ದಿ ಮಾಧ್ಯಮಗಳಲ್ಲಿ ಈ ವಿಚಾರದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ ಅದೇನಂದರೆ, ಮುದ್ರಾಂಕ ಶುಲ್ಕವು (Stamp duty charges) ಹೆಚ್ಚಾಗುತ್ತಿದೆ ಇದರ ಅರ್ಥ ಏನೆಂದರೆ ನೀವು ಯಾವುದೇ ಆಸ್ತಿಯನ್ನು ಖರೀದಿ ಮಾಡಿದರು ಅಥವಾ ಮಾರಾಟ ಮಾಡಿದರೂ ಅದು ಕಾನೂನು ಬದ್ಧವಾಗಿಯೇ ನಡೆಯುತ್ತದೆ. ಅದಕ್ಕಾಗಿ ನೀವು ಶುಲ್ಕವನ್ನು ಕೂಡ ಪಾವತಿ ಮಾಡಬೇಕು ಈ ಶುಲ್ಕವು ಹೆಚ್ಚಾಗುವ ಬಗ್ಗೆ ರಾಜ್ಯ ಸರ್ಕಾರವು ಸುಳಿವು ನೀಡಿದೆ.

ವರ್ಷಾಂತ್ಯದಿಂದ ಹೊಸ ಶುಲ್ಕವು ಜಾರಿಗೆ ಬರಲಿದ್ದು ಅದು ಈಗಿರುವ ಶುಲ್ಕಗಿಂತ 30 ರಿಂದ 40% ಹೆಚ್ಚಾಗಿರಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಹಾಗಾಗಿ ಆಸ್ತಿ ಮಾರಾಟ ಹಾಗೂ ಖರೀದಿ ಮಾಡುವವರು ನಿಮ್ಮ ಬಾಕಿ ಇರುವ ಕೆಲಸಗಳನ್ನು ಈಗಲೇ ಪೂರ್ತಿಗೊಳಿಸಿಕೊಂಡರೆ ನಿಮ್ಮ ಹೊರೆ ಕಡಿಮೆಯಾಗಬಹುದು.

Leave a Comment

%d bloggers like this: