ರೈತರಿಗೆ ಕೃಷಿ ಚಟುವಟಿಕೆಗಾಗಿ ಹತ್ತಾರು ಬಗೆಯ ಯಂತ್ರೋಪಕರಣಗಳ ಅವಶ್ಯಕತೆ ಇರುತ್ತದೆ. ಅದರಲ್ಲೂ ತೋಟಗಾರಿಕೆ ಕೃಷಿ ಮಾಡುವಂತಹ ರೈತನ ಮನೆ ತುಂಬಾ ಇಂತಹ ಕೃಷಿ ಸಲಕರಣೆಗಳೇ ತುಂಬಿರುತ್ತದೆ. ಕೃಷಿಯಲ್ಲಿ ಯಶಸ್ಸು ಕಾಣಬೇಕು ಎಂದುಕೊಳ್ಳುವ ರೈತನಿಗೆ ಹಣಕಾಸಿನ ವಿಚಾರವಾಗಿ ಸಾಕಷ್ಟು ಸವಾಲುಗಳು ಇರುತ್ತವೆ.
ಆತ ಭೂಮಿಗೆ ಬಂಡವಾಳ ಹಾಕಬೇಕು ಮತ್ತು ನೀರಿನ ಸೌಲಭ್ಯಕ್ಕಾಗಿ ಕೊಳವೆಬಾವಿ ಕೊರೆಸಲು ಹಣ ಹೂಡಿಕೆ ಮಾಡಬೇಕು ಮತ್ತು ಕೃಷಿ ಚಟುವಟಿಕೆಗೆ ಬೀಜ, ರಸಗೊಬ್ಬರ, ಅಳುಕಾಳುಗಳ ಖರ್ಚುಗಳಂತೂ ಇದ್ದೇ ಇರುತ್ತದೆ. ಆದರೆ ಈ ಪಟ್ಟಿ ಇಷ್ಟಕ್ಕೆ ಮುಗಿಯುವುದಿಲ್ಲ.
ಕೃಷಿಗೆ ಈಗ ಉಳುಮೆ ಮಾಡುವ ಟ್ರ್ಯಾಕ್ಟರ್ ಟೇಲರ್ ಸಮೇತವಾಗಿ ಸಾಕಣೆ ಮಾಡುವ ಯಂತ್ರದವರೆಗೆ ಮತ್ತು ಕೊಳವೆ ಬಾವಿಯಿಂದ ನೀರು ತೆಗೆಯುವ ಮೋಟಾರ್ ಪಂಪ್ ವರೆಗೆ ರೈತನಿಗೆ ದೊಡ್ಡ ದೊಡ್ಡ ಬಂಡವಾಳದ ಅವಶ್ಯಕತೆ ಇರುತ್ತದೆ.
ಈ ಸುದ್ದಿ ಓದಿ:- ಇನ್ವೆಸ್ಟ್ಮೆಂಟ್ ಇಲ್ಲ, ಡೆಪಾಸಿಟ್ ಇಲ್ಲ ತಿಂಗಳಿಗೆ 2.9 ಲಕ್ಷ ಗಳಿಕೆ, ಟ್ರೈನಿಂಗ್ ನಿಂದ ಹಿಡಿದು ಎಲ್ಲಾ ಸಪೋರ್ಟ್ ಕಂಪನಿಯೇ ಮಾಡುತ್ತದೆ. ಆಸಕ್ತರು ಇಂದೇ ಸಂಪರ್ಕಿಸಿ.!
ಇಷ್ಟೆಲ್ಲ ಹಣ ಖರ್ಚು ಮಾಡಿ ಖರೀದಿಸಿದರೆ ಕೂಡ ಕೆಲವೊಂದು ಸಂದರ್ಭದಲ್ಲಿ ಅಗತ್ಯ ಇರುವ ಸಮಯದಲ್ಲಿ ಅದು ಕೆಟ್ಟು ಹೋಗಿ ರೈತನಿಗೆ ಕ’ಷ್ಟ ಕೊಟ್ಟಿರುವ ಉದಾಹರಣೆಗಳು ಕೂಡ ಇವೆ. ಆಗ ಇವುಗಳ ಖರೀದಿಗೆ ಹೂಡಿಕೆ ಮಾಡಿದ್ದು ಅಲ್ಲದೆ ಇವುಗಳ ರಿಪೇರಿಗಾಗಿ ಕೂಡ ಹೆಚ್ಚಿನ ಹಣ ವ್ಯಯಿಸಬೇಕು ಇಂತಹ ಕಾರಣಗಳಿಂದಲೇ ರೈತನು ಇಂದು ಆರ್ಥಿಕವಾಗಿ ಬಹಳ ಹಿಂದೆ ಉಳಿದಿದ್ದಾನೆ.
ಈಗ ರೈತನಿಗೆ ಒಂದು ಸಮಾಧಾನಕರ ಸುದ್ದಿಯನ್ನು ತಿಳಿಸಲು ಬಯಸುತ್ತಿದ್ದೇವೆ. ಏನೆಂದರೆ ಇಷ್ಟೆಲ್ಲಾ ಯಂತ್ರೋಪಕರಣಗಳ ಸಮಸ್ಯೆಯಿಂದ ಬಳಲುತ್ತಿರುವ ರೈತನ ಕಷ್ಟವನ್ನು ಕಡಿಮೆ ಮಾಡುವ ಉದ್ದೇಶದಿಂದ ಎವರ್ ಗ್ರೀನ್ ಎನ್ನುವ ಕಂಪನಿಯೊಂದು ರೈತನಿಗೆ ಈ ವಿಚಾರವಾಗಿ ಅನುಕೂಲತೆ ಮಾಡಿಕೊಡುವ ಉದ್ದೇಶ ಹೊಂದಿ ಒಂದು ಬೆಸ್ಟ್ ಮೋಟರ್ ಪಂಪ್‌ಗಳನ್ನು ಪರಿಚಯಿಸಿದೆ.
ಈಗಾಗಲೇ ಎವರ್ಗ್ರೀನ್ ಕಂಪನಿಯ ಹಲವಾರು ಬಗೆಯ ಯಂತ್ರಗಳನ್ನು ನಾವು ನೋಡಿದ್ದೇವೆ. ಹೋಂ ಅಪ್ಲೈಯಲ್ಲೂ ಕೂಡ ಎವರ್ಗ್ರೀನ್ ಕಂಪನಿ ಪ್ರಾಡಕ್ಟ್ ಗಳು ತಮ್ಮ ಜಾದು ಮೂಡಿಸಿದೆ ಈಗ ರೈತನಿಗೆ ಅನುಕೂಲತೆ ಮಾಡಿಕೊಡುವ ಉದ್ದೇಶದಿಂದಾಗಿ ಕಡಿಮೆ ಬೆಲೆಗೆ ಹಾಗೂ ಹೆಚ್ಚಿನ ಬಾಳಿಕೆ ಕೊಡುವ ಮೋಟರ್ ಪಂಪ್ ಗಳನ್ನು ಪರಿಚಯಿಸಿದೆ.
ಈ ಸುದ್ದಿ ಓದಿ:- ರಾಜ್ಯದ ಮಹಿಳೆಯರಿಗೆ ಪ್ರಮುಖ ಅಪ್ಡೇಟ್ ಗೃಹಲಕ್ಷ್ಮಿ 7ನೇ ಕಂತಿನ ಹಣದ ಕುರಿತು ಮಾಹಿತಿ ನೀಡಿದ ಸಚಿವೆ.!
ಕರ್ನಾಟಕದ ಏರ್ಪಡಿಸುವ ಕೃಷಿ ಮೇಳಗಳಲ್ಲಿ ಇದರ ಡೆಮೋ ಪ್ರಾಡಕ್ಟ್ ಬಹುತೇಕ ಇದ್ದೇ ಇರುತ್ತದೆ. ನೀವು ನಿರೀಕ್ಷೆ ಮಾಡದ ಬೆಲೆಗೆ ಈ ಕಂಪನಿಯಿಂದ ಕಡಿಮೆ ಬೆಲೆಗೆ ಪ್ರಾಡಕ್ಟ್ ಖರೀದಿಸಬಹುದಾಗಿದೆ. ಇನ್ನು ಪ್ರಾಡಕ್ಟ್ ನ ವೈಶಿಷ್ಟಗಳ ಬಗ್ಗೆ ಹೇಳುವುದಾದರೆ 1500ft. ನಿಂದ ಕೂಡ ನೀವು ನೀರು ತೆಗೆಯಬಹುದು. 3.5 ನಿಂದ 4 ಇಂಚಿನವರೆಗೂ ಕೂಡ ನೀರು ಎತ್ತುವ ಸಾಮರ್ಥ್ಯವನ್ನು ಇವು ಹೊಂದಿದೆ.
ಕಂಪನಿ ಕೊಡುವ ಮತ್ತೊಂದು ಗ್ಯಾರಂಟಿ ಏನೆಂದರೆ, ಒಂದು ವರ್ಷದಲ್ಲಿ ನಾವು ಹೇಳಿದ ರೀತಿ ಪ್ರಾಡಕ್ಟ್ ಮೈಲೇಜ್ ಕೊಡದೆ ಇದ್ದರೆ, ವೈಬ್ರೇಶನ್ ಬರುತಿದೆ, ಸರಿಯಾಗಿ ಸೆಟ್ ಆಗಿ ಹೋಗುತ್ತಿಲ್ಲ, ಪಿಕ್ ಅಪ್ ತೆಗೆದುಕೊಳ್ಳುತ್ತಿಲ್ಲ ಎನ್ನುವುದಾದರೆ ನಾವೇ ಹೊಣೆ ಹೊತ್ತುಕೊಳ್ಳುತ್ತೇವೆ.
ಈ ಸುದ್ದಿ ಓದಿ:- 4 ಹಸುವಿನಿಂದ ಆರಂಭಿಸಿ 100 ಹಸು ಸಾಕಾಣಿಕೆ, ಪ್ರತಿ ದಿನಕ್ಕೆ 450 ಲೀಟರ್ ಹಾಲು ಮಾರಾಟ.! ವರ್ಷಕ್ಕೆ 25 ಲಕ್ಷ ಲಾಭ
ಒಂದು ರೂಪಾಯಿ ಕೂಡ ಚಾರ್ಜಸ್ ಮಾಡುತ್ತೆ ಫ್ರೀ ಸರ್ವಿಸ್ ಕೊಡುತ್ತೇವೆ ನಮ್ಮ ಪ್ರಾಡಕ್ಟ್ ಗಳಿಗೆ 1 ವರ್ಷ ಗ್ಯಾರಂಟಿ 10 ವರ್ಷ ವಾರಂಟಿ ಎಂದು ಹೇಳುತ್ತಿದ್ದಾರೆ. ಇದರ ಬೆಲೆ ಬಗ್ಗೆ ಹೇಳುವುದಾದರೆ 3.5HP ನಿಂದ 7HP ಸಾಮರ್ಥ್ಯದ ವಾಟರ್ ಪಂಪ್ ಗಳು ಸಿಗುತ್ತವೆ, ಎಲ್ಲವೂ ಕೈ ಗೆಟಕುವ ಬೆಲೆಯಲ್ಲಿಯೇ ಇದೆ.
3.5HP ಸಾಮರ್ಥ್ಯದ ಮೋಟರ್ ಪಂಪ್ ಕೇವಲ ರೂ.10,999 ಕ್ಕೆ ಸಿಗುತ್ತಿದೆ. ವಾಟರ್ ಪಂಪ್ ಮಾತ್ರವಲ್ಲದೆ ಬ್ರಶ್ ಕಟರ್ ಚಾಲ್ನ್ ಸಾ ಇನ್ನು ಮುಂತಾದ ಕೃಷಿ ಸಂಬಂಧಿತ ಅನೇಕ ಯಂತ್ರೋಪಕರಣಗಳು ಸಿಗುತ್ತವೆ.