2005ರ ಕಾಯ್ದೆಯ ಅನುಸಾರವಾಗಿ ಸರ್ಕಾರವು ಹೆಣ್ಣು ಮಕ್ಕಳಿಗೆ ತಮ್ಮ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಮನಾಗಿ ಸಿಗಬೇಕು ಎಂಬ ಆದೇಶವನ್ನು ಹೊರಡಿಸಿತ್ತು. ಅದೇ ರೀತಿಯಾಗಿ 2005ರ ನಂತರದಲ್ಲಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳಿಗೆ ಅವರ ತಂದೆಯವರು ಅಂದರೆ ತಂದೆಯ ಆಸ್ತಿಯಲ್ಲಿ ಸಮನಾದ ಪಾಲನ್ನು ಕೊಡುತ್ತಿದ್ದರು. ಅದೇ ರೀತಿಯಾಗಿ ಈ ದಿನ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಸಿಕ್ಕರೆ ಅವರು ನಿಭಾಯಿಸಬೇಕಾದಂತಹ ಹೊಣೆಗಾರಿಕೆಗಳು ಏನು ಹಾಗೂ ಯಾವ ಪಿತ್ರಾರ್ಜಿತ ಆಸ್ತಿ ಹೆಣ್ಣು ಮಕ್ಕಳಿಗೆ ಸೇರುತ್ತದೆ.
ಹಾಗೂ ಯಾವ ಆಸ್ತಿ ಹೆಣ್ಣು ಮಕ್ಕಳಿಗೆ ಸೇರುವು ದಿಲ್ಲ ಹಾಗೇನಾದರೂ ತಂದೆ ಆಸ್ತಿಯಲ್ಲಿ ಪಾಲನ್ನು ಪಡೆಯಬೇಕು ಎಂದರೆ ಯಾವ ರೀತಿಯ ನಿಯಮಗಳನ್ನು ಹೆಣ್ಣು ಮಕ್ಕಳು ಅನುಸರಿಸ ಬೇಕು ಹೀಗೆ ಈ ವಿಷಯವಾಗಿ ಕೆಲವಷ್ಟು ಮಾಹಿತಿಯನ್ನು ಈ ದಿನ ನೋಡೋಣ. ಬಹಳ ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ತಂದೆ ಆಸ್ತಿಯಲ್ಲಿ ಯಾವುದೇ ರೀತಿಯ ಹಕ್ಕು ಇರುತ್ತಿರಲಿಲ್ಲ ಅದರಂತೆ ಹೆಣ್ಣು ಮಕ್ಕಳಿಗೆ ಯಾವುದಕ್ಕೂ ಕಡಿಮೆ ಇಲ್ಲದಂತೆ ಅವರನ್ನು ಬೆಳೆಸುವುದರ ಜೊತೆಗೆ ಅವರನ್ನು ಮದುವೆ ಮಾಡುವುದರ ಮುಖಾಂತರ ಎಲ್ಲಾ ಹಕ್ಕುಗಳನ್ನು ಅವರಿಗೆ ಕೊಟ್ಟಿರುತ್ತಾರೆ.
ಅಂದರೆ ಮದುವೆಯಾದ ಹೆಣ್ಣು ಮಕ್ಕಳಿಗೆ ಸಿಗಬೇಕಾದಂತಹ ಎಲ್ಲಾ ಪದಾರ್ಥಗಳು ಅವಳಿಗೆ ಕೊಡಬೇಕಾದ ಎಲ್ಲಾ ಜವಾಬ್ದಾರಿಯನ್ನು ತಿಳಿಸಿ ಅವಳಿಗೆ ಉತ್ತಮವಾದಂತಹ ರೀತಿಯಲ್ಲಿ ಹುಡುಗನನ್ನು ಹುಡುಕಿ ಮದುವೆ ಮಾಡುವುದರ ಮುಖಾಂತರ ಮನೆಯಲ್ಲಿರುವಂತಹ ತಂದೆ ತಾಯಿಗಳು ಹೆಣ್ಣು ಮಕ್ಕಳ ಜವಾಬ್ದಾರಿ ಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರು.
ಆದರೆ 2005 ಕಾಯ್ದೆಯ ಅನುಸಾರವಾಗಿ ಹೆಣ್ಣು ಮಕ್ಕಳಿಗೆ ತಮ್ಮ ತಂದೆಯ ಆಸ್ತಿಯಲ್ಲಿ ಸಮನಾದ ಪಾಲು ಬರಬೇಕು ಎಂಬ ಆದೇಶವನ್ನು ಹೊರಡಿಸಿದ ದಿನದಿಂದ ಇಲ್ಲಿಯ ತನಕ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಸಿಗುತ್ತಿದೆ ಎಂದು ಹೇಳಬಹುದು. ಅದೇ ರೀತಿಯಾಗಿ ಈ ದಿನ ನಾವು ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗಬೇಕಾದರೆ. ಕೆಲವೊಂದಷ್ಟು ಹೊಣೆಗಾರಿಕೆಗಳನ್ನು ಅವರು ಪಡೆದುಕೊಳ್ಳಬೇಕಾಗುತ್ತದೆ.
ಹಾಗೂ ಈ ವಿಷಯವಾಗಿ ಪ್ರತಿಯೊಬ್ಬ ನಾಗರಿಕರು ಕೂಡ ತಿಳಿದುಕೊಳ್ಳ ಬೇಕಾದoತಹ ಎಷ್ಟೋ ವಿಚಾರಗಳು ಇದೆ ಹಾಗಾದರೆ ಈ ದಿನ ಆ ವಿಚಾರಗಳ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ನೋಡೋಣ. 1956 ರಲ್ಲಿ ಯಾವುದೇ ರೀತಿಯಾದಂತಹ ಆಸ್ತಿಗೆ ಸಂಬಂಧಿಸಿದಂತೆ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಕೊಡಲೇಬೇಕು ಎನ್ನುವಂತಹ ನಿಯಮ ಇರಲಿಲ್ಲ. ಹಾಗೂ ತಂದೆ ಏನಾದರೂ ಸಾ.ವ.ನ್ನ.ಪ್ಪಿ.ದ್ದರೆ ಹಾಗೂ ತಂದೆಯ ಆಸ್ತಿ ಹಂಚಿಕೆಯಾಗಿದ್ದರೂ ಕೂಡ ಮಗಳಿಗೆ ಯಾವುದೇ ರೀತಿಯ ಹಕ್ಕು ಇರುತ್ತಿರಲಿಲ್ಲ.
2005 ರಲ್ಲಿ ಹೊರಡಿಸಿದ ಕಾಯ್ದೆಯ ಅನುಸಾರವಾಗಿ 2005ರ ನಂತರ ತಂದೆ ಮರಣ ಹೊಂದಿದ್ದರು ಸರಿ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮ ನಾದ ಹಂಚಿಕೆ ಮಾಡಬೇಕು ಎಂದು ಕೋರ್ಟ್ ಆದೇಶ ಹೊರಡಿಸಿದೆ. ಜೊತೆಗೆ ಹೆಣ್ಣು ಮಕ್ಕಳು ತಮ್ಮ ತಂದೆ ತಾಯಿಗಳ ಆರೋಗ್ಯ ವಿಚಾರದಲ್ಲಿಯೂ ಕೂಡ ಅಷ್ಟೇ ಕಾಳಜಿಯನ್ನು ವಹಿಸಬೇಕಾಗಿರುತ್ತದೆ ಹಾಗೆಯೇ 2005ರಲ್ಲಿ ಹೊರಡಿಸಿದ ಯೋಜನೆಯ ಪ್ರಮುಖ ಉದ್ದೇಶ ಏನು ಎಂದರೆ.
ಯಾವುದೇ ರೀತಿಯಾದಂತಹ ಲಿಂಗ ತಾರತಮ್ಯ ಬರಬಾರದು ಇಬ್ಬರು ಸಮಾನರು ಎಂಬುವಂತೆ ಈ ಆದೇಶ ಹೊರಡಿ ಸಿದೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮಹಿಳೆಯರು ಕೂಡ ಮುಂದೆ ಬರಬೇಕು ಎನ್ನುವುದು ಇದರ ಉದ್ದೇಶ, ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಇಬ್ಬರು ಸಮ ಬಾಳ್ವೆ ನಡೆಸಲಿ ಎನ್ನುವುದು ಇದರ ಉದ್ದೇಶ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.