ಕರ್ನಾಟಕ ವಿಧಾನಸಭಾ ಚುನಾವಣೆ-2023ರ (Karnataka Assembly Election-2023) ವೇಳೆ ರಾಜ್ಯದ ಕಾಂಗ್ರೆಸ್ ಪಕ್ಷವು (Congress party) ಘೋಷಣೆ ಮಾಡಿದ ಪಂಚಖಾತ್ರಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆಯು (Gruhajyothi Scheme) ಕೂಡ ಒಂದು ಅಂತೆಯೇ ರಾಜ್ಯದಲ್ಲಿ ಬಹುಮತ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷವು ಅಧಿಕಾರ ವಹಿಸಿಕೊಂಡ ಮೇಲೆ
ತನ್ನ ಮೊದಲನೇ ಗ್ಯಾರಂಟಿಯಾಗಿದ್ದ ಗೃಹಲಕ್ಷ್ಮಿ ಯೋಜನೆಯನ್ನು ಜುಲೈ ತಿಂಗಳಲ್ಲಿ ಜಾರಿಗೆ ತಂದು ಪ್ರತಿ ಕುಟುಂಬಕ್ಕೂ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿದ್ದಾರೆ ಆದರೆ ಇದು ಕೆಲವು ಕಂಡಿಶನ್ ಗಳಿಗೆ ಒಳಪಟ್ಟಿದೆ. ಅದೇನೆಂದರೆ, ಕಳೆದ ಒಂದು ವರ್ಷದ ಸರಾಸರಿ ಬಳಕೆಯಲ್ಲಿ ಕುಟುಂಬವು ಬಳಸಿದ ವಿದ್ಯುತ್ ಬಳಕೆ ಮೇಲೆ 10%ರಷ್ಟು ಉಚಿತವಾಗಿ ಮಾತ್ರ ವಿದ್ಯುತ್ ಬಳಸಬಹುದಾಗಿದೆ.
ಈ ಸುದ್ದಿ ಓದಿ:-ಪೋಸ್ಟ್ ಆಫೀಸ್ ನಿಂದ ಪ್ರತಿ ತಿಂಗಳು 20,500 ರೂ ಬಡ್ಡಿ ಪಡೆಯುವ ಹೊಸ ಸ್ಕೀಮ್ ಜಾರಿ.!
ಸದ್ಯಕ್ಕಿಗ ಇಷ್ಟು ದಿನಗಳವರೆಗೆ ಈ ಸೌಲಭ್ಯ ಪಡೆದಿದ್ದವರು ಬೇಸಿಗೆ ಕಾಲದಲ್ಲಿ ಹೆಚ್ಚು ವಿದ್ಯುತ್ ಬಳಸುತ್ತಿರುವ ಕಾರಣದಿಂದಾಗಿ ವಿದ್ಯುತ್ ಶುಲ್ಕ ಪಾವತಿ ಮಾಡುವಂತಾಗಿದೆ ಮತ್ತು ಮೊದಲಿನಿಂದಲೂ ಗರಿಷ್ಠ 200 ಯೂನಿಟ್ ಕಿಂತ ಹೆಚ್ಚು ಬಳಕೆ ಮಾಡುತ್ತಿದ್ದರು ಯೋಜನೆಯಿಂದ ವಂಚಿತರಾಗಿ ವಿದ್ಯುತ್ ಬಿಲ್ ಪಾವತಿ ಮಾಡುತ್ತಾ ಬೇಸರದಲ್ಲಿದ್ದಾರೆ. ಇವರಿಗೆಲ್ಲ ಒಂದು ಸಿಹಿ ಸುದ್ದಿಯನ್ನು ಈ ಲೇಖನದಲ್ಲಿ ತಿಳಿಸ ಬಯಸುತ್ತಿದ್ದೇವೆ.
ಅದೇನೆಂದರೆ, ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿಲ್ಲ ಅವರೆಲ್ಲ ಟಾಟಾ ಕಂಪನಿ ಪರಿಚಯಿಸಿರುವ ಒಂದು ಹೊಸ ಯೋಜನೆಗೆ ನೋಂದಣಿಯಾಗುವ ಮೂಲಕ ತಾವು ಕೂಡ ಉಚಿತ ವಿದ್ಯುತ್ ಸೌಲಭ್ಯವನ್ನು ಯಾವುದೇ ಗರಿಷ್ಠ ಮಿತಿ ಇಲ್ಲದೆ ಬಳಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಸೋಲಾರ್ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಬಳಸಿಕೊಂಡು ಸುಸ್ಥಿರ ಬದುಕು ನಡೆಸುವ ಬಗ್ಗೆ ಅನೇಕರು ಚಿಂತನೆ ಮಾಡುತ್ತಿದ್ದಾರೆ.
ಈ ಸುದ್ದಿ ಓದಿ:-ಅಕ್ರಮ ಆಸ್ತಿಯನ್ನು ಸಕ್ರಮ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಅದಕ್ಕಾಗಿ ಮನೆ ಚಾವಣಿ ಮೇಲೆ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಇದನ್ನು ಬಿಸಿನೆಸ್ ರೂಪದಲ್ಲಿ ಕೂಡ ಕನ್ವರ್ಟ್ ಮಾಡಿಕೊಂಡು, ವಿದ್ಯುತ್ ಕಂಪನಿಗಳಿಗೆ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾರಾಟ ಮಾಡಿ ಹಣ ಪಡೆಯುತ್ತಿದ್ದಾರೆ. ಈ ಎಲ್ಲಾ ಆಸಕ್ತಿ ಇರುವವರನ್ನು ಬೆಂಬಲಿಸುವುದಕ್ಕೆ ಕೇಂದ್ರ ಸರ್ಕಾರದ ಸೋಲಾರ್ ಯೋಜನೆಗಳು ಸಬ್ಸಿಡಿ ರೂಪದ ಸಾಲ ಸೌಲಭ್ಯ ನೀಡಿ ನೆರವಾಗುತ್ತಿದೆ.
ಈಗ ಸರ್ಕಾರದ ಈ ಸೌಲಭ್ಯವನ್ನು ಬಳಸಿಕೊಳ್ಳುವುದರ ಜೊತೆಗೆ ಟಾಟಾ ಕಂಪನಿಯು ಕೂಡ ನಿಮಗೆ ಹೊಸ ಅನುಕೂಲತೆ ಮಾಡಿಕೊಡುತ್ತಿದೆ. ಟಾಟಾ ಕಂಪನಿಯ ಈ ಯೋಜನೆ ಭಾಗವಾಗಿ ನೀವು ನಿಮ್ಮ ಮನೆಯ ವಿದ್ಯುತ್ ನ್ನು ಉತ್ಪಾದಿಸಿಕೊಳ್ಳಬಹುದು. ಹೇಗೆಂದರೆ, ಈಗ ಟಾಟಾ ಕಂಪನಿಯ 3kw ಸೋಲಾರ್ ಸಿಸ್ಟಮ್ (Tata 3kw Solar System) ಮನೆಗಳಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.
ಈ ಸುದ್ದಿ ಓದಿ:-ಜಮೀನು ಮತ್ತು ಸೈಟ್ ರಿಜಿಸ್ಟರ್ ಪ್ರಕ್ರಿಯೆ ಹೇಗಿರುತ್ತೆ.? ಪ್ರತಿಯೊಬ್ಬರೂ ತಿಳಿದುಕೊಳ್ಳಲೇ ಬೇಕಾದ ಮಾಹಿತಿ.!
ಟಾಟಾ (Tata) ಸಂಸ್ಥೆ ನೀಡುತ್ತಿರುವಂತಹ ಈ ಸೋಲಾರ್ ಸಿಸ್ಟಮ್ ಮೂಲಕ ನೀವು ಪ್ರತಿದಿನ ನೀವು ಕನಿಷ್ಠ 15Kwh ವರೆಗೂ ವಿದ್ಯುತ್ ನ್ನು ಜನರೇಟ್ ಮಾಡಬಹುದು. ಈ ವಿದ್ಯುತ್ ನಿಂದ ಮನೆ ಬಳಕೆಯ ಎಲ್ಲಾ ವಿದ್ಯುತ್ ಚಾಲಿತ ಉಪಕರಣಗಳನ್ನು ಚಲಾವಣೆ ಮಾಡಬಹುದಾಗಿದೆ. ಈ ಸೋಲಾರ್ ಸಿಸ್ಟಮ್ (Solar System) ಎನ್ನುವುದು ಸೋಲಾರ್ ಗ್ರಿಡ್ ಗೆ ಹೋಲಿಸಿದರೆ ವಿಭಿನ್ನವಾಗಿರುತ್ತದೆ.
ಈ ರೀತಿ ಆಫ್ ಗ್ರಿಡ್ ನ್ನು ಬಳಸುವುದರ ಮೂಲಕ ಪವರ್ ಸ್ಟೋರ್ ಮಾಡಬಹುದು ಹಾಗೂ ಆ ಎನರ್ಜಿಯನ್ನು ಪವರ್ ಕಟ್ ಆದ ಸಂದರ್ಭದಲ್ಲಿ ಬಳಸಿಕೊಳ್ಳಬಹುದು. ಈ ಸೋಲಾರ್ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳುವುದಕ್ಕಾಗಿ ಗರಿಷ್ಠ ರೂ. 3ಲಕ್ಷ ರೂಪಾಯಿಗಳವರೆಗೆ ಖರ್ಚು ಮಾಡಬೇಕಾಗಿರುತ್ತದೆ, ಈ ಮೇಲೆ ತಿಳಿಸಿದಂತೆ ಬಂಡವಾಳಕ್ಕಾಗಿ ಸರ್ಕಾರದ ಸಬ್ಸಿಡಿ ನೆರವು ಪಡೆಯಬಹುದು.
ಈ ಸುದ್ದಿ ಓದಿ:-ಈ ಕಾಲೇಜ್ ನಲ್ಲಿ ಡೊನೇಷನ್ ಇಲ್ಲ, ಕೇವಲ ರೂ.3,700 ಕ್ಕೆ ಊಟ-ವಸತಿ, ಇಲ್ಲಿ ಮಕ್ಕಳು ಓದುತ್ತಲೇ ದುಡಿಯುತ್ತಾರೆ.! ಹೇಗೆ ಅಂತ ನೋಡಿ.!
ಹತ್ತಿರದಲ್ಲಿರುವ ಯಾವುದೇ ವಿದ್ಯುತ್ ಸರಬರಾಜು ಕಂಪನಿ ಕಚೇರಿಗೆ ಭೇಟಿ ನೀಡುವ ಮೂಲಕ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದು ವಿದ್ಯುತ್ ಉತ್ಪಾದಿಸಿ ಹಣ ಮಾಡುವುದರ ಜೊತೆಗೆ ಗೃಹಜೋತಿ ಸೌಲಭ್ಯದಂತೆ ಉಚಿತ ವಿದ್ಯುತ್ ಕೂಡ ಪಡೆಯಿರಿ.