ಅನ್ನ ದಾಸೋಹ ಹಾಗೂ ಅಕ್ಷರ ದಾಸೋಹ ಎಂದು ಕರ್ನಾಟಕದಲ್ಲಿ ಖ್ಯಾತಿಗೆ ಹೊಂದಿರುವ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ, ಮಹತ್ವದ ಬಗ್ಗೆ ಇಡಿ ವಿಶ್ವವೇ ಕೊಂಡಾಡುತ್ತಿದೆ. ಇದೇ ಭೂಮಿಯಲ್ಲಿರುವ ಮತ್ತೊಂದು ಪ್ರೈವೇಟ್ ಕಾಲೇಜೊಂದು ಇಂಥಹದೇ ಆದರ್ಶ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ.
ತುಮಕೂರಿನಲ್ಲಿ ಮಾತ್ರವಲ್ಲದೆ ಸುತ್ತಮುತ್ತಲ ಭಾಗದಲ್ಲಿ ಈ ಕಾಲೇಜು ತನ್ನಲ್ಲಿ ಸಿಗುತ್ತಿರುವ ವಿಶೇಷ ಸೌಕರ್ಯಗಳಿಂದ ಬಹಳ ಹೆಸರುವಾಸಿ ಆಗಿದೆ, ಅದೇ ತುಮಕೂರಿನ ಮೇಳೆಕೋಟೆ ಮೇನ್ ರೋಡ್ ನಲ್ಲಿ ಇರುವ ಕೇಂಬ್ರಿಡ್ಜ್ ಪ್ರಿ ಯೂನಿವರ್ಸಿಟಿ ಕಾಲೇಜ್.
ಈ ಕಾಲೇಜಿನ ವಿಶೇಷತೆಗಳು ಏನೆಂದರೆ ಯಾವುದೇ ಡೊನೇಷನ್ ಇಲ್ಲದೆ ಈ ಕಾಲೇಜಿನಲ್ಲಿ ಮಕ್ಕಳಿಗೆ ಅಡ್ಮಿಶನ್ ಕೊಡಲಾಗುತ್ತದೆ ಇದರ ಬಗ್ಗೆ ಇಲ್ಲಿನ ವ್ಯವಸ್ಥಾಪಕ ಹೇಳುವುದು ಏನೆಂದರೆ ನಮ್ಮ ಕಾಲೇಜಿನ ಖರ್ಚು ವೆಚ್ಚ ಮೆಂಟೇನೆನ್ಸ್ ಗೆ ಇಲ್ಲಿಂದ ಬರುವ ಆದಾಯ ಆದರೆ ಸಾಕು ಇದರಿಂದ ಹಣ ಮಾಡುವ ಯಾವುದೇ ಉದ್ದೇಶ ನಮಗೆ ಇಲ್ಲ.
ಈ ಸುದ್ದಿ ಓದಿ:- ಅಂತಿಮ ಮತದಾರರ ಪಟ್ಟಿ ಬಿಡುಗಡೆ.! ಈ ಲಿಸ್ಟ್ ನಲ್ಲಿ ಹೆಸರು ಇದ್ದವರಿಗೆ ಮಾತ್ರ ವೋಟ್ ಹಾಕಲು ಅವಕಾಶ.! ನಿಮ್ಮ ಹೆಸರು ಇದೆಯೇ ಹೀಗೆ ಚೆಕ್ ಮಾಡಿ.!
ವಿದ್ಯೆ ಬಿಸಿನೆಸ್ ಅಲ್ಲ ನಮ್ಮಲ್ಲಿ ಸೇರಿದ ವಿದ್ಯಾರ್ಥಿ ಒಬ್ಬ ಯಶಸ್ವಿ ವ್ಯಕ್ತಿಯಾಗಿ ಹೊರಹೊಮ್ಮಿ ಜೀವನದಲ್ಲಿ ಒಳ್ಳೆ ಆದರ್ಶಗಳನ್ನು ಬೆಳೆಸಿಕೊಂಡು ಬದುಕಿದರೆ ಸಾಕು ಅದೇ ನಮಗೂ ದೇಶಕ್ಕೂ ಅವರು ನೀಡುವ ಕೊಡುಗೆ ಎನ್ನುತ್ತಾರೆ.
ಮತ್ತೊಂದು ಅನುಕೂಲತೆ ಏನೆಂದರೆ ಯಾವುದೇ ವಿದ್ಯಾರ್ಥಿಗೆ ಒಂದೇ ಬಾರಿಗೆ ಕಾಲೇಜ್ ಶುಲ್ಕವನ್ನು ಕಟ್ಟುವುದು ಕಷ್ಟ ಆಗುವುದಾದರೆ ಅದಕ್ಕೆ ಬೇಕಾದ ಲೋನ್ ಫೆಸಿಲಿಟಿ ಅಥವಾ ಇನ್ಸ್ಟಾಲ್ ಮೆಂಟ್ ಗಳಲ್ಲಿ ಶುಲ್ಕ ಕಟ್ಟಲು ಅನುಮತಿ ಕೊಡಲಾಗುತ್ತದೆ.
ನಿಜಕ್ಕೂ ಈಗಿನ ಕಾಲದಲ್ಲಿ ಈ ರೀತಿ ಯೋಚನೆ ಮಾಡುವಂತಹ ವಿದ್ಯಾ ಸಂಸ್ಥೆಗಳು ಇದೆ ಎನ್ನುವುದೇ ಬಹಳ ಆಶ್ಚರ್ಯ ದೂರದ ಊರುಗಳಿಂದ ಅಥವಾ ಬೇರೆ ಭಾಗದಿಂದ ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಕೇವಲ ರೂ.3,700 ಕ್ಕೆ ಸುಸ್ಸಜ್ಜಿತ ಊಟ ಮತ್ತು ವಸತಿ ಸೌಲಭ್ಯ ಸಿಗುತ್ತಿದೆ.
ಈ ಸುದ್ದಿ ಓದಿ:- ಮನೆ ಕಟ್ಟುವವರಿಗೆ ಸಂಕಷ್ಟ.! ಸಿಮೆಂಟ್, ಕೆಂಪು ಇಟ್ಟಿಗೆ, ಕಬ್ಬಿಣದ ಬೆಲೆ ಎಷ್ಟಾಗಿದೆ ಗೊತ್ತಾ.?
ಶಾಲಾ ಕೊಠಡಿಗಳು ಕೂಡ ಅತ್ಯಾಧುನಿಕ ಉಪಕರಣಗಳಿಂದ ಕೂಡಿದ ವಾತಾವರಣದಲ್ಲಿದ್ದು ಕ್ಯಾಂಪಸ್ ಕೂಡ ಅತ್ಯದ್ಭುತವಾಗಿದೆ. ಡಿಜಿಟಲ್ ಕಲಿಕೆಗೆ ಅವಕಾಶ ಇದ್ದು ನಿಜಕ್ಕೂ ಇಷ್ಟು ಕಡಿಮೆ ಶುಲ್ಕದಲ್ಲಿ ಇಂಥಹದೊಂದು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವೇ ಎನ್ನುವ ಅಚ್ಚರಿಯನ್ನು ಹುಟ್ಟಿಸುತ್ತದೆ.
ಇನ್ನು ಕಾಲೇಜಿನಲ್ಲಿ PUC, B.Com, B.Sc ಜೊತೆಗೆ ಹೆಚ್ಚುವರಿಯಾಗಿ ಇಂಟೀರಿಯರ್ ಡಿಸೈನಿಂಗ್, ಅನಿಮೇಶನ್, ಡಿಜಿಟಲ್ ಮಾರ್ಕೆಟಿಂಗ್ ಇನ್ನು ಇತ್ಯಾದಿ ಕೋರ್ಸ್ ಗಳನ್ನು ಕಲಿಸಲಾಗುತ್ತಿದೆ. ಮಕ್ಕಳು ಓದುತ್ತಲೆ ಸಂಪಾದನೆ ಮಾಡಬೇಕು ಇಲ್ಲಿಂದ ಹೊರಹೋದ ಮೇಲೆ ಆತ ಉದ್ಯೋಗಿ ಆಗುವುದು ಮಾತ್ರವಲ್ಲದೇ ಯಶಸ್ವಿ ಉದ್ಯಮಿ ಆಗಲು ಅವಕಾಶಗಳು ಇರಬೇಕು.
ಆಗ ಜೀವನದಲ್ಲಿ ಯಾರು ಕೈ ಬಿಟ್ಟರೂ ಆತನ ಕೈಲಿದ್ದ ವಿದ್ಯೆ ಕೈಬಿಡುವುದಿಲ್ಲ ಈಗಿನ ಕಾಲದಲ್ಲಿ ಪ್ರಸ್ತುತ ಜಗತ್ತು ಕೇಳುವ ಕೋರ್ಸ್ ಗಳು ಇದಾಗಿತ್ತು ಮನೆಯಲ್ಲಿ ಕುಳಿತುಕೊಂಡು ಆತ ದಿನಕ್ಕೆ ಒಂದೆರಡು ಡಿಸೈನ್ ಮಾಡಿ ಕೊಟ್ಟರು ತಿಂಗಳಿಗೆ ಬೇಕಾದಷ್ಟು ದುಡಿಯಬಹುದು ಹಾಗಾಗಿ ಸಾಂಪ್ರದಾಯಿಕ ಕಲಿಕೆ ಜೊತೆಗೆ ಇತ್ಯಾದಿಗಳನ್ನು ಕೂಡ ಕಲಿಸಿಕೊಡುತ್ತಿದ್ದೇವೆ ಎಂದು ಹೇಳುತ್ತಾರೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 8ನೇ ಕಂತಿನ ಹಣ ಇಂದು ಬಿಡುಗಡೆ.! ನಿಮ್ಮ ಖಾತೆಗೂ ಹಣ ಬಂದಿದಿಯೇ ಈ ರೀತಿ ಚೆಕ್ ಮಾಡಿ, ಪೆಂಡಿಂಗ್ ಹಣ ಪಡೆಯಲು ಹೊಸ ಮಾರ್ಗಸೂಚಿ ಪ್ರಕಟ.!
ಈ ಯುನಿವರ್ಸಿಟಿಯ ಇನ್ನಷ್ಟು ವೈಶಿಷ್ಟ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಇಲ್ಲಿನ ವಿಶೇಷತೆಗಳ ಬಗ್ಗೆ ಆಡಳಿತ ಮಂಡಳಿಯು ಹೇಳಿದ ಮಾತುಗಳನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಅಥವಾ ಕಾಲೇಜಿನ ಈ ವಿಳಾಸಕ್ಕೆ ಭೇಟಿ ಕೊಡಿ.
ವಿಳಾಸ:-
ತುಮಕೂರು,
ಕೇಂಬ್ರಿಡ್ಜ್ ಕಾಲೇಜ್,
ಮೆಳೆಕೋಟೆ ಮೇನ್ ರೋಡ್,
ತುಮಕೂರು – 572101.
9740840086.