ಸರ್ಕಾರದ ಹೈ ಬಜೆಟ್ ಗ್ಯಾರಂಟಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಜಾರಿಗೆ ಬಂದ ದಿನದಿಂದಲೂ ಕೂಡ ಬಹಳ ಚರ್ಚೆಯಲ್ಲಿದೆ. ಗೃಹಲಕ್ಷ್ಮಿ ಯೋಜನೆ ಯ ಪ್ರಯೋಜನವನ್ನು ಅರ್ಹರಾಗಿರುವ ಎಲ್ಲಾ ಮಹಿಳೆಯರು ಪಡೆಯಬೇಕು ಎನ್ನುವುದು ಸರ್ಕಾರದ ಉದ್ದೇಶ.
ಆದಾಯ ತೆರಿಗೆ ಪಾವತಿದಾರರಾಗಿರುವ ಕುಟುಂಬಸ್ಥರು ಮತ್ತು ಸರ್ಕಾರಿ ಉದ್ಯೋಗದಲ್ಲಿರುವ ಕುಟುಂಬಸ್ಥರನ್ನು ಹೊರತುಪಡಿಸಿ APL ರೇಷನ್ ಕಾರ್ಡನ್ನು ಒಳಗೊಂಡಂತೆ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಗೆ ಕುಟುಂಬ ನಿರ್ವಹಣೆಗಾಗಿ ಗೃಹಲಕ್ಷ್ಮಿ ಯೋಜನೆ ಮೂಲಕ ರೂ.2000 ಪ್ರತಿ ತಿಂಗಳು ಸರ್ಕಾರ ನೀಡುತ್ತಿದೆ.
ಇದರೊಂದಿಗ ಅನ್ನಭಾಗ್ಯ ಯೋಜನೆಯಡಿ (Annabhagya Scheme) 10KG ಪಡಿತರದ ಬದಲಾಗಿ 5KG ಅಕ್ಕಿ ಹಾಗೂ ಹೆಚ್ಚುವರಿ 5 KG ಗೆ ಹಣ ನೀಡುತ್ತಿರುವುದರಿಂದ ಕುಟುಂಬದ ಎಲ್ಲಾ ಸದಸ್ಯರ 5KG ಅಕ್ಕಿ ಹಣವು ಕೂಡ DBT ಮೂಲಕ ಕುಟುಂಬದ ಮುಖ್ಯಸ್ಥೆಯ ಖಾತೆಗೆ ವರ್ಗಾವಣೆ ಆಗುತ್ತಿದೆ.
ಈ ಸುದ್ದಿ ಓದಿ:- ಇವರ ಸಂಪಾದನೆ ಕೇಳಿ ಸರ್ಕಾರಿ ಉದ್ಯೋಗದವರೇ ಶಾಕ್ ಆದ್ರು. ಬಿಸಿನೆಸ್ ಶುರು ಮಾಡಿದ ಮೊದಲ ತಿಂಗಳೇ ರೂ..2,35,000 ದುಡಿಮೆ, ದಿನಕ್ಕೆ ರೂ.7,500 ಗ್ಯಾರೆಂಟಿ.!
ಈಗ ಸರ್ಕಾರದ 5ನೇ ಗ್ಯಾರಂಟಿಯಾಗಿ ಯುವನಿಧಿ ಯೋಜನೆಯನ್ನು ಕೂಡ ಜಾರಿ ಮಾಡಿದ್ದು, ಜನವರಿ ತಿಂಗಳಿಂದ ಸರ್ಕಾರ ಷೋಷಿಸಿದ್ದಂತೆ ನಿರುದ್ಯೋಗ ಯುವಕ ಯುವತಿಯರು ಪದವೀಧರರಾಗಿದ್ದರೆ ರೂ.3000 ಡಿಪ್ಲೋಮಾ ಪದವೀದರರು ರೂ.1500 ಸ್ಟೈ ಫಂಡ್ ಪಡೆಯುತ್ತಿದ್ದಾರೆ.
ಈ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಈ ರೀತಿ ಪ್ರತಿ ತಿಂಗಳು ವರ್ಗಾವಣೆ ಆಗಲು ಶುರುವಾಗಿ ಆರು ತಿಂಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಈಗ ರಾಜ್ಯದ ಮಹಿಳೆಯರು ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣವನ್ನು ಮತ್ತು ಅನ್ನ ಭಾಗ್ಯ ಯೋಜನೆಯಲ್ಲಿ 7ನೇ ಕಂತಿನ ಹಣವನ್ನು ಪಡೆಯುತ್ತಿದ್ದಾರೆ.
ಆದರೆ ಈ ಯೋಜನೆಗೆ ಅರ್ಹರಾಗಿರುವ ಫಲಾನುಭವಿಗಳಿಗೆ 90% ಮಹಿಳೆಯರಿಗೆ ಮಾತ್ರ ಯಶಸ್ವಿಯಾಗಿ ಹಣ ತಲುಪುತ್ತಿದೆ ಉಳಿದ ಇನ್ನೂ 10% ಮಹಿಳೆಯರು ತಾವು ಯೋಜನೆಗೆ ಅರ್ಹರಾಗಿದ್ದರು ಬ್ಯಾಂಕ್ ಖಾತೆ ರೇಷನ್ ಕಾರ್ಡ್ ತಿದ್ದುಪಡಿ ಸರ್ಕಾರದ ತಾಂತ್ರಿಕ ತೊಂದರೆಗಳು ಇನ್ನಿತರ ಕಾರಣಗಳಿಂದ ಹಣ ಪಡೆಯದೆ ವಂಚಿತರಾಗಿದ್ದಾರೆ.
ಈ ಸುದ್ದಿ ಓದಿ:-ಕೇವಲ 151 ಹೂಡಿಕೆ ಮಾಡಿ 31 ಲಕ್ಷ ಪಡೆಯಿರಿ LIC ಕಡೆಯಿಂದ ಬಂಪರ್ ಸ್ಕೀಮ್.!
ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಕ್ಯಾಂಪ್ ನ್ಯಾಯಬೆಲೆ ಅಂಗಡಿಗಳಲ್ಲಿ ಶಿಬಿರ ಮುಂತಾದ ಕಾರ್ಯಕ್ರಮ ಹಮ್ಮಿಕೊಂಡು ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿದೆಯಾದರೂ ಇನ್ನೂ ಸಹ ಸಂಪೂರ್ಣವಾಗಿ ಸಮಸ್ಯೆ ಬಗೆ ಹರಿದಿಲ್ಲ. ಆದಕಾರಣ ಈಗ ಮತ್ತೊಂದು ಪರಿಹಾರವೂ ಸರ್ಕಾರದ ಕಡೆಯಿಂದ ದೊರೆತಿದೆ ಅದರಿಂದ ನೀವು ಈ ರೀತಿ ಎಲ್ಲ ಸರಿಯದ್ದು ಹಣ ಪಡೆಯುವ ಸಮಸ್ಯೆ ಪಡುತ್ತಿದ್ದರೆ ಕೂಡಲೇ ಅಂಚೆ ಕಚೇರಿಯಲ್ಲಿ (POSB) ಒಂದು ಉಳಿತಾಯ ಖಾತೆ ತೆರೆಯಿರಿ.
ಮುಂದಿನ ತಿಂಗಳಿನಿಂದ ಖಂಡಿತವಾಗಿಯೂ ನಿಮಗೆ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬರಬೇಕಾದ ಹಣ ಮತ್ತು ಸರ್ಕಾರದ ಇನ್ಯಾವುದೇ ಯೋಜನೆಗಳ ಹಣವಾಗಿದ್ದರೂ ಕೂಡ ಇದೇ ಅಂಚೆ ಕಚೇರಿ ಖಾತೆಗೆ ಬರಲಿದೆ. ಮತ್ತೆ ನೀವು ಯೋಜನೆಗೆ ಅರ್ಹರಾಗಿದ್ದರು ಹಣ ತಡೆ ಹಿಡಿದಿದ್ದರೆ ಒಟ್ಟಿಗೆ ಎಲ್ಲಾ ಕಂತುಗಳ ಹಣ ರೂ.10000 ಒಟ್ಟಿಗೆ ಜಮೆ ಆಗಲಿದೆ.
ಹಣ ಖಾತೆಗೆ ಜಮೆಯಾಗಿರುವ ಕುರಿತು ಯಾವುದೇ ಗೊಂದಲಗಳಿದ್ದರೂ ನಿಮ್ಮ ಮೊಬೈಲ್ ಮೂಲಕ ತಿಳಿದುಕೊಳ್ಳಬಹುದು. ಡಿಬಿಟಿ ಕರ್ನಾಟಕ ಆಪ್ (DBT Karnataka App) ಡೌನ್ಲೋಡ್ ಮಾಡಿಕೊಂಡು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಕಿ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಎಷ್ಟು ಹಣ ಬಂದಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.
ಈ ಸುದ್ದಿ ಓದಿ:-1 ಎಕರೆಯಲ್ಲಿ ತಿಂಗಳಿಗೆ ರೂ.60,000 ಆದಾಯ ಕೊಡುವ ಕೃಷಿ. ಈ ಬೆಳೆ ಹಾಕಿದರೆ ಪ್ರತಿದಿನವೂ ಕೂಡ ರೈತ ಕಾಸು ಕಾಣಬಹುದು.!
ಮತ್ತು ಹಣ ಬಂದಿಲ್ಲ ಎಂದರೆ ಮತ್ತೊಮ್ಮೆ ನಿಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಜಿ ಸಲ್ಲಿಕೆ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ಗಳ ವಿವರ ತೆಗೆದುಕೊಂಡು ಹತ್ತಿರದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ CDPO ಅಧಿಕಾರಿಗಳನ್ನು ಭೇಟಿಯಾಗಿ ಅರ್ಜಿ ಸಲ್ಲಿಸಿ.