ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದ ಗುರಿಯಲ್ಲಿ ಮನೆಯನ್ನು ಕಟ್ಟಬೇಕು ಎನ್ನುವುದು ಕೂಡ ಒಂದು ಗುರಿಯಾಗಿರುತ್ತದೆ. ಅದಕ್ಕಾಗಿ ಅವರು ತಮ್ಮ ಜೀವನದ ಪೂರ್ತಿ ಕೆಲಸವನ್ನು ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಿ ತಾವು ಕೂಡ ತಮ್ಮ ಆಸೆಯಂತೆ ಅಂದರೆ ತಮ್ಮ ಕನಸಿನಂತೆ ಒಂದು ಮನೆಯನ್ನು ಕಟ್ಟುತ್ತಾರೆ. ಆದರೆ ಕೆಲವೊಬ್ಬರು ಕಷ್ಟಪಟ್ಟು ಹಣವನ್ನು ಸಂಪಾದನೆ ಮಾಡಿ ಹಣವನ್ನು ಕೂಡಿಟ್ಟು ಅಷ್ಟು ಹಣದಲ್ಲಿಯೇ ಅಂದರೆ ಅವರಿಗೆ ಎಷ್ಟರ ಮಟ್ಟಿಗೆ ಸಾಧ್ಯವೋ ಅವರ ಶಕ್ತಿ ಮೀರಿ ಅವರ ಬಳಿ ಇರುವಷ್ಟು ಹಣದಲ್ಲಿಯೇ ಮಾತ್ರ ಅವರು ಮನೆಯನ್ನು ಕಟ್ಟುತ್ತಾರೆ.
ಆದರೆ ಕೆಲವೊಬ್ಬರು ಅತಿಯಾದ ಆಸೆಯಿಂದ ಉದಾಹರಣೆಗೆ ಇದನ್ನು ದುರಾಸೆ ಎಂದೇ ಹೇಳಬಹುದು. ಅಂದರೆ ಬೇರೆಯವರಿಂದ ಹಲವಾರು ಹಣವನ್ನು ಸಾಲ ಪಡೆಯುವುದರ ಮೂಲಕ, ಬ್ಯಾಂಕ್ ಗಳಲ್ಲಿ ಹಣವನ್ನು ಪಡೆಯುವುದರ ಮೂಲಕ, ಮನೆಯನ್ನು ಕಟ್ಟುತ್ತಾರೆ.ಆದರೆ ಪ್ರತಿಯೊಬ್ಬರೂ ಕೂಡ ಈ ವಿಷಯದಲ್ಲಿ ತಿಳಿದುಕೊಳ್ಳಬೇಕಾದಂತಹ ಹಲವಾರು ಅಂಶ ಇದೆ ಅದೇನೆಂದರೆ ನೀವು ಬ್ಯಾಂಕ್ ಗಳಲ್ಲಿ ಮನೆಯನ್ನು ಕಟ್ಟುವುದಕ್ಕೆ ಹೌಸಿಂಗ್ ಲೋನ್ ಪಡೆದು ಕೊಳ್ಳುತ್ತೀರಿ.
ಆದರೆ ಅವರು ಮೊದಲನೆಯದಾಗಿ ನಿಮಗೆ ವರ್ಷಕ್ಕೆ ಇಷ್ಟು ಬಡ್ಡಿ ಇರುತ್ತದೆ. ನೀವು ತಿಂಗಳಿಗೆ ಎಷ್ಟು ಹಣ ಕಟ್ಟಬೇಕು ಹಾಗೂ ನಿಮಗೆ ಎಷ್ಟು ತಿಂಗಳುಗಳು ಇಷ್ಟು ಕಂತು ಕಟ್ಟಬೇಕು, ಎಂಬುವಂತೆ ಹಲವಾರು ಮಾಹಿತಿಗಳನ್ನು ಕೊಟ್ಟು ಮೊದಲನೆಯದಾಗಿ ನೀವು ಲೋನ್ ತೆಗೆದುಕೊಳ್ಳುವಂತೆ ನಿಮ್ಮನ್ನು ಉತ್ತೇಜಿಸುತ್ತಾರೆ. ಆದರೆ ಅದನ್ನು ನೀವು ಪ್ರತಿ ಸಲ ಹಣವನ್ನು ಕಟ್ಟಿದ ನಂತರ ಅದರ ಡಾಕ್ಯುಮೆಂಟ್ಸ್ ಸಂಪೂರ್ಣವಾಗಿ ಗಮನಿಸುವುದು ಉತ್ತಮ.
ಇಲ್ಲವಾದಲ್ಲಿ ಬ್ಯಾಂಕ್ ನವರು ಇದಕ್ಕೆ ಸಂಬಂಧಿಸಿದಂತೆ ಹಲವಾರು ತಪ್ಪು ಮಾಹಿತಿಗಳನ್ನು ಹಾಕುವುದರ ಮೂಲಕ ನೀವು ಇನ್ನೂ ಹೆಚ್ಚಿನ ಹಣವನ್ನು ಕಟ್ಟಬೇಕು ಎನ್ನುವಂತೆ ನಿಮಗೆ ಆದೇಶವನ್ನು ಕಳಿಸುತ್ತಾರೆ. ಆದರೆ ಈ ವಿಷಯ ಓದಿರುವಂತಹ ವಿದ್ಯಾವಂತರಿಗೆ ತಿಳಿಯುತ್ತದೆ. ಆದರೆ ಹಳ್ಳಿಯಲ್ಲಿ ಇರುವಂತಹ ಏನು ಓದದೆ ಇರುವಂತಹ ಜನರಿಗೆ ಈ ವಿಷಯವಾಗಿ ಯಾರಿಗೂ ಕೂಡ ಗೊತ್ತಾಗುವುದಿಲ್ಲ. ಈ ರೀತಿಯಾಗಿ ಬ್ಯಾಂಕಿನಲ್ಲಿ ಜನರಿಗೆ ಹಲವಾರು ರೀತಿಯಲ್ಲಿ ಮೋಸವನ್ನು ಮಾಡುತ್ತಿದ್ದು.
ಈ ವಿಷಯವಾಗಿ ಪ್ರತಿಯೊಬ್ಬರೂ ಕೂಡ ಗೊತ್ತಿರುವಂತಹ ವ್ಯಕ್ತಿಗಳ ಬಳಿ ಇದನ್ನು ತೋರಿಸುವುದರ ಮೂಲಕ ಈ ವಿಷಯವಾಗಿ ಹೆಚ್ಚು ಮಾಹಿತಿಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರು ತ್ತದೆ. ಅದರಲ್ಲೂ ಕೊರೋನಾ ನಂತರದ ದಿನದಲ್ಲಿ ಈ ಎಲ್ಲಾ ಸಮಸ್ಯೆಗಳು ಹೆಚ್ಚಾಗಿ ಉದ್ಭವವಾಗುತ್ತಿದೆ ಎಂದೇ ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಬೇಕಾದ ಮತ್ತೊಂದುg ಮುಖ್ಯ ಅಂಶ ಏನು ಎಂದರೆ.
ಯಾವುದೇ ಕಾರಣಕ್ಕೂ ನಿಮ್ಮ ಶಕ್ತಿಗೂ ಮೀರಿ ಮನೆಯನ್ನು ಕಟ್ಟಬೇಡಿ ಬದಲಿಗೆ ನಿಮ್ಮಲ್ಲಿ ಎಷ್ಟು ಸಾಧ್ಯವೊ ಹಾಗೂ ನೀವು ಸಾಲವನ್ನು ಪಡೆದುಕೊಂಡರೆ ಅದನ್ನು ನೀವು ಎಷ್ಟು ಬೇಗ ಕಟ್ಟಿ ತೀರಿಸಲು ಸಾಧ್ಯವಾಗುತ್ತದೆಯೋ, ಅಷ್ಟು ಹಣವನ್ನು ಮಾತ್ರ ನೀವು ಸಾಲ ಪಡೆದುಕೊಳ್ಳುವುದು ಉತ್ತಮ, ಬದಲಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ನೀವು ಬ್ಯಾಂಕ್ ಮೂಲಕ ಹಣ ಪಡೆಯುವುದು ಉತ್ತಮವಲ್ಲ.
ಹಾಗೂ ಅವರು ನಿಮಗೆ ಹಲವಾರು ವಿಧದಲ್ಲಿ ಮೋಸ ಮಾಡುತ್ತಾರೆ ಎಂದು ಹೇಳಬಹುದು. ಅದರಲ್ಲೂ ಎಲ್ಲರು ಈ ರೀತಿಯ ಮೋಸ ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಅವುಗಳನ್ನು ಗಮನಿಸಿ ಕೊಂಡು ನೀವು ಎಚ್ಚರವಾಗಿರುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.