ಇನ್ಸೂರೆನ್ಸ್ ಹಣ ಬೇಗ ತೆಗೆದುಕೊಳ್ಳುವುದು ಹೇಗೆ.? ಏನು ಮಾಡಬೇಕು.? ಸಂಪೂರ್ಣ ಮಾಹಿತಿ ಇನ್ಸ್ಯೂರೆನ್ಸ್ ಮಾಡಿಸಿರುವವರು ನೋಡಿ.!

ಈಗಿನ ಕಾಲದಲ್ಲಿ ಜನರಿಗೆ ಒಂದು ಓವರ್ ಕಾನ್ಫಿಡೆಂಟ್. ದುಡಿಯುತ್ತಿದ್ದೇವೆ ಅಥವಾ ಹಣ ಇದೆ ಆಸ್ತಿ ಇದೆ ಎನ್ನುವ ಕಾರಣಕ್ಕಾಗಿ ಹೂಡಿಕೆ ಮಾಡುವುದನ್ನು ನಿರ್ಲಕ್ಷಿಸುತ್ತಾರೆ. ಎಷ್ಟೇ ಹಣವಂತನಾದರೂ ಅಥವಾ ಬಡವನಾದರೂ ಇನ್ಸೂರೆನ್ಸ್ ಗಳ ಬಗ್ಗೆ ನಿರ್ಲಕ್ಷ ತೋರಬೇಡಿ ಒಂದಾದರೂ ಇನ್ಸೂರೆನ್ಸ್ ಖರೀದಿಸಿ ಎನ್ನುವುದು ಇನ್ಸೂರೆನ್ಸ್ ಕಂಪನಿಗಳ ಸಲಹೆ.

WhatsApp Group Join Now
Telegram Group Join Now

ಯಾಕೆಂದರೆ ನಮ್ಮ ದುಡಿಮೆ ಹೀಗೆ ಇರುತ್ತದೆ ಅಥವಾ ನಮ್ಮ ಆಸ್ತಿಗೆ ತೊಂದರೆ ಆಗುವುದಿಲ್ಲ ಎನ್ನುವ ಯಾವ ಗ್ಯಾರಂಟಿ ಯೂ ಇಲ್ಲ. ನಮ್ಮ ಹೆಸರಿನಲ್ಲಿರುವ ಇನ್ಶೂರೆನ್ಸ್ ಮಾತ್ರ ನಮ್ಮ ಆಸ್ತಿ ಎಂದು ನಂಬಬಹುದು. ನಮಗೆ ತೊಂದರೆ ಆದರೂ ಪೂರ್ತಿ ಹಣವು ನಮ್ಮ ಕುಟುಂಬಕ್ಕೆ ಸಿಗುತ್ತದೆ ಎಂದು ನೂರಕ್ಕೆ ನೂರರಷ್ಟು ಗ್ಯಾರಂಟಿ ಕೂಡ.

ನಮ್ಮ ಹೆಸರಿನಲ್ಲಿ ಇನ್ಸೂರೆನ್ಸ್ ಕಂಪನಿಯಲ್ಲಿ ಹೂಡಿಕೆ ಮಾಡುವ ಹಣವು ಪ್ರತಿ ವರ್ಷವೂ ಬೆಳೆಯುತ್ತಾ ಹೋಗುತ್ತದೆ, ಮತ್ತು ರಾಷ್ಟ್ರೀಯ ಸೇವೆಗೆ ವಿನಿಯೋಗ ಗೊಳ್ಳುತ್ತದೆ. ಒಂದಷ್ಟು ವರ್ಷಗಳ ನಂತರ ನಮ್ಮ ಅವಶ್ಯಕತೆಗೆ ಕಷ್ಟ ಕಾಲದಲ್ಲಿ ನೆರವಾಗುತ್ತದೆ.

ಈ ಸುದ್ದಿ ಓದಿ:- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2024, ಬರೋಬ್ಬರಿ 3000 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ, ಇಲ್ಲಿದೆ ನೋಡಿ ಮಾಹಿತಿ.!

ಅದರಲ್ಲೂ ಈಗಿನ ಕಾಲದಲ್ಲಿ ಸಾಕಷ್ಟು ಯೋಜನೆಗಳಿದ್ದು ಹಲವಾರು ಇನ್ಸೂರೆನ್ಸ್ ಕಂಪನಿಗಳಿವೆ. ಈ ಸಾಲಿನಲ್ಲಿ ಕಳೆದ 67 ವರ್ಷಗಳಿಂದ ಭಾರತದ ನಂಬಿಕಾರ್ಹ ಸಂಸ್ಥೆಯಾಗಿರುವ LIC ಯನ್ನು ನೆನೆಯಲೇಬೇಕು. LIC ಈಗ ತನ್ನ ಗ್ರಾಹಕರ ಆಸಕ್ತಿ ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ ಹತ್ತಾರು ಬಗೆಯ ಯೋಜನೆಗಳನ್ನು ಪರಿಚಯಿಸಿದೆ.

ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮುಂದಾಲೋಚನೆ ಮಾಡಿ ಹೂಡಿಕೆ ಮಾಡಬಹುದು ಅಥವಾ ಕೆಲಸಕ್ಕೆ ಸೇರಿದ ತಕ್ಷಣವೇ LIC ಯೋಜನೆಗಳಲ್ಲಿ ಹೂಡಿಕೆ ಮಾಡಿ ನಿವೃತ್ತಿ ಬದುಕನ್ನು ಉತ್ತಮಗೊಳಿಸಿಕೊಳ್ಳಬಹುದು ಅಥವಾ ಮನೆ ಕಟ್ಟುವ ಕನಸು ಮದುವೆಯಾಗುವ ಖರ್ಚು ಇವುಗಳಿಗೆ ಸಣ್ಣಮಟ್ಟದ ಉಳಿತಾಯ ಮಾಡಿಯೂ ದೊಡ್ಡ ರಿಟರ್ನ್ಸ್ ಪಡೆಯಬಹುದು.

ಇನ್ಶುರೆನ್ಸ್ ಗಳಲ್ಲೂ ಕೂಡ ನೂರಾರು ಬಗೆ ಇದ್ದು ಹೆಲ್ತ್ ಇನ್ಸೂರೆನ್ಸ್, ಟರ್ಮ್ ಇನ್ಸೂರೆನ್ಸ್. ಲೈಫ್ ಇನ್ಶುರೆನ್ಸ್ ವೆಹಿಕಲ್ ಇನ್ಸೂರೆನ್ಸ್ ಇದೆಲ್ಲದರ ಬಗ್ಗೆ ಒಟ್ಟಾಗಿ ಸಲಹೆ ನೀಡುತ್ತಿದ್ದೇವೆ. ಜನರು 2 ರಿಂದ 3 ಲಕ್ಷ ಕೊಟ್ಟು ವಾಹನಗಳನ್ನು ಖರೀದಿಸುತ್ತಾರೆ. ಆದರೆ ರೂ.15,000 ಕೊಟ್ಟು ಇನ್ಸೂರೆನ್ಸ್ ಮಾಡಿಸಲು ಹಿಂದೆ ಮುಂದೆ ನೋಡುತ್ತಾರೆ.

ಈ ಸುದ್ದಿ ಓದಿ:-ಅಡಿಕೆ ಬದಲು ಚಕ್ಕೆ ಬೆಳೆದರೆ ರೈತನಿಗೆ ಹೆಚ್ಚಿನ ಲಾಭ, ಚಕ್ಕೆ ಬೆಳೆಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

ನಿಜವಾಗಿಯೂ ಇನ್ಸೂರೆನ್ಸ್ ಗಳು ಮಾತ್ರ ಕುಟುಂಬಕ್ಕೆ ಕೊಡುವ ಉಡುಗೊರೆಗಳು ಎಂದು ಹೇಳಬಹುದು. ಯಾರು ಕುಟುಂಬವನ್ನು ಅತಿ ಹೆಚ್ಚಾಗಿ ಪ್ರೀತಿಸುತ್ತಾರೆ ಅವರು ತಮ್ಮ ಹೆಸರಿನಲ್ಲಿ ಟರ್ಮ್ ಇನ್ಸೂರೆನ್ಸ್ ಖರೀದಿಸಬೇಕು. ಯಾಕೆಂದರೆ ಒಂದು ವ್ಯಕ್ತಿ ಅಕಸ್ಮಾತ್ ಮ’ರ’ಣ ಹೊಂದಿದರೆ ಆ ಕುಟುಂಬದ ಬೀದಿಗೆ ಬೀಳುತ್ತದೆ.

ಆತನ ಸಾ’ವಿನಿಂದ ಆಗುವ ನಷ್ಟವನ್ನಂತೂ ಯಾರು ತುಂಬಲು ಸಾಧ್ಯವಾಗುವುದಿಲ್ಲ ಈ ಸ್ಥಾನವನ್ನು ಭಾವನಾತ್ಮಕವಾಗಿ ತುಂಬದೆ ಹೋದರು ಅವರ ಆರ್ಥಿಕ ಅವಶ್ಯಕತೆಗಳಿಗೆ ಟರ್ಮ್ ಇನ್ಸೂರೆನ್ಸ್ ಕ್ಲೈಮ್ ಆಗಿ ನೆರವಿಗೆ ಬರುತ್ತದೆ.

ಹೆಲ್ತ್ ಇನ್ಸೂರೆನ್ಸ್ ಗಳ ಕೂಡ ಈಗ ಇಷ್ಟೇ ಖ್ಯಾತಿ ಪಡೆದಿವೆ ಮತ್ತು ವೆಹಿಕಲ್ ಇನ್ಸೂರೆನ್ಸ್ ಗಳು ಹಾಗೂ ಲೈಫ್ ಇನ್ಶುರೆನ್ಸ್ ಗಳು ಕೂಡ. LIC ಈಗ ಬಹಳ ಸರಳವಾಗಿ ಸೇವೆಗಳನ್ನು ನೀಡುತ್ತಿದೆ. LIC ಬ್ರಾಂಚ್ ಗಳು ಭಾರತದಾದ್ಯಂತ ಇದ್ದು ಯಾರು ಎಲ್ಲಿ ಯಾವುದೇ ಮಾಹಿತಿ ಕೇಳಿದರು ಅಲ್ಲಿನ ಸಿಬ್ಬಂದಿ ಸಹಾಯಕ್ಕೆ ಬರುತ್ತಾರೆ.

ಈ ಸುದ್ದಿ ಓದಿ:-ಪ್ರಿಪ್ಯಾಬ್ ಕಂಟೇನರ್ ಮನೆಗಳು, ಕೇವಲ ಏಳು ದಿನಗಳಲ್ಲಿ ರೆಡಿ ಭೇಟಿ ಆಗುತ್ತವೆ, ಇಡೀ ಕರ್ನಾಟಕದಾದ್ಯಂತ ಡೆಲಿವರಿ ಕೂಡ ಸಿಗುತ್ತದೆ.!

ಮತ್ತು ಇದು ಕೂಡ ಡಿಜಿಟಲೀಕರಣಗೊಂಡಿದ್ದು ಪಾಲಿಸಿ ನಂಬರ್ ಹಾಕಿ ಕುಂತಲ್ಲಿಯೇ ಎಲ್ಲಾ ಮಾಹಿತಿ ಪಡೆಯಬಹುದು ಆನ್ಲೈನಲ್ಲಿ ಪಾವತಿ ಮತ್ತು ಕ್ಲೈಮ್ ಗಳನ್ನು ಸಹ ಮಾಡಬಹುದು. ಲೈಫ್ ಇನ್ಸುರೆನ್ಸ್ ಎನ್ನುವುದು ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಅದರಲ್ಲೂ LIC ಬಗ್ಗೆ ಇನ್ನಷ್ಟು ವಿವರ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now