ರೇಷನ್ ಕಾರ್ಡ್ ಅಪ್ಡೇಟ್ ಮಾಡದೆ ಇದ್ದರೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಇಲ್ಲ ಸಿಗಲ್ಲ, ರೇಷನ್ ಕಾರ್ಡ್ ಅಪ್ಡೇಟ್ ಮಾಡುವ ಸುಲಭ ವಿಧಾನ ನೋಡಿ.!

 

WhatsApp Group Join Now
Telegram Group Join Now

ಕರ್ನಾಟಕದ ಗ್ಯಾರಂಟಿ ಯೋಜನೆಳಲ್ಲಿ (Gyarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಕಳೆದ ತಿಂಗಳಿನಿಂದ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ. ಸರ್ಕಾರ ಸೂಚಿಸಿರುವಂತೆ ಸರ್ಕಾರಿ ಹುದ್ದೆ ಹೊಂದಿರುವ ಕುಟುಂಬಸ್ಥರು ಹಾಗೂ IT ರಿಟರ್ನ್ ಮತ್ತು GST ಪೇಯರ್ಸ್ ಗಳಾಗಿರುವ ಕುಟುಂಬದವರನ್ನು ಹೊರತುಪಡಿಸಿ.

ರೇಷನ್ ಕಾರ್ಡ್ ಗಳನ್ನು (ration card) ಹೊಂದಿರುವ ಕರ್ನಾಟಕ ರಾಜ್ಯದ ಎಲ್ಲಾ ಕುಟುಂಬದ ಯಜಮಾನಿಯರು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಆಗಸ್ಟ್ ತಿಂಗಳಿಂದ ಪ್ರತಿ ತಿಂಗಳು ಕೂಡ 2,000 ಸಹಾಯಧನವನ್ನು ಪಡೆಯಬಹುದು. ಸರ್ಕಾರವು DBT ಮೂಲಕ ಫಲಾನುಭವಿಗಳ ಖಾತೆಗೆ ಈ ಹಣವನ್ನು ವರ್ಗಾವಣೆ ಮಾಡಲು ನಿರ್ಧರಿಸಿ ಆಗಸ್ಟ್ ತಿಂಗಳ 15ನೇ ತಾರೀಕನ್ನು ಯೋಜನೆಯ ಲಾಂಚ್ ಮಾಡಲಾಗುವುದು ಎಂದು ಅನೌನ್ಸ್ ಮಾಡಿದೆ.

ವೃದ್ಧಾಪ್ಯ ವೇತನ, ಸಂಧ್ಯ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನದ ಪಿಂಚಣಿ ಪಡೆಯುತ್ತಿರುವವರು ಕಡ್ಡಾಯವಾಗಿ ಈ ತಿಂಗಳ ಒಳಗೆ ಈ ಕೆಲಸ ಮಾಡಿ ಇಲ್ಲದಿದ್ದರೆ ಪಿಂಚಣಿ ರದ್ದಾಗುತ್ತೆ.!

APL ಕಾರ್ಡ್ ಹೊಂದಿರುವವರಿಗೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದು ರಾಜ್ಯದಲ್ಲಿ ಅನೇಕರಿಕೆ ಸಂತಸ ತಂದಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಮಧ್ಯಮ ವರ್ಗದ ಅನೇಕ ಕುಟುಂಬಸ್ಥರು APL ಕಾರ್ಡ್ಗಳನ್ನು ಹೊಂದಿದ್ದಾರೆ.ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 25 ಲಕ್ಷ APLಕಾರ್ಡುಗಳು ಇವೆ. ಆದರೆ ಗೃಹಲಕ್ಷ್ಮಿ ಯೋಜನೆಗೆ APL ಕಾರ್ಡ್ ಇರುವವರು ಅರ್ಜಿ ಸಲ್ಲಿಸುವುದಕ್ಕೆ ಒಂದು ಸಮಸ್ಯೆಯಾಗಿದೆ.

ಅದೇನೆಂದರೆ ರೇಷನ್ ಕಾರ್ಡ್ ಗಳನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಿಸುವ ಅವಶ್ಯಕತೆ ಇರುತ್ತದೆ ವರ್ಷಕ್ಕೆ ಒಮ್ಮೆಯಾದರೂ ಬಯೋಮೆಟ್ರಿಕ್ ಮಾಹಿತಿಯನ್ನು ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ನ್ನು ಕೊಟ್ಟು ಕಾರ್ಡ್ ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು.

ಆಟೋ ಚಾಲಕರಿಗೆ ಗುಡ್ ನ್ಯೂಸ್ ಸರ್ಕಾರದಿಂದ ನೂತನ ಯೋಜನೆ ಜಾರಿ.!

ಸಾಮಾನ್ಯವಾಗಿ BPL ಹಾಗೂ AAY ಕಾರ್ಡ್ ಹೊಂದಿರುವವರು ಪ್ರತಿ ತಿಂಗಳ ಪಡಿತರ ಪಡೆಯುವುದರಿಂದ ಇವುಗಳ ಬಗ್ಗೆ ಅವರಿಗೆ ತಿಳಿದಿರುತ್ತದೆ. ಆದರೆ APL ಕಾರ್ಡ್ ಹೊಂದಿರುವವರು ಬರಿ ವಿಳಾಸದ ಕಾರಣಕ್ಕೆ ಮಾತ್ರ ರೇಷನ್ ಕಾರ್ಡನ್ನು ಬಳಸುತ್ತಿದ್ದ ಕಾರಣ ಈ ವಿಷಯವನ್ನು ಮರೆತೇ ಹೋಗಿರುತ್ತಾರೆ.

ಈಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವೇಳೆ ಅವರೆಲ್ಲಾ ಪರದಾಡುವಂತೆ ಆಗಿದೆ. ಅನೇಕರ ಕಾರ್ಡುಗಳು ರದ್ದಾಗಿದ್ದರೆ, ಅಮಾನತುಗೊಂಡಿವೆ. ಅನೇಕರ ಕಾರ್ಡ್ ಗಳಿಗೆ KYC ಆಗದೆ ಇರುವುದು ಸಮಸ್ಯೆಯಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಅತ್ಯಗತ್ಯವಾದ ದಾಖಲೆಯಾದ ಕಾರಣ ಈ ಸಮಸ್ಯೆಯನ್ನು ಅರಿತ ಸರ್ಕಾರ ಇದನ್ನು ಸರಿಪಡಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.

ಕೂದಲು ಉದುರುವುದು, ಬೊಳುತಲೆ, ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರಲಿ ಕೇವಲ 10 ರೂಪಾಯಿಗೆ ಸಿಗುತ್ತೆ ಚಿಕಿತ್ಸೆ.! 100% ಫಲಿತಾಂಶ

ಸೇವಾ ಕೇಂದ್ರಗಳಲ್ಲಿ ಹಾಗೂ ತಾಲೂಕು ಕಚೇರಿಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಪರದಾಡುತ್ತಿದ್ದ ಫಲಾನುಭವಿಗಳಿಗೆ ಇನ್ನು ಮುಂದೆ ಆಯಾ ನ್ಯಾಯ ಬೆಲೆ (fair price shop) ಅಂಗಡಿಗಳಲ್ಲೂ ಕೂಡ APL ಕಾರ್ಡ್ ಮಾಹಿತಿ ಮಾತ್ರವಲ್ಲದೆ ಉಳಿದ ಯಾವುದೇ ಕಾರ್ಡ್ ಅಲ್ಲಿ ಏನೇ ಸಮಸ್ಯೆಗಳಿದ್ದರೂ ಸರಿಪಡಿಸಿಕೊಳ್ಳಲು (ration card correction) ಅನುಮತಿ ನೀಡಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬಯೋಮೆಟ್ರಿಕ್, ಆಧಾರ್ ಸಂಖ್ಯೆ ಮೊಬೈಲ್ ಸಂಖ್ಯೆ ಮುಂತಾದ ಮಾಹಿತಿ ನೀಡುವ ಮೂಲಕ ತಮ್ಮ ಕಾರ್ಡ್ ಸರಿಪಡಿಸಿಕೊಂಡು ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಇರದ ಕಾರಣ ಯಾವುದೇ ಫಲಾನುಭವಿಗಳು ಚಿಂತಿಸಬೇಕಾಗಿಲ್ಲ. ಹಾಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವವರೆಗೂ ಕೂಡ ಸಂತಸ ಸುದ್ದಿ ಇದೆ, ನೀಲಿ ಸಂಸ್ತೆ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ರೇಷನ್ ಕಾರ್ಡ್ ವಿದ್ಯಾರಣ್ಯ ಕಾರ್ಯಕ್ರಮವು ಇನ್ನೇನು ಶೀಘ್ರದಲ್ಲಿಯೇ ಶುರು ಆಗಲಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now