ಸೂರ್ಯನ ಬೆಳಕು (Sun light) ಈ ಭೂಮಿಗೆ ಅತ್ಯಂತ ಅವಶ್ಯಕ. ಸೂರ್ಯನ ಈ ಸೌರ ಶಕ್ತಿಯಿಂದ (Solar) ಭೂಮಿಗೆ ಸಿಗುತ್ತಿರುವ ಅನುಕೂಲಕ್ಕೆ ನಾವೆಂದು ಅಭಾರಿಗಳು. ಈ ಸೌರ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಕೂಡ ಪರಿವರ್ತನೆ ಮಾಡಿಕೊಳ್ಳಬಹುದು. ಮನೆ ಮೇಲೆ ಅಳವಡಿಸುವಂತಹ ಸೌರ ಫಲಕಗಳು (Solar Panel) ಹಗಲಿನಲ್ಲಿ ಸೂರ್ಯನ ಬೆಳಕು ಹಾಗೂ ಶಾಖದಿಂದ ವಿದ್ಯುತ್ ಉತ್ಪಾದಿಸುವ (DC Current) ಮೇಲ್ಛಾವಣಿಯ ಸೌರ ವ್ಯವಸ್ಥೆಗಳ ಘಟಕಗಳಲ್ಲಿ ಒಂದಾಗಿದೆ.
ಮನೆ ಮೇಲೆ ಈ ಸೌರ ಫಲಕಗಳನ್ನು ಅಳವಡಿಸಿಕೊಳ್ಳುವುದರಿಂದ ನೀವೇ ಸ್ವತಂತ್ರವಾಗಿ ವಿದ್ಯುತ್ ತಯಾರಿಸಿ ನಿಮ್ಮ ಮನೆಯ ವಿದ್ಯುತ್ ಬಿಲ್ಗಳನ್ನು ಕಡಿಮೆ ಮಾಡಬಹುದು ಮತ್ತೆ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ಪ್ರತಿ ತಿಂಗಳು ಆದಾಯವನ್ನು ಕೂಡ ಪಡೆಯಬಹುದು.
ವಿಶ್ವದಾದ್ಯಂತ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತವು 4 ನೇ ಸ್ಥಾನದಲ್ಲಿದೆ ಮತ್ತು ವಿದ್ಯುತ್ ಉತ್ಪಾದಿಸಲು ಸೌರ ಶಕ್ತಿಯನ್ನು ಬಳಸುವ ಯೋಜನೆಯಾದ ಸೋಲಾರ್ ರೂಫ್ ಟಾಪ್ ಯೋಜನೆಯನ್ನು (Solar roof top Scheme) ಕೂಡ ಕೇಂದ್ರ ಸರ್ಕಾರ (Government) ಜಾರಿಗೆ ತಂದಿದೆ.
ಈ ಸುದ್ದಿ ನೋಡಿ:- ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 12,500 ಹೂಡಿಕೆ ಮಾಡಿ ಸಾಕು 69 ಲಕ್ಷ ಪಡೆಯಿರಿ.!
ಬಡ ಹಾಗೂ ಮಧ್ಯಮ ವರ್ಗದ ಜನರಿಗೂ ಇದು ಸಾಧ್ಯವಾಗಬೇಕು ಎನ್ನುವ ಕಾರಣದಿಂದಾಗಿ ಸಹಾಯಧನ ಮತ್ತು ಸಬ್ಸಿಡಿ ರೂಪದ ಸಾಲ ಸೌಲಭ್ಯ ಕೂಡ ಕೆಲವು ಯೋಜನೆಗಳಿಂದ ಸಿಗುತ್ತಿವೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಬದುಕು ಬಲು ದುಬಾರಿ, ಇಂತಹ ಸಂದರ್ಭದಲ್ಲಿ ಮನೆ ಮೇಲೆ ಇರುವ ಸಣ್ಣ ಜಾಗದಲ್ಲಿ ನೀವು ಈ ಸೋಲಾರ್ ಅಳವಡಿಸಿಕೊಳ್ಳುವುದರಿಂದ ಗರಿಷ್ಠ ರೂ.80000 ವರೆಗೂ ಕೂಡ ಖಚಿತ ಲಾಭ ಗಳಿಸಬಹುದು.
ಸದ್ಯಕ್ಕೆ ಈಗ ಕೇಂದ್ರ ಸರ್ಕಾರ ಈ ಯೋಜನೆ ಬರುವ ಮೊದಲೇ ಇಂತಹದೊಂದು ಕನಸನ್ನು Loom Solar ಎನ್ನುವ ಕಂಪನಿ ಕಂಡಿತ್ತು. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅವರ ಮನೆ ವಿದ್ಯುತ್ ಬಳಕೆಗೆ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವಂತಹ ಅನುಕೂಲ ಮಾಡಿಕೊಳ್ಳುವುದು ಮಾತ್ರವಲ್ವದೇ ಹೆಚ್ಚಿನ ವಿದ್ಯುತ್ ನ್ನು ಬೆಸ್ಕಾಂ ಗೆ ಮಾರುವವರೆಗೂ ಕೂಡ ಅವರಿಗೆ ನೆರವಾಗಲಿದೆ ಈ Loom Solar Company.
ಇನ್ಸ್ಟಾಲೇಷನ್ ನಿಂದ ಹಿಡಿದು ಯಾವುದೇ ರೀತಿಯ ತೊಂದರೆ ಇದ್ದರು 24 ಗಂಟೆಯೊಳಗೆ ಸ್ಥಳಕ್ಕೆ ಹೋಗಿ ಪರಿಹಾರ ಮಾಡಿಕೊಡುವ ವರೆಗೆ ಉತ್ತಮವಾದ ಸರ್ವಿಸ್ ಎಲ್ಲಕ್ಕಿಂತ ಹೆಚ್ಚಾಗಿ, ಈ ಯೋಜನಾ ಘಟಕ ವೆಚ್ಚದ 20% ಡೌನ್ ಪೇಮೆಂಟ್ ಮಾಡಿದರೆ 80% ಲೋನ್ ನೀಡುವ ಇತ್ಯಾದಿ ಹೊಣೆಯನ್ನು ಕಂಪನಿ ಹೊತ್ತುಕೊಂಡಿದೆ. ನಮ್ಮ ಮಹಾನಗರ ಬೆಂಗಳೂರಿನಲ್ಲಿ ರಮಾಮೂರ್ತಿ ನಗರ ಹಾಗೂ ವಿದ್ಯಾರಣ್ಯಪುರಂ ಈ ಎರಡು ಸ್ಥಳಗಳನ್ನು ಕೂಡ ಇದರ ಆಫೀಸ್ ಇದೆ ಈ ಕಂಪನಿ ಹೆಡ್ ಆಫೀಸ್ ಹರಿಯಾಣದಲ್ಲಿದೆ.
ಈ ಸುದ್ದಿ ನೋಡಿ:- ಬಾಡಿಗೆ ಮನೆಯಲ್ಲಿ ಇರುವವರು ಗಮನಿಸಿ, ಗೃಹ ಜ್ಯೋತಿ ಯೋಜನೆ ಬದಲಾವಣೆ.!
ಐದಾರು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಈ ಕಂಪನಿ ತಲೆ ಎತ್ತಿತ್ತು ಮತ್ತು ಇಂದು ಕರ್ನಾಟಕ ಮೂಲೆ ಮೂಲೆಗಳಿಂದಲೂ ಕೂಡ ಜನರು ಈ ಕಂಪನಿಯಿಂದ ಸೋಲಾರ್ ಅಳವಡಿಸಿಕೊಳ್ಳುವುದಕ್ಕೆ ಇಚ್ಛೆ ಪಡುತ್ತಿದ್ದಾರೆ. ಈ ಕಂಪನಿಯ ಸಿಬ್ಬಂದಿಗಳು ನಿಮಗೆ ವಿದ್ಯುತ್ ಉತ್ಪಾದನೆಯಿಂದ ಮಾರಾಟದ ವರೆಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ ಹಾಗೂ ತಪ್ಪದೆ ಪ್ರತಿಯೊಬ್ಬರು ಕೂಡ ಇದನ್ನು ಅಳವಡಿಸಿಕೊಳ್ಳಬೇಕು ಎನ್ನುವ ಸಲಹೆ ನೀಡುತ್ತಾರೆ.
ಇದರ ವೈಶಿಷ್ಟಗಳನ್ನು ಯಾವ ರೀತಿ ಇದೆ? ಎಷ್ಟು ಲಾಭ ಸಿಗುತ್ತದೆ ಎನ್ನುವ ಇತ್ಯಾದಿ ಮಾಹಿತಿಯನ್ನು ಇನ್ನು ವಿವರವಾಗಿ ತಿಳಿದುಕೊಳ್ಳು ಈ ವಿಡಿಯೋ ನೋಡಿ, ಒಂದು ವೇಳೆ ನೀವು ಸಹ ಈ ಸೋಲಾರ್ ಅಳವಡಿಸಿಕೊಳ್ಳಲು ಇಚ್ಚಿಸಿದ್ದಲ್ಲಿ ಈ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ.
https://loomsolar.com
ಮೊಬೈಲ್ ಸಂಖ್ಯೆ: 8750778800